ETV Bharat / state

ಜಾನುವಾರುಗಳ ಅಕ್ರಮ ಸಾಗಣೆ: ಇಬ್ಬರ ಬಂಧನ, ಓರ್ವ ಪರಾರಿ - ಜಾನುವಾರು ಅಕ್ರಮ ಸಾಗಣೆ

ಶಿವಮೊಗ್ಗದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಣೆ ಮಾಡುತ್ತಿದ್ದ ಜನರನ್ನು ಪೊಲೀಸರು ಬಂಧಿಸಿದ್ದಾರೆ.

shivamogga
ಜಾನುವಾರು ಅಕ್ರಮ ಸಾಗಣೆ: ಓರ್ವ ಪರಾರಿ, ಇಬ್ಬರ ಬಂಧನ
author img

By

Published : Apr 18, 2021, 12:41 PM IST

ಶಿವಮೊಗ್ಗ: ಅಕ್ರಮವಾಗಿ ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಂಡ ಕುಂಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಫಕ್ರುದ್ದಿನ್ ಹಾಗೂ ಕರೀಂ ಸಾಬ್ ಬಂಧಿತರು. ಆರೀಫ್ ಎಂಬಾತ ಪರಾರಿಯಾಗಿದ್ದಾನೆ. ಕುಂಸಿ ಗ್ರಾಮದ ಕನಕ ನಗರದ ಹಿಂಭಾಗದಲ್ಲಿ ‌ಸುಪ್ರೋ ಮ್ಯಾಕ್ಸಿ ಕ್ಯಾಬ್​ನಲ್ಲಿ 5 ಜಾನುವಾರುಗಳನ್ನು ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿತ್ತು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪಿಎಸ್ಐ ನವೀನ್ ಮಠಪತಿ ವಾಹನ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.