ETV Bharat / state

ನಿರ್ಮಾಣ ಹಂತದ ವಿದ್ಯುತ್​ ಟವರ್​ ಕುಸಿತ.. ಇಬ್ಬರು ಕಾರ್ಮಿಕರಿಗೆ ಗಾಯ! - ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮ

ಜೋಗದಿಂದ ಬೆಂಗಳೂರಿಗೆ ವಿದ್ಯುತ್ ಸಂಪರ್ಕಿಸಲು ಇವುಗಳನ್ನು ಹಾಕಲಾಗುತ್ತಿತ್ತು.

sxass
ನಿರ್ಮಾಣ ಹಂತದ ವಿದ್ಯುತ್​ ಟವರ್​ ಕುಸಿತ:ಇಬ್ಬರು ಕಾರ್ಮಿಕರಿಗೆ ಗಾಯ!
author img

By

Published : Apr 30, 2020, 11:36 AM IST

ಶಿವಮೊಗ್ಗ : ನಿರ್ಮಾಣ ಹಂತದ ವಿದ್ಯುತ್ ಟವರ್ ಉರುಳಿ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಆಯನೂರು ಗ್ರಾಮದ ಬಳಿ ನಡೆದಿದೆ.

ನಿರ್ಮಾಣ ಹಂತದ ವಿದ್ಯುತ್​ ಟವರ್​ ಕುಸಿತ.. ಇಬ್ಬರು ಕಾರ್ಮಿಕರಿಗೆ ಗಾಯ!

ಟವರ್ ಇದ್ದಕ್ಕಿದ್ದಂತೆ ಉರುಳಿ ಬಿದ್ದಿದ್ದು, ಈ ವೇಳೆ ಅದರಲ್ಲಿದ್ದ ಇಬ್ಬರು ಕಾರ್ಮಿಕರು ಬಿದ್ದು ಗಾಯಗೊಂಡಿದ್ದಾರೆ.‌ 220 ಕೆವಿ ವಿದ್ಯುತ್ ಲೈನ್​ ಟವರ್ ಆಗಿರುವ ಇದು ಸುಮಾರು‌ 50 ಅಡಿ ಎತ್ತರವಿದೆ. ಜೋಗದಿಂದ ಬೆಂಗಳೂರಿಗೆ ವಿದ್ಯುತ್ ಸಂಪರ್ಕಿಸಲು ಇವುಗಳನ್ನು ಹಾಕಲಾಗುತ್ತಿತ್ತು.

ಸದ್ಯ ಕೇಬಲ್​ನಲ್ಲಿ ವಿದ್ಯುತ್ ಇರದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಟವರ್ ಉರುಳಿ ಬಿದ್ದಿರೋದು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.