ETV Bharat / state

ಹಿರಿಯ ನಾಗರಿಕರಿಗೆ ರಿಯಾಯಿತಿ ಬಸ್ ಸೌಲಭ್ಯ ನೀಡದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ - ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡದ ಬಸ್

ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡದ ಬಸ್ ಮಾಲೀಕರು ಹಾಗೂ ನಿರ್ವಾಹಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

Protest against officers for not offering senior citizens concessionary bus services
ಹಿರಿಯ ನಾಗರಿಕರಿಗೆ ರಿಯಾಯಿತಿ ಬಸ್ ಸೌಲಭ್ಯ ನೀಡದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
author img

By

Published : Dec 28, 2019, 12:17 PM IST

ಶಿವಮೊಗ್ಗ: ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡದ ಬಸ್ ಮಾಲೀಕರು ಹಾಗೂ ನಿರ್ವಾಹಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಿರಿಯ ನಾಗರಿಕರಿಗೆ ರಿಯಾಯಿತಿ ಬಸ್ ಸೌಲಭ್ಯ ನೀಡದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ, ಮನವಿ

ಶಿವಮೊಗ್ಗ ನಗರ ಸಾರಿಗೆ ಹಾಗೂ ಜಿಲ್ಲೆಯ ಖಾಸಗಿ ಬಸ್ ಮಾಲೀಕರು ಹಿರಿಯ ನಾಗರಿಕರಿಗೆ ನೀಡಬೇಕಾದ ರಿಯಾಯಿತಿ ಬಸ್ ಸೌಲಭ್ಯವನ್ನು ನೀಡುತ್ತಿಲ್ಲ. ಹೀಗಾಗಿ ಬಸ್ ಮಾಲೀಕರ ಹಾಗೂ ಕಂಡಕ್ಟರ್‌ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಸ್‌ಗಳ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು.

Intro:ಶಿವಮೊಗ್ಗ,

ಶಿವಮೊಗ್ಗ ನಗರ ಸಾರಿಗೆ ಹಾಗೂ ಜಿಲ್ಲೆಯ ಖಾಸಗಿ ಬಸ್
ಮಾಲೀಕರು ಹಿರಿಯ ನಾಗರೀಕರಿಗೆ ನೀಡಬೇಕಾದ
ರಿಯಾಯಿತಿ ಬಸ್ ಸೌಲಭ್ಯವನ್ನು ನೀಡದಿರುವುದರಿಂದ ಬಸ್
ಮಾಲೀಕರ ಹಾಗೂ ಕಂಡಕ್ಟರ್ ಇವರುಗಳ ಮೇಲೆ ಕ್ರಿಮಿನಲ್
ಮೊಕದ್ದಮೆ ದಾಖಲಿಸಿ ಬಸ್‌ಗಳ ಪರವಾನಿಗೆ
ರದ್ದುಪಡಿಸಬೇಕೆಂದು ಆಗ್ರಹಿಸಿ ಶಾಂತವೇರಿ
ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್
ವತಿಯಿಂದ
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹೀರಿಯ ನಾಗರಿಕರಿಗೆ
ರಿಯಾಯಿತಿ ನೀಡದ ಬಸ್ ಮಾಲೀಕರು
ಹಾಗೂ ನಿರ್ವಾಹಕರ ಮೇಲೆ ಕಾನೂನು
ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ
ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ
ಕಲ್ಲೂರು ಮೇಘರಾಜ್, ಡಾ.ಶೇಖರ್‌ಗೌಳೇರ್,
ಹೆಚ್.ಎಂ.ಸಂದಯ, ಹೊಳೆಮಡಿಲು ವೆಂಕಟೇಶ್,
ಹೊನ್ನಮ್ಮಮಾಲತೇಶ್, ಶಂಕ್ರಾನಾಯಕ್, ಎಲ್.ಆದಿಶೇಷ
ಇನ್ನಿತರರು ಭಾಗವಹಿಸಿದ್ದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.