ETV Bharat / state

ಶಿವಮೊಗ್ಗ: ಚಲಿಸುತ್ತಿದ್ದ ಬಸ್​ನ್ನು ಹತ್ತಲು ಮುಂದಾದ ವಿದ್ಯಾರ್ಥಿ: ಆಮೇಲೇನಾಯ್ತು ನೋಡಿ - ವಿದ್ಯಾರ್ಥಿಯೊರ್ವ ಬಸ್ಸಿನಿಂದ ಕೆಳಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ

ಚಲಿಸುತ್ತಿದ್ದ ಬಸ್​ನ್ನು ಓಡಿ ಹೋಗಿ ಹತ್ತಲು ವಿದ್ಯಾರ್ಥಿಯೋರ್ವ ಪ್ರಯತ್ನಿಸಿರುವ ಘಟನೆ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ನಡೆದಿದೆ. ಬಸ್​ ವೇಗವಾಗಿ ಚಲಿಸುತ್ತಿದ್ದರಿಂದ ಹತ್ತಲು ಸಾಧ್ಯವಾಗದೆ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Student who ran towards moving bus at shimogga
ಚಲಿಸುತ್ತಿದ್ದ ಬಸ್​​ನನ್ನು ಓಡಿಹೋಗಿ ಹತ್ತಲು ಹೋದ ವಿದ್ಯಾರ್ಥಿ
author img

By

Published : Feb 3, 2022, 4:36 PM IST

ಶಿವಮೊಗ್ಗ: ಚಲಿಸುತ್ತಿದ್ದ ಬಸ್​​ನ್ನು ಓಡಿಹೋಗಿ ಹತ್ತಲು ಮುಂದಾದ ವಿದ್ಯಾರ್ಥಿಯೋರ್ವ ಬಸ್ಸಿನಿಂದ ರಸ್ತೆಗೆ ಬಿದ್ದಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಸಂಭವಿಸಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯ ಮೈಜುಮ್ಮೆನ್ನಿಸುವಂತಿದೆ.

ಚಲಿಸುತ್ತಿದ್ದ ಬಸ್​​ನನ್ನು ಓಡಿಹೋಗಿ ಹತ್ತಲು ಹೋದ ವಿದ್ಯಾರ್ಥಿ

ಬಸ್ ನಿಲ್ದಾಣದಿಂದ ಹೊರಟಿದ್ದ ಬಸ್​ನ್ನು ಓಡಿ ಹೋಗಿ ಹತ್ತಲು ವಿದ್ಯಾರ್ಥಿ ಯತ್ನಿಸಿದ್ದಾನೆ. ಇದೇ ವೇಳೆಗೆ ಬಸ್​​ ವೇಗವಾಗಿ ಚಲಿಸಿದೆ. ಹಾಗಾಗಿ ಹತ್ತಲು ಸಾಧ್ಯವಾಗದೆ ಕೆಳಗೆ ಬಿದ್ದಿದ್ದಾನೆ. ಇಡುವಾಣಿಯ ಚಿಪ್ಪಲಮಕ್ಕಿಯ 9ನೇ ತರಗತಿ ವಿದ್ಯಾರ್ಥಿ ವೈಭವ್ ಬಸ್​​ನಿಂದ ಕೆಳಗೆ ಬಿದ್ದ ವಿದ್ಯಾರ್ಥಿಯಾಗಿದ್ದಾನೆ.

ಇದನ್ನೂ ಓದಿ: ಅಪ್ಪು ಸಮಾಧಿಗೆ ಭೇಟಿ ನೀಡಿ ಅಲ್ಲು ನಮನ: ಪುನೀತ್​ ಜೊತೆ ಕೊನೆಯ ಮಾತು ನೆನೆದ ಸ್ಟೈಲಿಶ್​ ಸ್ಟಾರ್

ಶಾಲಾ ಬ್ಯಾಗ್ ಬೆನ್ನಿಗೆ ಹಾಕಿಕೊಂಡಿದ್ದಿಂದ ಅಂಗಾತ ಬಿದ್ದ ವಿದ್ಯಾರ್ಥಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.