ETV Bharat / state

ರಸ್ತೆ ಸರಿಮಾಡಿಸದೆ ವೋಟ್ ಕೇಳೋಕೆ ಬರ್ಬೇಡಿ... ಮತದಾರರ ಎಚ್ಚರಿಕೆ - ರಸ್ತೆ

ನಗರಸಭೆ ವಾರ್ಡ್ ನಂಬರ್ 29-31 ರಸ್ತೆ ಟಾರ್ ಕಾಣದೇ ಎಷ್ಟೋ ವರ್ಷಗಳೇ ಆಗಿದೆ, ಇದರಿಂದ ಬೇಸತ್ತ ಅಲ್ಲಿನ ನಿವಾಸಿಗಳು ಈ ಭಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ ವಾರ್ಡ್ ನಂಬರ್ 29-31 ರಸ್ತೆ ಟಾರ್ ಕಾಣದೇ ಎಷ್ಟೋ ವರ್ಷಗಳೇ ಆಗಿದೆ, ಇದರಿಂದ ಬೇಸತ್ತ ನಿವಾಸಿಗಳು
author img

By

Published : Mar 17, 2019, 4:45 PM IST

ಶಿವಮೊಗ್ಗ: ಸರಿಯಾದ ರಸ್ತೆ ಇಲ್ಲದೆ ಅನೇಕ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ಎಸ್​ಎನ್ ನಗರಕ್ಕೆ ಹೊಂದಿಕೊಂಡಿರುವ ನಗರಸಭೆ ವಾರ್ಡ್ ನಂಬರ್ 29-31 ನಿವಾಸಿಗಳು ಈ ಭಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ರಸ್ತೆ ಸಮಸ್ಯೆ ಎದುರಿಸುತ್ತಿರುವ ವಾರ್ಡ್ ನಂಬರ್ 29-31 ನಿವಾಸಿಗಳು

ಈ ಭಾಗದಲ್ಲಿ ಸಾರಿಗೆ ಕಚೇರಿ, ಶಾಲಾ-ಕಾಲೇಜುಗಳಿವೆ. ವೃದ್ಧರು, ಮಕ್ಕಳು ಓಡಾಡಲು ಅಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಚರಂಡಿ, ರಸ್ತೆ,ಬೀದಿ ದೀಪಗಳು ಸರಿಪಡಿಸದೇ ಹೋದಲ್ಲಿ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಉಪವಿಭಾಗಾಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಬೇಕೆಂದು ಸ್ಥಳಿಯ ನಿವಾಸಿಗಳು ಒತ್ತಾಯಿಸಿದ್ದಾರೆ.

Intro:Body:

3 smg-news-1_1703newsroom_00196_491.mp4   

close

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.