ETV Bharat / state

ಕೊರೊನಾ ಲಸಿಕೆ ಪಡೆದ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ - ಕೊರೊನಾ ಲಸಿಕೆ ಪಡೆದ ಸಚಿವ ಈಶ್ವರಪ್ಪ

ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಇಂದು ಶಿವಮೊಗ್ಗದಲ್ಲಿ ಕೊರೊನಾ ಲಸಿಕೆ ಪಡೆದುಕೊಂಡರು.

Ks eswarappa
Ks eswarappa
author img

By

Published : Apr 14, 2021, 3:07 PM IST

ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಪತ್ನಿ ಜಯಲಕ್ಷ್ಮಿ ಅವರ ಜೊತೆಗೊಡಿ ಕೊರೊನಾದ ಎರಡನೇ ಲಸಿಕೆ ಪಡೆದು ಕೊಂಡರು.

ಶಿವಮೊಗ್ಗದ ಆರ್ಯುವೇದ ಕಾಲೇಜಿನಲ್ಲಿ ಕೋವಿಡ್ ಲಸಿಕೆ ಪಡೆದು ಕೊಂಡರು. ಸಚಿವ ಕೆ.ಎಸ್.ಈಶ್ವರಪ್ಪ ಕಳೆದ ತಿಂಗಳ 5 ರಂದು ಮೊದಲ‌ ಲಸಿಕೆ ಪಡೆದು ಕೊಂಡಿದ್ದರು.

ಅದೇ ರೀತಿ ಸಂಸದ ಬಿ.ವೈ.ರಾಘವೇಂದ್ರ, ಶಿಕಾರಿಪುರದಲ್ಲಿ ಕೋವಿಡ್​​​ನ ಮೊದಲ ಲಸಿಕೆ ಪಡೆದುಕೊಂಡರು.

ಶಿಕಾರಿಪುರದ ಆಶ್ರಯ ಬಡಾವಣೆಯ ಸರ್ಕಾರಿ ಶಾಲೆಯ ಆರೋಗ್ಯ ಉಪ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡರು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸೇರಿದಂತೆ ಇತರ ಆರೋಗ್ಯ ಸಿಬ್ಬಂದಿ ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.