ETV Bharat / state

ಆನ್​ಲೈನ್​ ಪರೀಕ್ಷೆ ವಿರೋಧಿಸಿ ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ

author img

By

Published : Jan 2, 2020, 11:32 PM IST

ಕೇಂದ್ರ ಸರ್ಕಾರ ಐಟಿಐ ಪರೀಕ್ಷೆಯನ್ನು ಆನ್​ಲೈನ್ ಮಾಡಿರುವುದುದನ್ನ ಖಂಡಿಸಿ ಎನ್ಎಸ್​ಯುಐ ಸಂಘಟನೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.

protest
ಪ್ರತಿಭಟನೆ

ಶಿವಮೊಗ್ಗ: ಹಾಲಿ ಶೈಕ್ಷಣಿಕ ವರ್ಷದಿಂದ ಐಟಿಐ ಕಾಲೇಜಿನ ಪರೀಕ್ಷೆಯನ್ನು ಆನ್​ಲೈನ್​ ಮಾಡುತ್ತಿರುವುದನ್ನು ಖಂಡಿಸಿ ಎನ್ಎಸ್​ಯುಐ ಸಂಘಟನೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.

ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ

ಕೇಂದ್ರ ಸರ್ಕಾರ ಐಟಿಐ ಪರೀಕ್ಷೆಯನ್ನು ಆನ್​ಲೈನ್ ಮಾಡಿರುವುದು ಖಂಡನೀಯ, ತಕ್ಷಣ ಕೇಂದ್ರ ಸರ್ಕಾರ ಆನ್​ಲೈನ್​ ಪರೀಕ್ಷೆಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಲಾಯಿತು.

ಕೇಂದ್ರ ಸರ್ಕಾರ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿ ಐಟಿಐಗೆ ಆನ್​ಲೈನ್​ ಪರೀಕ್ಷೆ ತಂದಿದೆ. ಐಟಿಐಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳೆ ಹೆಚ್ಚು ಪ್ರವೇಶ ಪಡೆಯುತ್ತಾರೆ. ಇವರಿಗೆ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಪರೀಕ್ಷೆಗೆ ಕಳುಹಿಸಿದರೆ ವಿದ್ಯಾರ್ಥಿಗಳು ಫೇಲ್ ಆಗುವ ಸಾಧ್ಯತೆಗಳೆ ಹೆಚ್ಚಾಗಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

ಈ ಬಗ್ಗೆ ಏನೂ ಗೂತ್ತಿಲ್ಲದ ವಿದ್ಯಾರ್ಥಿಗಳನ್ನು ಕಂಪ್ಯೂಟರ್​ ಮುಂದೆ ಕೂರಿಸಿ ಪರೀಕ್ಷೆ ಬರೆಯಿಸಿ ಎಂದರೆ ಕಷ್ಟವಾಗುತ್ತದೆ. ಮೊದಲು ವಿದ್ಯಾರ್ಥಿಗಳಿಗೆ ಆನ್​ಲೈನ್ ಪರೀಕ್ಷೆ ಎದುರಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಐಟಿಐ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Intro:ಹಾಲಿ ಶೈಕ್ಷಣಿಕ ವರ್ಷದಿಂದ ಐ ಟಿ ಐ ಕಾಲೇಜಿನ ಪರೀಕ್ಷೆಯನ್ನು ಆನ್ ಲೈನ್ ಮಾಡುತ್ತಿರುವುದನ್ನು ಖಂಡಿಸಿ ಎನ್ ಎಸ್ ಯು ಐ ಸಂಘಟನೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ. ಕೇಂದ್ರ ಸರ್ಕಾರ ಐ ಟಿ ಐ ಪರೀಕ್ಷೆಯನ್ನು ಆನ್ ಲೈನ್ ಮಾಡಿರುವುದು ಖಂಡನೀಯ, ತಕ್ಷಣ ಕೇಂದ್ರ ಸರ್ಕಾರ ಆನ್ ಲೈನ್ ಪರೀಕ್ಷೆಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಲಾಯಿತು. ಕೇಂದ್ರ ಸರ್ಕಾರ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿ ಐ ಟಿ ಐ ಗೆ ಆನ್ ಲೈನ್ ಪರೀಕ್ಷೆ ತಂದಿದೆ.

Body:ಐ ಟಿ ಐ ಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳೆ ಹೆಚ್ಚು ಪ್ರವೇಶ ಪಡೆಯುತ್ತಾರೆ. ಇವರಿಗ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಪರೀಕ್ಷೆಗೆ ಕಳುಹಿಸಿದರೆ ವಿದ್ಯಾರ್ಥಿಗಳು ಫೇಲ್ ಆಗುವ ಸಾಧ್ಯತೆಗಳೆ ಹೆಚ್ಚು. ಆನ್ ಲೈನ್ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಸತತವಾಗಿ ಕಂಪ್ಯೊಟರ್ ಮತ್ತು ಸ್ಮಾರ್ಟ್ ಪೋನ್ ಗಳ ಬಳಕ ಮಾಡಿರಬೇಕಿರುತ್ತದೆ.

Conclusion:ಈ ಬಗ್ಗೆ ಏನೂ ಗೂತ್ತಿಲ್ಲದ ವಿದ್ಯಾರ್ಥಿಗಳನ್ನು ಕಂಪ್ಯೊಟರ್ ಮುಂದೆ ಕೂರಿಸಿ ಪರೀಕ್ಷೆ ಬರೆಯಿಸಿ ಎಂದರೆ ಕಷ್ಟವಾಗುತ್ತದೆ. ಮೊದಲು ವಿದ್ಯಾರ್ಥಿಗಳಿಗೆ ಅನ್ ಲೈನ್ ಪರೀಕ್ಷೆ ಎದುರಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಐ ಟಿ ಐ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಬೈಟ್: ವಿನಯ್. ಕಾರ್ಯದರ್ಶಿ. ಎನ್ ಎಸ್ ಯು ಐ. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.