ETV Bharat / state

ಪ್ರತ್ಯೇಕ ಈಡಿಗ ಅಭಿವೃದ್ದಿ ನಿಗಮ ಸ್ಥಾಪನೆಗೆ ಆಗ್ರಹ: ಸೊರಬದಲ್ಲಿ ಪತ್ರ ಚಳುವಳಿ - shivamogha latest protest news

ಈಡಿಗ ಅಭಿವೃದ್ದಿ ನಿಗಮವನ್ನು ಪ್ರತ್ಯೇಕವಾಗಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಸೊರಬದಲ್ಲಿ ಪತ್ರ ಚಳುವಳಿ ನಡೆಸಲಾಯಿತು.

Idiga
ಸೊರಬದಲ್ಲಿ ಪತ್ರ ಚಳುವಳಿ
author img

By

Published : Jan 14, 2020, 8:19 PM IST

ಶಿವಮೊಗ್ಗ: ಈಡಿಗ ಅಭಿವೃದ್ದಿ ನಿಗಮವನ್ನು ಪ್ರತ್ಯೇಕವಾಗಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಸೊರಬದಲ್ಲಿ ಪತ್ರ ಚಳುವಳಿ ನಡೆಸಲಾಯಿತು.

ಸೊರಬದ ಬ್ರಹ್ಮಶ್ರೀ ನಾರಾಯಣ ಧರ್ಮ ಪರಿಪಾಲನ ಸಂಘದ ವತಿಯಿಂದ ಪಟ್ಟಣದ ಅಂಚೆ ಕಚೇರಿ ಮುಂದೆ ಸಿಎಂಗೆ ಪತ್ರ ಬರೆಯುವ ಪತ್ರ ಚಳುವಳಿ ನಡೆಸಲಾಯಿತು.

ಸೊರಬದಲ್ಲಿ ಪತ್ರ ಚಳುವಳಿ

ರಾಜ್ಯದ ವಿವಿಧ ಹಿಂದುಳಿದ ಸಮುದಾಯಗಳ ಅಭಿವೃದ್ದಿಗೆ ನಿಗಮ ಸ್ಥಾಪನೆ ಮಾಡಲಾಗುತ್ತಿದೆ,ಇದರಲ್ಲಿ ಈಡಿಗ ಸಮಾಜವು ಒಂದು. ಹೀಗಾಗಿ ಈಡಿಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿ ಪತ್ರ ಚಳುವಳಿ ನಡೆಸಲಾಯಿತು. ಈ ವೇಳೆ ಬ್ರಹ್ಮಶ್ರೀ ನಾರಾಯಣ ಧರ್ಮ ಪರಿಪಾಲನ ಸಂಘದ ಶಿವಕುಮಾರ್, ಪ್ರವೀಣ್, ಶಿವಾನಂದಪ್ಪ ಸೇರಿ ಇತರರು ಹಾಜರಿದ್ದರು.

Intro:ಪ್ರತ್ಯೇಕ ಈಡಿಗ ಅಭಿವೃದ್ದಿ ನಿಗಮ ಸ್ಥಾಪನೆಗೆ ಆಗ್ರಹ: ಸೊರಬದಲ್ಲಿ ಪತ್ರ ಚಳುವಳಿ.

ಶಿವಮೊಗ್ಗ: ಈಡಿಗ ಅಭಿವೃದ್ದಿ ನಿಗಮವನ್ನು ಪ್ರತ್ಯೇಕವಾಗಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಸೊರಬದಲ್ಲಿ ಪತ್ರ ಚಳುವಳಿ ನಡೆಸಲಾಯಿತು. ಸೊರಬದ ಬ್ರಹ್ಮಶ್ರೀ ನಾರಾಯಣ ಧರ್ಮ ಪರಿಪಾಲನ ಸಂಘದ ವತಿಯಿಂದ ಪಟ್ಟಣದ ಅಂಚೆ ಕಚೇರಿ ಮುಂದೆ ಸಿಎಂಗೆ ಪತ್ರ ಬರೆಯುವ ಪತ್ರ ಚಳುವಳಿ ನಡೆಸಲಾಯಿತು. Body:ರಾಜ್ಯದ ವಿವಿಧ ಹಿಂದುಳಿದ ಸಮುದಾಯಗಳ ಅಭಿವೃದ್ದಿಗೆ ನಿಗಮ ಸ್ಥಾಪನೆ ಮಾಡಲಾಗುತ್ತಿದೆ. ಇದರಲ್ಲಿ ಈಡಿಗ ಸಮಾಜವು ಒಳಗೊಂಡಿದೆ. ಇದರಿಂದ ಈಡಿಗ ಸಮಾಜಕ್ಕೆ ನ್ಯಾಯ ಒದಗುವ ಭರವಸೆ ಇಲ್ಲ. ಇದರಿಂದ ಈಡಿಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ದಿ ನಿಮಗ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿ ಪತ್ರ ಚಳುವಳಿ ನಡೆಸಲಾಯಿತು.Conclusion: ಈ ವೇಳೆ ಬ್ರಹ್ಮಶ್ರೀ ನಾರಾಯಣ ಧರ್ಮ ಪರಿಪಾಲನ ಸಂಘದ ಶಿವಕುಮಾರ್, ಪ್ರವೀಣ್, ಶಿವಾನಂದಪ್ಪ‌ ಸೇರಿ ಇತರರು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.