ETV Bharat / state

ವರುಣಾರ್ಭಟಕ್ಕೆ ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ.. ಇಂದಿನ ನೀರಿನ ಮಟ್ಟ ಹೀಗಿದೆ.. - ಜಲಾಶಯಗಳು ಭರ್ತಿ

ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..

present water status of state reservoirs
ಜಲಾಶಯಗಳಲ್ಲಿ ನೀರಿನ ಮಟ್ಟ
author img

By

Published : Aug 6, 2022, 5:27 PM IST

ರಾಜ್ಯದಲ್ಲಿ ವರುಣನಾರ್ಭಟ ಮುಂದುವರಿದಿದೆ. ರಾಜ್ಯದ ವಿವಿಧ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಬಹುತೇಕ ಜಲಾಶಯಗಳು ಭರ್ತಿ ಆಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ ಹೊರಹರಿವನ್ನೂ ಕೂಡ ಹೆಚ್ಚು ಮಾಡಲಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ.

ಆಲಮಟ್ಟಿ ಡ್ಯಾಂ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 519.00 ಮೀಟರ್
  • ಒಳಹರಿವು: 30,138 ಕ್ಯೂಸೆಕ್
  • ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 112.945 ಟಿಎಂಸಿ

ಭದ್ರಾ ಜಲಾಶಯ

  • ಇಂದಿನ ಮಟ್ಟ: 184.2¼ ಅಡಿ
  • ಗರಿಷ್ಠ ಮಟ್ಟ : 186 ಅಡಿ
  • ಒಳಹರಿವು: 31,069 ಕ್ಯೂಸೆಕ್
  • ಹೊರಹರಿವು: 33,175 ಕ್ಯೂಸೆಕ್
  • ನೀರು ಸಂಗ್ರಹ: 69.268 ಟಿಎಂಸಿ
  • ಸಾಮರ್ಥ್ಯ: 71.527 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ: 184.7 ಅಡಿ

ಲಿಂಗನಮಕ್ಕಿ ಜಲಾಶಯ

  • ಇಂದಿನ ಮಟ್ಟ: 1801.15 ಅಡಿ
  • ಗರಿಷ್ಠ ಮಟ್ಟ : 1819 ಅಡಿ
  • ಒಳಹರಿವು: 30,397 ಕ್ಯೂಸೆಕ್
  • ಹೊರಹರಿವು: 4,598.74 ಕ್ಯೂಸೆಕ್
  • ನೀರು ಸಂಗ್ರಹ: 99.34 ಟಿಎಂಸಿ
  • ಸಾಮರ್ಥ್ಯ: 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1810.25 ಅಡಿ

ಕೆ.ಆರ್.ಎಸ್ ಜಲಾಶಯ

  • ನೀರಿನ ಮಟ್ಟ:123.62 ಅಡಿ
  • ಒಳಹರಿವು: 74,726 ಕ್ಯೂಸೆಕ್
  • ಹೊರಹರಿವು: 77,999 ಕ್ಯೂಸೆಕ್
  • ಸಂಗ್ರಹ: 47.816 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,283.27 ಅಡಿ
  • ಒಳ ಹರಿವು: 24124 ಕ್ಯೂಸೆಕ್
  • ಹೊರ ಹರಿವು: 21667 ಕ್ಯೂಸೆಕ್

ಇದನ್ನೂ ಓದಿ: ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರು ಕಪಿಲ ನದಿಗೆ.. ನಂಜನಗೂಡಿನಲ್ಲಿ ಪ್ರವಾಹ ಭೀತಿ

ರಾಜ್ಯದಲ್ಲಿ ವರುಣನಾರ್ಭಟ ಮುಂದುವರಿದಿದೆ. ರಾಜ್ಯದ ವಿವಿಧ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಬಹುತೇಕ ಜಲಾಶಯಗಳು ಭರ್ತಿ ಆಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ ಹೊರಹರಿವನ್ನೂ ಕೂಡ ಹೆಚ್ಚು ಮಾಡಲಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ.

ಆಲಮಟ್ಟಿ ಡ್ಯಾಂ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 519.00 ಮೀಟರ್
  • ಒಳಹರಿವು: 30,138 ಕ್ಯೂಸೆಕ್
  • ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 112.945 ಟಿಎಂಸಿ

ಭದ್ರಾ ಜಲಾಶಯ

  • ಇಂದಿನ ಮಟ್ಟ: 184.2¼ ಅಡಿ
  • ಗರಿಷ್ಠ ಮಟ್ಟ : 186 ಅಡಿ
  • ಒಳಹರಿವು: 31,069 ಕ್ಯೂಸೆಕ್
  • ಹೊರಹರಿವು: 33,175 ಕ್ಯೂಸೆಕ್
  • ನೀರು ಸಂಗ್ರಹ: 69.268 ಟಿಎಂಸಿ
  • ಸಾಮರ್ಥ್ಯ: 71.527 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ: 184.7 ಅಡಿ

ಲಿಂಗನಮಕ್ಕಿ ಜಲಾಶಯ

  • ಇಂದಿನ ಮಟ್ಟ: 1801.15 ಅಡಿ
  • ಗರಿಷ್ಠ ಮಟ್ಟ : 1819 ಅಡಿ
  • ಒಳಹರಿವು: 30,397 ಕ್ಯೂಸೆಕ್
  • ಹೊರಹರಿವು: 4,598.74 ಕ್ಯೂಸೆಕ್
  • ನೀರು ಸಂಗ್ರಹ: 99.34 ಟಿಎಂಸಿ
  • ಸಾಮರ್ಥ್ಯ: 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1810.25 ಅಡಿ

ಕೆ.ಆರ್.ಎಸ್ ಜಲಾಶಯ

  • ನೀರಿನ ಮಟ್ಟ:123.62 ಅಡಿ
  • ಒಳಹರಿವು: 74,726 ಕ್ಯೂಸೆಕ್
  • ಹೊರಹರಿವು: 77,999 ಕ್ಯೂಸೆಕ್
  • ಸಂಗ್ರಹ: 47.816 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,283.27 ಅಡಿ
  • ಒಳ ಹರಿವು: 24124 ಕ್ಯೂಸೆಕ್
  • ಹೊರ ಹರಿವು: 21667 ಕ್ಯೂಸೆಕ್

ಇದನ್ನೂ ಓದಿ: ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರು ಕಪಿಲ ನದಿಗೆ.. ನಂಜನಗೂಡಿನಲ್ಲಿ ಪ್ರವಾಹ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.