ETV Bharat / state

ದೂರದ ಹಾಸ್ಟೆಲ್​​ಗಾಗಿ ಶಿಫ್ಟ್‌ ಮಾಡಿದ್ದನ್ನ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ..

ಮೊದಲಿರುವ ಹಾಸ್ಟೆಲ್​ನಿಂದ ಬೇರೆ ಕಡೆಗೆ ಸ್ಥಳಾಂತಿರಿಸಲಾಗಿದೆ ಇದರಿಂದಾಗಿ ದಿನ ನಿತ್ಯ ಕಾಲೇಜಿಗೆ ಹೋಗುವುದು ತಡವಾಗುತ್ತಿದ್ದು, ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ವಿದ್ಯಾರ್ಥಿಗಳಿಂದ ಪ್ರತಿಭಟನೆ
author img

By

Published : Aug 24, 2019, 11:27 AM IST

ಶಿವಮೊಗ್ಗ: ಕಾಲೇಜಿನಿಂದ ದೂರ ಇರುವ ಹಾಸ್ಟೆಲ್‌ಗೆ ನಮ್ನನ್ನ ಸ್ಥಳಾಂತರಿಸಲಾಗಿದೆ. ಇದರಿಂದ ಪ್ರತಿದಿನ ಕ್ಲಾಸ್​​ಗಳು ಮಿಸ್ ಆಗುತ್ತಿವೆ. ಹಾಗಾಗಿ ಮೊದಲು ನಾವು ತಂಗಿದ್ದ ವಿದ್ಯಾನಗರದ ಹಾಸ್ಟೆಲ್‌ನಲ್ಲೇ ಇರಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳಿಂದ ಪ್ರತಿಭಟನೆ..

ಜಿಲ್ಲಾಧಿಕಾರಿ ಕಚೇರಿ ಎದುರು ಟ್ರಂಕ್‌ಗಳನ್ನು ಇಟ್ಟು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ನಮಗೆ ಸೂಕ್ತ ಪರಿಹಾರ ದೊರೆಯುವವರೆಗೂ ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದಾಗಿ ಸಂಚಾರಕ್ಕೆ ಅಡೆ ತಡೆ ಉಂಟಾಗಿದ್ದು, ಪೊಲೀಸರ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಆದರೂ ಪಟ್ಟು ಬಿಡದ ವಿದ್ಯಾರ್ಥಿಗಳು ರಸ್ತೆ ಮೇಲೆಯೇ ಕೂತು ಪ್ರತಿಭಟನೆ ಮಾಡುವುದಾಗಿ ಪೊಲೀಸ್‌ರೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿದ್ದು, ವಿದ್ಯಾರ್ಥಿಗಳನ್ನು ಹಿಡಿತಕ್ಕೆ ತರುವಷ್ಟರಲ್ಲಿ ಪೊಲೀಸರಿಗೆ ಸಾಕುಸಾಕಾಗಿ ಹೋಯ್ತು.

Intro:ಶಿವಮೊಗ್ಗ,
ವಿದ್ಯಾರ್ಥಿಗಳು ಮತ್ತು ಪೋಲಿಸ್ ರ ನಡುವೆ ವಾಗ್ವಾದ

ಜಿಲ್ಲಾಧಿಕಾರಿ ಕಛೇರಿ ಎದುರು ಟ್ರಂಕ್ ಗಳನ್ನು ಇಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು
ಕಾಲೇಜ್ ಗೆ ದೂರಾ ಆಗಿರುವ ಹಾಸ್ಟೆಲ್ ಗೆ ನಮ್ನನ್ನ ಸ್ಥಳಾಂತರಿಸಲಾಗಿದೆ ಇದರಿಂದ ಪ್ರತಿದಿನ ಕ್ಲಾಸ್ ಗಳು ಮಿಸ್ ಆಗುತ್ತಿದೆ ಹಾಗಾಗಿ ಮೊದಲು ನಾವು ಇದ್ದಾ ವಿದ್ಯಾನಗರದ ಹಾಸ್ಟೆಲ್ ನಲ್ಲೆ ಇರಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.
ನಂತರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಲಿಸ್ ರ ನಡುವೆ ಮಾತಿನ ಚಕಮಕಿ ಸಹ ನಡೆಯಿತು . ಇದರಿಂದ ಜಿಲ್ಲಾಧಿಕಾರಿ ಕಛೇರಿ ಎದುರಿನ ಮುಖ್ಯ ರಸ್ತೆ ತಡೆಹಿಡಿದು ಪ್ರತಿಭಟನೆ ಮಾಡಿದ ಪರಿಣಾಮ ಕೇಲ ಕಾಲ ಸಂಚಾರ ವ್ಯವಸ್ಥೆ ಗೆ ಅಡೆತಡೆಯು ಉಂಟಾಯಿತು. ಆದರೂ ಪಟ್ಟು ಬೀಡದ ವಿದ್ಯಾರ್ಥಿಗಳು ರಸ್ತೆ ಮೇಲೆಯೇ ಕೂತು ಪ್ರತಿಭಟನೆ ಮಾಡುವುದಾಗಿ ಪೋಲಿಸ್ ರೊಂದಿಗೆ ವಾಗ್ವಾದ ಕ್ಕೆ ಇಳಿದರು ಇದರಿಂದ ಕೇಲ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.