ETV Bharat / state

ಸಾಗರ: ನೇಣು ಬಿಗಿದುಕೊಂಡು ಎಸ್​ಬಿಐ ಬ್ಯಾಂಕ್​​​​ ಮ್ಯಾನೇಜರ್​​ ಆತ್ಮಹತ್ಯೆ - ಎಸ್​ಬಿಐ ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಜೋಗ ಎಸ್​ಬಿಐ‌‌ ಶಾಖೆಯ ಮ್ಯಾನೇಜರ್ ಕೆಲಸದ ಒತ್ತಡ ತಾಳಲಾರದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

SBI ಬ್ಯಾಂಕ್ ಮ್ಯಾನೇಜರ್ ನೇಣು ಬಿಗಿದು ಕೊಂಡು ಆತ್ಮಹತ್ಯೆ
author img

By

Published : Oct 20, 2019, 10:55 AM IST

ಶಿವಮೊಗ್ಗ: ಕೆಲಸದ ಒತ್ತಡ ತಾಳಲಾರದೆ ಎಸ್​ಬಿಐ ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸಾಗರ ತಾಲೂಕು ಜೋಗ ಎಸ್​ಬಿಐ‌‌ ಶಾಖೆಯ ಮ್ಯಾನೇಜರ್ ಅನಿಲ್ ಕುಮಾರ್(35) ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ನಿನ್ನೆ ಬೆಳಗ್ಗೆ ಬ್ಯಾಂಕ್​ನ ಬಾಗಿಲು ತೆರೆದು ಮನೆಗೆ ಹೋಗಿ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮನೆಯಿಂದ ಹೆಂಡತಿಯನ್ನು ಹೊರಗೆ ಕಳುಹಿಸಿದ್ದರಂತೆ.

ಕೆಲ ದಿನಗಳ ಕಾಲ‌ ರಜೆ ಹಾಕಿದ್ದ ಅನಿಲ್ ನಿನ್ನೆ ಬ್ಯಾಂಕ್​​ಗೆ ಆಗಮಿಸಿದ್ದರು. ಬ್ಯಾಂಕ್​​ನಲ್ಲಿನ ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಜೋಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

Intro:SBI ಬ್ಯಾಂಕ್ ಮ್ಯಾನೇಜರ್ ನೇಣು ಬಿಗಿದು ಕೊಂಡು ಆತ್ಮಹತ್ಯೆ.

ಶಿವಮೊಗ್ಗ: ಕೆಲ್ಸದ ಒತ್ತಡ ತಾಳಲಾರದೆ ಎಸ್ ಬಿ ಐ ಬ್ಯಾಂಕ್ ನ ಮ್ಯಾನೇಜರ್ ನೇಣಿಗೆ ಶರಣಾಗಿದ್ದಾರೆ. ಸಾಗರ ತಾಲೂಕು ಜೋಗ ಎಸ್ ಬಿ ಐ‌‌ ಶಾಖೆಯ ಮ್ಯಾನೇಜರ್ ಅನಿಲ್ ಕುಮಾರ್(35) ಮನೆಯಲ್ಲಿ ನೇಣಿಗ ಶರಣಾಗಿದ್ದಾರೆ.Body: ಇಂದು ಬೆಳಗ್ಗೆ ಬ್ಯಾಂಕ್ ನ ಬಾಗಿಲು ತರೆದು ಮನೆಗೆ ಹೋಗಿ ರೂಂನಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಆತ್ಮಹತ್ಯೆ ಮಾಡಿ ಕೊಳ್ಳುವ ಮುನ್ಮಾ ಮನೆಯಿಂದ ಹೆಂಡತಿಯನ್ನು ಹೊರಗೆ ಕಳುಹಿಸಿ ನೇಣಿಗೆ ಶರಣಾಗಿದ್ದಾರೆ.Conclusion:ಕಳೆದು ದಿನಗಳ ಕಾಲ‌ ರಜೆ ಹಾಕಿದ್ದ ಅನಿಲ್ ಇಂದು ಬ್ಯಾಂಕ್ ಗೆ ಆಗಮಿಸಿದ್ದರು. ಬ್ಯಾಂಕ್ ನಲ್ಲಿನ ಕೆಲ್ಸದ ಒತ್ತಡ ದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಜೋಗ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.