ETV Bharat / state

ತೆಪ್ಪದ 'ಹುಟ್ಟು' ಹುಡುಕಲು ಹೋಗಿ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಯುವಕ

ಭದ್ರಾ ನದಿಯಲ್ಲಿ ಒಂದು ದಡದಿಂದ ಇನ್ನೂಂದು ದಡಕ್ಕೆ ತೆಪ್ಪದಲ್ಲಿ ಆಟ ಆಡುತ್ತಿದ್ದ ಮೂವರಲ್ಲಿ ಓರ್ವ ನೀರುಪಾಲಾಗಿರುವ ಘಟನೆ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.

ತೆಪ್ಪದ 'ಹುಟ್ಟು' ಹುಡುಕಲು ಹೋಗಿ ಭದ್ರಾ ನದಿಯಲ್ಲಿ ಹುಟ್ಟಡಗಿ ಹೋದ ಯುವಕ
author img

By

Published : Sep 11, 2019, 5:25 AM IST

Updated : Sep 11, 2019, 6:28 PM IST

ಶಿವಮೊಗ್ಗ: ಭದ್ರಾ ನದಿಯಲ್ಲಿ ಒಂದು ದಡದಿಂದ ಇನ್ನೂಂದು ದಡಕ್ಕೆ ತೆಪ್ಪದಲ್ಲಿ ಆಟ ಆಡುತ್ತಿದ್ದ ಮೂವರಲ್ಲಿ ಓರ್ವ ನೀರುಪಾಲಾಗಿರುವ ಘಟನೆ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ನಗರಸಭೆ ಮುಂಭಾಗ ಬಳಿಯ ಭದ್ರಾ ನದಿಯಲ್ಲಿ ತಮಿಮ್, ಜಬಿ ಹಾಗೂ ಅಜರ್ ಎಂಬ ಯುವಕರು ತೆಪ್ಪದಲ್ಲಿ ಆಟ ಆಡುತ್ತಾ ಆಚೆಯಿಂದ ಈಚೆ, ಈಚೆಯಿಂದ ಆಚೆ ಸಾಗುವಾಗ ತೆಪ್ಪದ ಹುಟ್ಟು ನೀರಿನಲ್ಲಿ ಬಿದ್ದಿದೆ. ಅದನ್ನು ತೆಗೆಯಲು ಹೋಗಿ ಮೂವರು ನೀರಿನಲ್ಲಿ ಬಿದ್ದಿದ್ದಾರೆ.

ತೆಪ್ಪದ 'ಹುಟ್ಟು' ಹುಡುಕಲು ಹೋಗಿ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಯುವಕ

ಇದರಲ್ಲಿ ಜಬಿ ಎಂಬ ಯುವಕ ಈಜಿ‌ ದಡ ಸೇರಿದ್ದಾನೆ. ಅಜರ್ ನದಿ ಮಧ್ಯದ ಮರವನ್ನು ಹಿಡಿದು ಕುಳಿತು ಕೊಂಡಿದ್ದಾನೆ. ಈತನನ್ನು‌ ಸ್ಥಳೀಯರು ರಕ್ಷಿಸಿದ್ದಾರೆ. ಆದರೆ, ತಮಿಮ್(22) ನೀರಿನಲ್ಲಿ ತೇಲಿ ಕೊಂಡು ಹೋಗಿದ್ದಾನೆ. ಆತನಿಗಾಗಾಗಿ ಹುಡುಕಾಟ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಭದ್ರಾ ನದಿಯಲ್ಲಿ ಆಟ ಆಡಲು ಹೋಗಿದ್ದ ಮೂವರಲ್ಲಿ ಓರ್ವ ನೀರು ಪಾಲು.

ಶಿವಮೊಗ್ಗ: ಭದ್ರಾ ನದಿಯಲ್ಲಿ ಒಂದು ದಡದಿಂದ ಇನ್ನೂಂದು ದಡಕ್ಕೆ ತೆಪ್ಪದಲ್ಲಿ ಆಟ ಆಡುತ್ತಿದ್ದ ಮೂವರಲ್ಲಿ ಓರ್ವ ನೀರು ಪಲಾಗಿರುವ ಘಟನೆ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ. ಭದ್ರಾವತಿ ಪಟ್ಟಣದ ನಗರಸಭೆ ಮುಂಭಾಗ ಬಳಿಯ ಭದ್ರಾ ನದಿಯಲ್ಲಿ ತಮಿಮ್, ಜಬಿ ಹಾಗೂ ಅಜರ್ ಎಂಬ ಯುವಕರು ತೆಪ್ಪದಲ್ಲಿ ಆಟ ಆಡುತ್ತಾ ಅತ್ತಿದ್ದ ಇತ್ತ, ಇತ್ತಿದ್ದ ಅತ್ತಾ ಸಾಗುವಾಗ ತೆಪ್ಪದ ಉಟ್ಟು ನೀರಿನಲ್ಲಿ ಬಿದ್ದಿದೆ. ಉಟ್ಟನ್ನು ತೆಗೆಯಲು ಹೋಗಿ ಮೂವರು ನೀರಿನಲ್ಲಿ ಬಿದ್ದಿದ್ದಾರೆ. Body:ಉಟ್ಟನ್ನು ತೆಗೆಯಲು ಹೋಗಿ ಮೂವರು ನೀರಿನಲ್ಲಿ ಬಿದ್ದಿದ್ದಾರೆ. ಇದರಲ್ಲಿ ಜಬಿ ಈಜಿ‌ ದಡ ಸೇರಿದ್ದಾನೆ. ಅಜರ್ ನದಿ ಮಧ್ಯದ ಮರವನ್ನು ಹಿಡಿದು ಕುಳಿತು ಕೊಂಡಿದ್ದಾನೆ. ಈತನನ್ನು‌ ಸ್ಥಳೀಯರು ರಕ್ಷಿಸಿದ್ದಾರೆ. ಆದರೆ, ತಮಿಮ್(22) ನೀರಿನಲ್ಲಿ ತೇಲಿ ಕೊಂಡು ಹೋಗಿದ್ದಾನೆ. ತಮಿಮ್ ಗಾಗಿ ಹುಡುಕಾಟ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ನದಿಯಲ್ಲಿ 25 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿರುವುದರಿಂದ ತಮಿಮ್ ಹುಡುಕಾಟ ಕಷ್ಟಕರವಾಗಿದೆConclusion: ತಮಿಮ್ ಗಾಗಿ ಹುಡುಕಾಟ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ನದಿಯಲ್ಲಿ 25 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿರುವುದರಿಂದ ತಮಿಮ್ ಹುಡುಕಾಟ ಕಷ್ಟಕರವಾಗಿದೆ. ಹುಡುಗಾಟ ಮಾಡಲು ಹೋಗಿ ತಮಿಮ್ ತನ್ನ ಜೀವವನ್ನೆ ಕಳೆದು ಕೊಂಡಿದ್ದಾನೆ. ಈ ಕುರಿತು ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Sep 11, 2019, 6:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.