ETV Bharat / state

ನನ್ನ ಮೇಲೆ ಹಲ್ಲೆ:  ಮಾಜಿ ಉದ್ಯೋಗಿಯಿಂದ ಶಾಲಾ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ - ಪೋದರ್ ಶಾಲೆಯ ವಾಹನಗಳ ದಾಖಲಾತಿ

ಪೋದರ್ ಶಾಲೆಯ ವಾಹನಗಳ ದಾಖಲಾತಿ ನೋಡಿಕೊಳ್ಳುವ ವಿಭಾಗದ ಜೆರಾಲ್ಡ್ ಡಿಸಿಲ್ವಾ ಅವರು ನನ್ನ ಮೇಲೆ ಆಡಳಿತ ಮಂಡಳಿಯಿಂದ ಹಲ್ಲೆಯಾಗಿದೆ. ಅಲ್ಲದೇ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪೋದಾರ್ ಇಂಟರ್​​ ನ್ಯಾಷನಲ್ ಶಾಲೆ ಮಾಜಿ ಉದ್ಯೋಗಿ
author img

By

Published : Nov 12, 2019, 9:06 PM IST

ಶಿವಮೊಗ್ಗ: ಪೋದಾರ್ ಇಂಟರ್​​ ನ್ಯಾಷನಲ್ ಶಾಲೆಯ ದಾಖಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿ ಜೆರಾಲ್ಡ್ ಡಿಸಿಲ್ವಾ ಅವರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ

ಹಲ್ಲೆ ಆರೋಪ ಮಾಡಿದ ಪೋದಾರ್ ಇಂಟರ್​​ ನ್ಯಾಷನಲ್ ಶಾಲೆ ಮಾಜಿ ಉದ್ಯೋಗಿ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪೋದರ್ ಶಾಲೆಯ ವಾಹನಗಳ ದಾಖಲಾತಿ ನೋಡಿಕೊಳ್ಳುವ ವಿಭಾಗದಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಇತ್ತೀಚಿಗೆ ಶಾಲೆಯ ಎರಡು ವಾಹನಗಳು ಅಪಘಾತ ಆಗಿದ್ದವು. ಚಾಲಕರ ನಿರ್ಲಕ್ಷ್ಯವನ್ನು ಶಾಲೆಯ ಪ್ರಾಂಶುಪಾಲರಿಗೆ ತಿಳಿಸಿದ್ದೆ. ಅವರಿಂದ ಏನೂ ಪ್ರತಿಕ್ರಿಯೆ ಬರಲಿಲ್ಲ. ಆದ್ದರಿಂದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಪೋದಾರ್ ಶಾಲೆಯ ಆಡಳಿತ ಮಂಡಳಿ ನನಗೆ ಜೀವ ಬೆದರಿಕೆ ಹಾಕಿದೆ. ಅಲ್ಲದೇ ಕೆಲವು ವ್ಯಕ್ತಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದೆ ಎಂದು ಆರೋಪಿಸಿದ್ದಾರೆ.

ಜೊತೆಗೆ ಮಹಿಳೆಯರ ಮೇಲೆ ಕಿರುಕುಳ ಕೊಡುತ್ತಿದ್ದಾನೆ ಎಂದು ಸುಳ್ಳು ದೂರು ದಾಖಲಿಸಿ ಹೆದರಿಸುತ್ತಿದ್ದಾರೆ. ಹಾಗಾಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Intro:ಶಿವಮೊಗ್ಗ,
ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ತಪ್ಪಿತಸ್ಥರ ಮೇಲೆ
ಕ್ರಮಕೈಗೊಳ್ಳಬೇಕೆಂದು ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಲೈಸ ನಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿ ಜೆರಾಲ್ಡ್ ಡಿಸಿಲ್ವಾ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪೋದರ್ ಶಾಲೆಯ ವಾಹನಗಳ ದಾಖಲಾತಿ ನೋಡಿಕೊಳ್ಳುವ ವಿಭಾಗದಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಇತ್ತೀಚಿಗೆ ಶಾಲೆಯ ಎರಡು ವಾಹನಗಳು ಅಪಘಾತ ಆಗಿದ್ದವು ಚಾಲಕರ ನಿರ್ಲಕ್ಷವನ್ನು ಶಾಲೆಯ ಪ್ರಾಂಶುಪಾಲರಿಗೆ ತಿಳಿಸಿದ್ದೆ.
ಅಲ್ಲಿಂದ ಏನೂ ಪ್ರತಿಕ್ರಿಯೆ ಬರಲಿಲ್ಲ.
ಆದ್ದರಿಂದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೇ ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪೋದಾರ್ ಶಾಲೆಯ ಆಡಳಿತ ಮಂಡಳಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ .ಅಲ್ಲದೇ ಕೇಲವು ವ್ಯಕ್ತಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ.
ಜೊತೆಗೆ ಮಹಿಳೆಯರ ಮೇಲೆ ಕಿರುಕುಳ ಕೊಡುತ್ತಿದ್ದಾನೆ ಎಂದು ಸುಳ್ಳು ದೂರು ದಾಖಲಿಸಿದ್ದಾರೆ. ಹಾಗಾಗಿ
ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ತುಂಬಾ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದೇನೆ ಎಂದು ಸಹ ತಿಳಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.