ETV Bharat / state

ಎಂಎಲ್​ಸಿ ರಘು ಆಚಾರ್​ ಅವರಿದ್ದ ಹೆಲಿಕಾಪ್ಟರ್​  ತುರ್ತು ಭೂ ಸ್ಪರ್ಶ - ತುರ್ತು ಭೂಸ್ಪರ್ಷ ಮಾಡಿದ ಎಂಎಲ್​ಸಿ ರಘು ಆಚಾರ್​ ಹೆಲಿಕ್ಯಾಪ್ಟರ್​

ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ನಿಶ್ಚಿತಾರ್ಥಕ್ಕೆ ಆಗಮಿಸುತ್ತಿದ್ದ ಎಂಎಲ್​ಸಿ ರಘು ಆಚಾರ್ ಅವರಿದ್ದ ಹೆಲಿಕಾಪ್ಟರ್​ ಭದ್ರಾವತಿ ಸಮೀಪದ ಹಂಚಿನ ಸಿದ್ದಾಪುರ ಗ್ರಾಮದ ಶಾಲೆಯ ಆವರಣದಲ್ಲಿ ತುರ್ತು ಲ್ಯಾಂಡ್​ ಆಗಿದೆ.

ತುರ್ತು ಭೂಸ್ಪರ್ಷ ಮಾಡಿದ ಎಂಎಲ್​ಸಿ ರಘು ಆಚಾರ್​ ಹೆಲಿಕ್ಯಾಪ್ಟರ್​

author img

By

Published : Aug 17, 2020, 10:20 PM IST

ಶಿವಮೊಗ್ಗ: ಹವಾಮಾನ ವೈಪರೀತ್ಯದಿಂದಾಗಿ ಎಂಎಲ್​ಸಿ ರಘು ಆಚಾರ್​ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ನಿಶ್ಚಿತಾರ್ಥಕ್ಕೆ ಆಗಮಿಸುತ್ತಿದ್ದ ಎಂಎಲ್​ಸಿ ರಘು ಆಚಾರ್ ಅವರಿದ್ದ ಕಾಪ್ಟರ್​ ಭದ್ರಾವತಿ ಸಮೀಪದ ಹಂಚಿನ ಸಿದ್ದಾಪುರ ಗ್ರಾಮದ ಶಾಲೆಯ ಆವರಣದಲ್ಲಿ ತುರ್ತು ಲ್ಯಾಂಡ್​ ಆಗಿದೆ.

ಧಾರಾಕಾರ ಮಳೆಯಿಂದಾಗಿ ಮಂಜು ಮುಸುಕಿದ ವಾತಾವರಣ ಕವಿದಿತ್ತು. ಇದರಿಂದಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೆ ಸಮಸ್ಯೆಯುಂಟಾಯಿತು. ಈ ವೇಳೆ ಪೈಲಟ್ ಮುನ್ನೆಚ್ಚರಿಕೆಯಿಂದಾಗಿ ಹಂಚಿನ ಸಿದ್ದಾಪುರದ ಶಾಲಾ ಮೈದಾನದಲ್ಲಿ ಹೆಲಿಕ್ಯಾಪ್ಟರ್ ಭೂಸ್ಪರ್ಶ ಮಾಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.