ETV Bharat / state

ಅಟಲ್ ಟನಲ್​​​​ ನೋಡಲು ಸೈಕಲ್ ಏರಿ ಹೊರಟಿದ್ದಾನೆ ಮಲೆನಾಡಿನ ಯುವಕ! - young man set out on a bicycle to see the Atal Tunnel

ನಗರದ ಸಿದ್ದೇಶ್ವರ್(19) ಎಂಬ ಯುವಕ ತಮ್ಮ ಸೈಕಲ್​​ನಲ್ಲಿ ಸುಮಾರು 2700 ಕಿ.ಮೀ. ಹೋಗುವ ಸಾಹಸ ಮಾಡುತ್ತಿದ್ದಾನೆ.

Shimoga young man set out on a bicycle to see the Atal Tunnel
ಅಟಲ್ ಟರ್ನಲ್ ನೋಡಲು ಸೈಕಲ್ ಏರಿ ಹೊರಟ ಮಲೆನಾಡಿನ ಯುವಕ
author img

By

Published : Oct 23, 2020, 11:13 AM IST

ಶಿವಮೊಗ್ಗ: ಹಿಮಾಚಲ ಪ್ರದೇಶದ ರೋಹ್ಟಾಂಗ್ ಕಣಿವೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಉದ್ಘಾಟನೆಯಾದ ಅಟಲ್ ಟನಲ್​​ ನೋಡಲು ಮಲೆನಾಡಿನ 19 ವರ್ಷದ ಯುವಕ ಸೈಕಲ್​​ನಲ್ಲಿ ಹೊರಟಿದ್ದಾನೆ.

ನಗರದ ಸಿದ್ದೇಶ್ವರ್(19) ಎಂಬ ಯುವಕ ತಮ್ಮ ಸೈಕಲ್​​ನಲ್ಲಿ ಸುಮಾರು 2700 ಕಿ.ಮೀ. ಹೋಗುವ ಸಾಹಸ ಮಾಡುತ್ತಿದ್ದಾನೆ. ಅಟಲ್ ಟನಲ್​​​ ಉದ್ಘಾಟನೆಯಾಗಿರುವುದನ್ನು ನೋಡಿದ‌ ಸಿದ್ದೇಶ್ವರ್, ಇದೀಗ ಅದನ್ನು ಖುದ್ದು ನೋಡಲು ಸೈಕಲ್​​ನಲ್ಲಿ ಹೊರಟಿದ್ದಾನೆ.

ಅಟಲ್ ಟನಲ್​ ನೋಡಲು ಸೈಕಲ್ ಏರಿ ಹೊರಟ ಮಲೆನಾಡಿನ ಯುವಕ

ಸಿದ್ದೇಶ್ವರ್ ನಗರದ ಸೈಕಲ್ ಕ್ಲಬ್​​ನ ಸದಸ್ಯನಾಗಿದ್ದು, ತಾನು ಸೈಕಲ್​​ನಲ್ಲಿ ಹೊರಡುವ ಬಗ್ಗೆ ಸೈಕಲ್ ಕ್ಲಬ್​​ನವರಿಗೆ ತಿಳಿಸಿ ಹೊರಟಿದ್ದಾನೆ. ಇಂದು ನಗರದ ಕೋಟೆ ಆಂಜನೇಯ ದೇವಾಲಯದಿಂದ ಹೊರಡಲಿದ್ದಾನೆ. ಸಿದ್ದೇಶ್ವರ್ 30 ದಿನಗಳ ಕಾಲ ಹೋಗಿ ಬರಲು ಯೋಜನೆ ಹಾಕಿಕೊಂಡಿದ್ದಾನೆ. ಈ ಯುವಕನಿಗೆ ಯೂಥ್ ಹಾಸ್ಟಲ್​ನ ಸ್ನೇಹಿತರಾದ ವಿಜಯ್, ಗಿರೀಶ್, ಹರೀಶ್ ಬೆಂಬಲ ನೀಡಿದ್ದಾರೆ‌.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.