ETV Bharat / state

ಸಾಧನೆಯೇ ಮಾತಾಗಬೇಕು, ಮಾತೇ ಸಾಧನೆ ಆಗಬಾರದು: ಬಿ.ವೈ.ರಾಘವೇಂದ್ರ - undefined

ಶಿವಮೊಗ್ಗ ಲೋಕಸಭಾ ಚುನಾವಣಾ ಕಣ ರಂಗೆರಿದ್ದು, ಎರಡು ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರಕ್ಕೆ ಮುಂದಾಗಿದ್ದಾರೆ.

ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿ
author img

By

Published : Apr 3, 2019, 9:48 AM IST

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೊರಬ ತಾಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ.

ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿ

ಸೊರಬ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಮತದಾರನ್ನು ಉದ್ದೇಶಿಸಿ ಮಾತನಾಡಿದ ಬಿವೈಆರ್, ಈ ಭಾಗದ ನೀರಾವರಿ ಯೋಜನೆಗಳು ಬಿ.ಎಸ್.ಯಡಿಯೂರಪ್ಪನವರ ಹೋರಾಟಗಳ ಫಲವಾಗಿ ಅನುಷ್ಠಾನಕ್ಕೆ ಬಂದಿವೆಯೇ ಹೊರತು ಬೇರೆ ಯಾರಿಂದಲ್ಲ. ಆದ್ರೆ ಮೈತ್ರಿ ಪಕ್ಷದ ಅಭ್ಯರ್ಥಿ ಈ ಯೋಜನೆಗಳನ್ನ ನಾನೇ ಈ ಕ್ಷೇತ್ರಕ್ಕೆ ತಂದಿದ್ದು ಎಂದು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಇಂತಹ ಸುಳ್ಳು ಬಹಳ ದಿನ ನಡೆಯುವುದಿಲ್ಲ. ಹಾಗಾಗಿಯೇ ಈ ಭಾಗದ ಜನ ಅವರನ್ನ ಮನೆಗೆ ಕಳಿಸಿದ್ದಿರಿ ಎಂದು ಟಾಂಗ್ ನೀಡಿದ್ಧಾರೆ. ಅಲ್ಲದೆ ಸಾಧನೆಯೇ ಮಾತಾಗಬೇಕೆ ಹೊರತು ಮಾತೇ ಸಾಧನೆ ಆಗಬಾರದು ಎಂದಿದ್ದಾರೆ.

Intro:ಶಿವಮೊಗ್ಗ,
ಲೋಕಸಭಾ ಚುನಾವಣೆ ರಂಗೆರಿದ್ದು ಎರಡು ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರಕ್ಕೆ ಮುಂದಾಗಿದ್ದಾರೆ.
ಅದರಂತೆ ಇಂದು ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಸೊರಬ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಮತಾಯಾಚಿಸಿದರು.
ಸೊರಬ ತಾಲ್ಲೂಕಿನ ಕೋಟಿಪುರ ಗ್ರಾಮದಲ್ಲಿ ಮತದಾರನ್ನು ಉದ್ದೇಶಿಸಿ ಮಾತನಾಡಿದ ಬಿ.ವೈಆರ್ ಈ ಭಾಗದ ನೀರಾವರಿ ಯೋಜನೆ ಗಳಿಗೆ ಬಿ.ಎಸ್ ಯಡಿಯೂರಪ್ಪ ನವರ ನೇತೃತ್ವದಲ್ಲಿ ಹೋರಾಟ ಗಳ ಫಲವಾಗಿ ಯೋಜನೆ ಗಳು ಅನುಷ್ಠಾನಕ್ಕೆ ಬಂದಿದ್ದಾವೆ ಹೊರತು ಬೇರೆಯಾರಿಂದಲ್ಲ ಎಂದರು.

Body:ಮೈತ್ರಿ ಪಕ್ಷದ ಅಭ್ಯರ್ಥಿ ಈ ಯೋಜನೆ ಗಳನ್ನ ನಾನೇ ಈ ಕ್ಷೇತ್ರಕ್ಕೆ ತಂದಿದ್ದು ಎಂದು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ ಇಂತಹ ಸುಳ್ಳು ಬಹಳ ದಿನ ನಡೆಯುವುದಿಲ್ಲ ಹಾಗಾಗಿ ಯೇ ಈ ಭಾಗದ ಜನ ಅವರನ್ನ ಮನೆಗೆ ಕಳಿಸಿದ್ದಿರಿ ಎಂದು ಟಾಂಗ್ ನೀಡಿದರು.
ಶಾಧನೆಯೆ ಮಾತಾಗಭೇಕೆ ಹೊರತು ಮಾತೆ ಸಾಧನೆ ಆಗಬಾರದು ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.