ETV Bharat / state

ಶಿವಮೊಗ್ಗದಲ್ಲಿ ಮಳೆಯನ್ನೂ ಲೆಕ್ಕಿಸದೇ 'ಕುರುಕ್ಷೇತ್ರ' ಚಿತ್ರ ನೋಡಿದ ಡಿಬಾಸ್​ ಅಭಿಮಾನಿಗಳು - challenging star darshan

ಶಿವಮೊಗ್ಗದಲ್ಲಿ ಇಂದು ಮುಂಜಾನೆಯಿಂದಲೇ ಕುರುಕ್ಷೇತ್ರ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಸುರಿಯುತ್ತಿರುವ ಮಳೆಯನ್ನು ಕೂಡ ಲೆಕ್ಕಿಸದೇ ಅಭಿಮಾನಿಗಳು ದರ್ಶನ್ ಅಭಿನಯದ 50ನೇ ಸಿನಿಮಾಗೆ ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸುವ ಮೂಲಕ ಶುಭ ಹಾರೈಸಿದ್ದಾರೆ.

ಕುರುಕ್ಷೇತ್ರ
author img

By

Published : Aug 9, 2019, 12:41 PM IST

ಶಿವಮೊಗ್ಗ : ಮಲೆನಾಡಿನಲ್ಲಿ ಮಳೆಯ ಆರ್ಭಟದ ಮಧ್ಯೆ ಕುರುಕ್ಷೇತ್ರದ ಬಿರುಗಾಳಿಯೂ ಜೋರಾಗಿದೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಕುರುಕ್ಷೇತ್ರ ಚಿತ್ರ ಶಿವಮೊಗ್ಗದ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ದಿನದ ಎಲ್ಲಾ ಷೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಕುಣಿದು ಕುಪ್ಪಳಿಸುತ್ತಿರುವ ಡಿ ಬಾಸ್​ ಅಭಿಮಾನಿಗಳು

ಶಿವಮೊಗ್ಗದಲ್ಲಿ ಇಂದು ಮುಂಜಾನೆಯಿಂದಲೇ ಕುರುಕ್ಷೇತ್ರ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಸುರಿಯುತ್ತಿರುವ ಮಳೆಯನ್ನು ಕೂಡ ಲೆಕ್ಕಿಸದೇ ಅಭಿಮಾನಿಗಳು ದರ್ಶನ್ ಅಭಿನಯದ 50ನೇ ಸಿನಿಮಾಗೆ ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸುವ ಮೂಲಕ ಶುಭ ಹಾರೈಸಿದ್ದಾರೆ.

ಅದ್ಭುತ ತಾರಾಗಣ, 3ಡಿ ಎಫೆಕ್ಟ್​ ಹೀಗೆ ನಾನಾ ವಿಶೇಷತೆಗಳನ್ನು ಹೊಂದಿರುವ ಕುರುಕ್ಷೇತ್ರ ಸಿನಿಮಾ, ಇಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ತೆರೆಗೆ ಬಂದಿದೆ. ಅಲ್ಲದೇ ಕುರುಕ್ಷೇತ್ರ ಚಿತ್ರವನ್ನು 3 ಡಿಯಲ್ಲಿ ಸವಿಯುವ ಅವಕಾಶ ಸಿಕ್ಕಿರುವುದು ಅಭಿಮಾನಿಗಳಿಗೆ ರಸದೌತಣ ಸಿಕ್ಕಂತಾಗಿದೆ.

Intro:ಶಿವಮೊಗ್ಗ ಬ್ರೇಕಿಂಗ್ :- ಮಲೆನಾಡಿನಲ್ಲಿ ಮಳೆಯ ರೌದ್ರನರ್ತನದ ಜೊತೆಗೆ ಕುರುಕ್ಷೇತ್ರದ ಬಿರುಗಾಳಿ.

ಶಿವಮೊಗ್ಗದಲ್ಲಿ ಕುರುಕ್ಷೇತ್ರದ್ದೆ ಫುಲ್ ಹವಾ.

ಶಿವಮೊಗ್ಗದ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾ.

ದಿನದ ಎಲ್ಲಾ ಷೋ ಗಳ ಟಿಕೆಟ್ ಸೋಲ್ಡ್ ಔಟ್.

ಇಂದು ಮುಂಜಾನೆಯಿಂದಲೇ ಕುರುಕ್ಷೇತ್ರ ಸಿನಿಮಾ ಪ್ರದರ್ಶನ.

ಕುಣಿದು ಕುಪ್ಪಳಿಸಿದ ಕುರುಕ್ಷೇತ್ರ ನೋಡಿದ ಅಭಿಮಾನಿಗಳು.

ದರ್ಶನ್ 50ನೇ ಸಿನಿಮಾಗೆ ಶುಭ ಹಾರೈಕೆ.

ಪಟಾಕಿ ಸಿಡಿಸಿ, ಡೊಳ್ಳು ಬಾರಿಸುವ ಮೂಲಕ ದರ್ಶನ್ ಸಿನಿಮಾಗೆ ಶುಭ ಹಾರೈಕೆ.

ಸುರಿಯುತ್ತಿರುವ ಮಳೆಯನ್ನು ಕೂಡ ಲೆಕ್ಕಿಸದೇ, ಕುಣಿದ ಅಭಿಮಾನಿಗಳು.

ಮಹಾ ಭಾರತದ ಕಥೆ, ಅದ್ಭುತ ತಾರಾಗಣ, 3ಡಿ ಎಫೆಕ್ಟ್​ ಹೀಗೆ ನಾನಾ ವಿಶೇಷತೆಗಳನ್ನು ಹೊಂದಿರುವ ಕುರುಕ್ಷೇತ್ರ ಸಿನಿಮಾ.

ಇಂದು ವಿಶ್ವದಾದ್ಯಂತ ತೆರೆಗೆ ಬಂದಿರುವ ಸಿನಿಮಾ.

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಕುರುಕ್ಷೇತ್ರ ತೆರೆಗೆ.

ಮಹಾಭಾರತವನ್ನು 3 ಡಿಯಲ್ಲಿ ಸವಿಯುವ ಅವಕಾಶ ಸಿಕ್ಕಿರುವುದು ಅಭಿಮಾನಿಗಳಿಗೆ ರಸದೌತಣ ಸಿಕ್ಕಂತಾಗಿದೆ.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.