ETV Bharat / state

ನಿರಾಶ್ರಿತ ಪ್ರದೇಶಗಳಿಗೆ ಮಾಜಿ ಡಿಸಿಎಂ ಭೇಟಿ: ಪರಿಹಾರದ ಭರವಸೆ - Flood effected areas

ಶಿವಮೊಗ್ಗ ಜಿಲ್ಲೆಯ ರಾಜೀವ್​​ ಗಾಂಧಿ ನಿರಾಶ್ರಿತರ ಪ್ರದೇಶಕ್ಕೆ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದ್ರು.

ಮಾಜಿ ಡಿಸಿಎಂ ಈಶ್ವರಪ್ಪ
author img

By

Published : Aug 12, 2019, 4:30 PM IST

ಶಿವಮೊಗ್ಗ: ಜಿಲ್ಲೆಯ ರಾಜೀವ್​ ಗಾಂಧಿ ನಿರಾಶ್ರಿತ ಪ್ರದೇಶಕ್ಕೆ ಇಂದು ಮಾಜಿ ಡಿಸಿಎಂ ಕೆ.ಎಸ್​​. ಈಶ್ವರಪ್ಪ ಭೇಟಿ ನೀಡಿ, ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಿದ್ರು.

ಕೆಲವು ದಿನಗಳ ಹಿಂದೆ ರಾಜಕಾರಣಿಗಳು ವೋಟ್​​​ ಕೇಳೋಕೆ ಮಾತ್ರ ಬರ್ತಾರೆ, ನಮಗೆ ಸಮಸ್ಯೆ ಆದಾಗ ಯಾರೂ ಬರಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು. ಈ ಸುದ್ದಿಯನ್ನು ಈಟಿವಿ ಭಾರತ ಪ್ರಕಟ ಮಾಡಿತ್ತು, ಈ ಸುದ್ದಿಯಿಂದ ಎಚ್ಚೆತ್ತ ಶಾಸಕರು ಇಂದು ಬೆಳಗ್ಗೆ ರಾಜೀವ್​ ಗಾಂಧಿ ನಿರಾಶ್ರಿತ ಪ್ರದೇಶಕ್ಕೆ ಭೇಟಿ ನೀಡಿ, ಸಮಸ್ಯೆ ಆಲಿಸಿದ್ರು.

ನಿರಾಶ್ರಿತ ಪ್ರದೇಶಗಳಿಗೆ ಮಾಜಿ ಡಿಸಿಎಂ ಈಶ್ವರಪ್ಪ ಭೇಟಿ

ಹಾನಿಯಾದ ಮನೆಗಳನ್ನ ನಿರ್ಮಿಸಲು ಪರಿಹಾರ ನೀಡಲಾಗುವುದು. ಯಾರು ಭಯ ಪಡಬೇಕಾದ ಅಗತ್ಯವಿಲ್ಲ, ನಿಮ್ಮೊಂದಿಗೆ ಸರ್ಕಾರ ಇದೆ ಎಂದು ನಿರಾಶ್ರಿತರಿಗೆ ಶಾಸಕ ಕೆ.ಎಸ್​​. ಈಶ್ವರಪ್ಪ ಭರವಸೆ ನೀಡಿದರು.

Intro:ಶಿವಮೊಗ್ಗ,
ಇಂಪ್ಯಾಕ್ಟ್ ಸ್ಟೋರಿ

ನಿರಾಶ್ರಿತ ಪ್ರದೇಶಗಳಿಗೆ ಮಾಜಿ ಡಿಸಿಎಂ ಈಶ್ವರಪ್ಪ ಭೇಟಿ

ವೋಟ್ ಕೇಳೋಕೆ ಮಾತ್ರ ಬರ್ತಾರೆ,ನಮಗೆ ಸಮಸ್ಯೆ ಆದಾಗ ಯಾರು ಬರಲ್ಲ ಸ್ಥಳೀಯರ ಆಕ್ರೋಶ ಎಂಬ ಶೀರ್ಷಿಕೆ ಯಲ್ಲಿ ಈ ಟಿವಿ ಭಾರತ್ ನಿನ್ನೆ ಸುದ್ದಿ ಪ್ರಕಟ ಮಾಡಿದ್ದು. ಸುದ್ದಿಯಿಂದ ಎಚ್ಛೆತ್ತ ಶಾಸಕರು ಇಂದು ಬೆಳ್ಳಗೆನೇ ರಾಜೀವ್ ಗಾಂಧಿ ನಿರಾಶ್ರಿತ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಅವಲೋಕಿಸಿದರು.

Body: ಚುನಾವಣೆ ಬಂದಾಗ ಮಾತ್ರ ಬೆಳ್ಳಗೆ ,ಸಂಜೆ ನಮ್ಮ ಮನೆಗೆ ಬಂದು ಮತ ಕೆಳ್ತಾರೆ ಆದರೆ ನಮಗೆ ಸಮಸ್ಯೆ ಬಂದಾಗ ಮಾತ್ರ ಯಾರು ಬರಲ್ಲ .
ಚುನಾವಣೆ ಬಂದಾಗ ಬರುವ ಶಾಸಕರು ಮಳೆಯಿಂದಾಗಿ ನಿರಾಶ್ರಿತ ರಾದ ನಮ್ಮ ಸಮಸ್ಯೆ ಕೇಳಲು ಬರುತ್ತಿಲ್ಲ ಕೇವಲ ಪಾಲಿಕೆ ಸದಸ್ಯರು ಬರುತ್ತಿದ್ದಾರೆ ಈಶ್ವರಪ್ಪ ನವರು ನಮ್ಮ ಪ್ರದೇಶಗಳಿಗೆ ಬಂದಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಟಿವಿ ಭಾರತ್ ಸುದ್ದಿಯಿಂದ ಎಚ್ಛತ್ತಾ ಶಾಸಕರು ರಾಜೀವ್ ಗಾಂಧಿ ನಿರಾಶ್ರಿತ ಪ್ರದೇಶದಲ್ಲಿ ಸಮಸ್ಯೆ ಅವಲೋಕಿಸಿದರು.
ಹಾನಿಯಾದ ಮನೆಗಳನ್ನ ನಿರ್ಗಮಿಸಲು ಪರಿಹಾರ ನೀಡಲಾಗುವುದು, ಯಾರು ಭಯ ಪಡಬೇಕಾದ ಅಗತ್ಯ ವಿಲ್ಲ ನಿಮ್ಮೊಂದಿಗೆ ಸರ್ಕಾರ ಇದೆ ಎಂದು ನಿರಾಶ್ರಿತರಿಗೆ ಶಾಸಕ ಕೆ.ಎಸ್ ಈಶ್ವರಪ್ಪ ಭರವಸೆ ನೀಡಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.