ETV Bharat / state

ಟಾಕೀಸ್ ಸಿನಿವಾರದಲ್ಲಿ‘ಜೊಜೊ ರ್ಯಾಬಿಟ್’ : ಆಸ್ಕರ್ ಅವಾರ್ಡ್​ ಗಳಿಸಿದ ಚಿತ್ರ ಪ್ರದರ್ಶನ, ಸಂವಾದ - ಶಿವಮೊಗ್ಗ ಸಿನಿ ವಾರ ಸುದ್ದಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ - ವಾರಾಂತ್ಯ ಸಿನಿ ಸಂಭ್ರಮದಲ್ಲಿ ಮಾರ್ಚ್​ 7 ರ ಸಂಜೆ 5.30ಕ್ಕೆ ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೇ ಮಹಡಿಯ ಮಿನಿ ಚಿತ್ರಮಂದಿರಲ್ಲಿ, ಇಂಗ್ಲಿಷ್ ಭಾಷೆಯ ‘ಜೊಜೊ ರ್ಯಾಬಿಟ್’ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ.

jo-jo-rabbit-cinema-show-in-shivamogga-cine-weak
ಟಾಕೀಸ್ ಸಿನಿವಾರದಲ್ಲಿ– ‘ಜೊಜೊ ರ್ಯಾಬಿಟ್’ :
author img

By

Published : Mar 6, 2020, 8:27 PM IST

ಶಿವಮೊಗ್ಗ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ - ವಾರಾಂತ್ಯ ಸಿನಿ ಸಂಭ್ರಮದಲ್ಲಿ ಮಾರ್ಚ್​ 7 ರ ಸಂಜೆ 5.30ಕ್ಕೆ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೇ ಮಹಡಿಯ ಮಿನಿ ಚಿತ್ರಮಂದಿರಲ್ಲಿ, ಇಂಗ್ಲಿಷ್ ಭಾಷೆಯ ‘ಜೊಜೊ ರ್ಯಾಬಿಟ್’ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ.

jo-jo-rabbit-cinema-show-in-shivamogga-cine-weak
‘ಜೊಜೊ ರ್ಯಾಬಿಟ್’ ಚಿತ್ರದ ಪೋಸ್ಟರ್

2020 ಜನವರಿಯಲ್ಲಿ ತೆರೆಕಂಡ ಈ ಸಿನಿಮಾ, ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಜೊತೆಗೆ ಆಸ್ಕರ್​ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ.

ಜೊಜೊ ರ್ಯಾಬಿಟ್ ಚಿತ್ರವು ಜೊಜೊ ಎಂಬ ಜರ್ಮನ್ ಹುಡುಗನ ಸುತ್ತ ಹೆಣೆಯಲಾದ ಕಥಾ ಹಂದರವಾಗಿದೆ. ಚಿತ್ರದಲ್ಲಿ ಜೊಜೊ ಅಪ್ಪ ಇಟಲಿಯ ಯುದ್ದ ಸೈನಿಕ. ಜೊಜೊಗೆ ಹಿಟ್ಲರ್ ಅಂದರೆ ಪ್ರಾಣ, ಆತ ಮಾಡಿದ್ದೆಲ್ಲವೂ ಸರಿ ಎನ್ನುವಂತೆ ಚಿತ್ರಕಥೆ ಹೆಣೆಯಲಾಗಿದೆ.

‘ಜೊಜೊ ರ್ಯಾಬಿಟ್’ ಪೋಸ್ಟರ್

ಸಿನಿಮಾ ಪ್ರದರ್ಶನ ಮಾತ್ರವಲ್ಲದೇ ಸಿನಿಮಾ ಕುರಿತಂತೆ ಸಂವಾದ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.