ETV Bharat / state

ಖೇಲೋ ಇಂಡಿಯಾ ವಿಂಟರ್​​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಮಲೆನಾಡ ಕುವರಿಯರು..

author img

By

Published : Mar 1, 2021, 11:20 PM IST

ಶಿವಮೊಗ್ಗ ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದ ಲತಾ ಹಾಗೂ ಧನಲಕ್ಷ್ಮೀ ಚಿನ್ನದ ಪದಕ ಗೆದ್ದಿರುವವರು. ಧನಲಕ್ಷ್ಮೀ 5 ಕಿ.ಮೀ ಸ್ನೂಶೋಸ್ ಸೀನಿಯರ್ ವಿಭಾಗದಲ್ಲಿ ಪದಕಗಳಿಸಿದ್ದಾರೆ. ‌ಅದೇ ರೀತಿ‌ ಜ್ಯೂನಿಯರ್ 5 ಕಿ.ಮೀ ಸ್ನೂಶೋ ವಿಭಾಗದಲ್ಲಿ ಲತಾ ಅವರು ಚಿನ್ನದ ಪದಕಗಳಿಸಿದ್ದಾರೆ.

Gold medalist wins  at Khelo India Winter Games
ಖೇಲೋ ಇಂಡಿಯಾ ವಿಂಟರ್​​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಮಲೆನಾಡ ಕುವರಿಯರು

ಶಿವಮೊಗ್ಗ: ಕಾಶ್ಮೀರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಂಟರ್​​ ಗೇಮ್ಸ್ ನಲ್ಲಿ ಜಿಲ್ಲೆಯ ಇಬ್ಬರು ಬಾಲೆಯರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದ ಲತಾ ಹಾಗೂ ಧನಲಕ್ಷ್ಮೀ ಚಿನ್ನದ ಪದಕ ಗೆದ್ದಿರುವವರು. ಧನಲಕ್ಷ್ಮೀ 5 ಕಿ, ಮಿ ಸ್ನೂಶೋಸ್ ಸೀನಿಯರ್ ವಿಭಾಗದಲ್ಲಿ ಪದಕಗಳಿಸಿದ್ದಾರೆ. ‌ಅದೇ ರೀತಿ‌ ಜ್ಯೂನಿಯರ್ 5 ಕಿ, ಮೀ ಸ್ನೂಶೋ ವಿಭಾಗದಲ್ಲಿ ಲತಾ ರವರು ಚಿನ್ನದ ಪದಕಗಳಿಸಿದ್ದಾರೆ.

ಇವರಿಬ್ಬರೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಹಾಗೂ ದಕ್ಷಿಣ‌ ವಲಯ ಪರ್ವತಾರೋಹಣ ಪ್ರತಿಷ್ಠಾನ ಸಂಸ್ಥೆಗಳಿಂದ ತರಬೇತಿ ಪಡೆದು ಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.