ETV Bharat / state

ತೇಜಸ್ವಿನಿಗೆ ಟಿಕೆಟ್​ ತಪ್ಪಿಸಿ ಬಿಎಸ್​ವೈ ಸೇಡು ತೀರಿಸಿಕೊಂಡಿದ್ದಾರೆ : ಡಿ.ಕೆ.ಶಿವಕುಮಾರ್ - ರಾಘವೇಂದ್ರ

ಅವರ ಪಾರ್ಟಿಯವರೇ ಅವರನ್ನು ಪಾರ್ಲಿಮೆಂಟ್ ಚುನಾವಣೆಯ ಬಳಿಕ ಬದಲಾವಣೆ ಮಾಡುತ್ತಾರೆ. ಯಡಿಯೂರಪ್ಪನವರನ್ನು ಬಿಜೆಪಿಯವರು ಕಾಟಚಾರಕ್ಕೆ ಇಟ್ಟು ಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಡಿ.ಕೆ.ಶಿವಕುಮಾರ್
author img

By

Published : Mar 31, 2019, 1:07 PM IST

ಶಿವಮೊಗ್ಗ: ಡಿ.ಕೆ.ಶಿವಕುಮಾರ್ ಒಬ್ಬ, ನೂರು ಜನಕ್ಕೆ ಸಮಾನ ಎಂದು ಯಡಿಯೂರಪ್ಪ, ಈಶ್ವರಪ್ಪ ಹಾಗೂ ರಾಘವೇಂದ್ರರವರಿಗೆ ಗೂತ್ತು. ಅವರ ಬಳಿ ಕೇಳಿ ಎಂದು ಸಚಿವ ಡಿ.ಕೆ.ಶಿವಕುಮಾರ್ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಆಯನೂರು ಮಂಜುನಾಥ್ ಹೇಳಿಕೆಯ ಬಗ್ಗೆ ನಾನಲ್ಲ, ನನ್ನ ಪಕ್ಷದ ಸಣ್ಣ ಹುಡುಗರು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಐಟಿಯಂತಹ ಸ್ವಾಯತ್ತ ಸಂಸ್ಥೆಯನ್ನು ಬಿಜೆಪಿಯವರು ದುರ್ಬಳಕೆ ಮಾಡಿ ಕೊಂಡಿದ್ದಾರೆ. ಈ ಕುರಿತು ಸಿಎಂ ಕುಮಾರಸ್ವಾಮಿರವರು ಬೀದಿಗಳಿದು ಹೋರಾಟ ಮಾಡಿರುವುದೇ ಸಾಕ್ಷಿ ಎಂದರು.

ರಾಜ್ಯದಲ್ಲಿ 20 ರಿಂದ 23 ಸ್ಥಾನ ಮೈತ್ರಿ ಸರ್ಕಾರಕ್ಕೆ ಬರುತ್ತದೆ. ಬಿಜೆಪಿಯವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲ್ಲ ಅಂತ ತೇಜಸ್ವಿ ಅನಂತ ಕುಮಾರ್​ರವರನ್ನು ನೋಡಿದ್ರೆ ತಿಳಿಯುತ್ತೆ ಎಂದ ಅವರು, ತೇಜಸ್ವಿನಿ ರವರಿಗೆ ಟಿಕೇಟ್ ತಪ್ಪಿಸಿ ಯಡಿಯೂರಪ್ಪ ದ್ವೇಷ ತೀರಿಸಿ ಕೊಂಡಿದ್ದಾರಾ ಎಂಬುದರ ಬಗ್ಗೆ ಉತ್ತರ ಬೇಕಿದೆ ಎಂದರು.

ಡಿ.ಕೆ.ಶಿವಕುಮಾರ್

ಯಡಿಯೂರಪ್ಪನವರಿಗೆ ರೆಸ್ಟ್ ಅವಶ್ಯಕತೆ ಇದೆ. ಅವರಿಗೆ ರೆಸ್ಟ್ ನೀಡಿ, ಅವರು ವಿರೋಧ ಪಕ್ಷದ ನಾಯಕರಾಗಿ, ಸಿಎಂ ಆಗಿ ಕೆಲಸ ಮಾಡಿದ್ದಾರೆ. ಅವರ ಪಾರ್ಟಿಯವರೇಅವರನ್ನು ಪಾರ್ಲಿಮೆಂಟ್ ಚುನಾವಣೆಯ ಬಳಿಕ ಬದಲಾವಣೆ ಮಾಡುತ್ತಾರೆ. ಯಡಿಯೂರಪ್ಪನವರನ್ನು ಬಿಜೆಪಿಯವರು ಕಾಟಚಾರಕ್ಕೆ ಇಟ್ಟು ಕೊಂಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿ ರಾಘವೇಂದ್ರ ರವರು ತಮ್ಮ ತಂದೆ ಹಾಗೂ ಎಸ್.ಎಂ.ಕೃಷ್ಣರವರ ಆಶೀರ್ವಾದ ಪಡೆಯದೆ ಇರುವುದೇ ಅವರ ಸೋಲಿಗೆ ಕಾರಣವಾಗಲಿದೆ. ಆಶೀರ್ವಾದಮಾಡಲು ಹಾಗೂ ಮಾಡಿಸಿಕೊಳ್ಳಲು ಪುಣ್ಯಬೇಕು ಎಂದು ಮಾರ್ಮಿಕವಾಗಿ ಹೇಳಿದರು. ಸರ್ವೆ ಮಾಡಿಸಿಯೇ ಮಧುವನ್ನು ಅಭ್ಯರ್ಥಿಯನ್ನಾಗಿ‌ ಮಾಡಿದ್ದೇವೆ. ಬಂಗಾರಪ್ಪನವರ ಯೋಜನೆಯನ್ನೆ ಇಂದಿಗೂ ಮುಂದುವರೆಸಿ ಕೊಂಡು ಬಂದಿದ್ದೇವೆ. ಬಂಗಾರಪ್ಪ ಈಗಲೂ ನಮ್ಮ ಹೃದಯದಲ್ಲಿದ್ದಾರೆ. ಮಹಾಘಟಬಂಧನ್​ನಲ್ಲಿ ನಾನು ದೇವರು ಮತ್ತು ಭಕ್ತರ ನಡುವಿನ ಪೂಜಾರಿ ಎಂದು ತಿಳಿಸಿದರು.

Intro:ಡಿ.ಕೆ.ಶಿವಕುಮಾರ್ ಒಬ್ಬನೂ, ನೂರು ಜನಕ್ಕೆ ಸಮಾನನೂ ಅಂತ ಯಡಿಯೂರಪ್ಪ, ಈಶ್ವರಪ್ಪ ಹಾಗೂ ರಾಘವೇಂದ್ರ ರವರಿಗೆ ಗೂತ್ತು, ಅವರ ಬಳಿ ಕೇಳಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಯನೂರು ಮಂಜುನಾಥ್ ಹೇಳಿಕೆಯ ಬಗ್ಗೆ ನಾನು ಅಲ್ಲ ನನ್ನ ಪಕ್ಷದ ಸಣ್ಣ ಹುಡುಗರು ಮಾತನಾಡುತ್ತಾರೆ ಎಂದು ಆಯನೂರು ಮಂಜುನಾಥ್ ರ ಕುರಿತು ವ್ಯಂಗ್ಯ ಬಾಗಿ ಮಾತನಾಡಿದರು. ಯಡಿಯೂರಪ್ಪನವರು ಏನೂ ಐಟಿ ಇಲಾಖೆಯವರಿಕ್ಕಿಂತ ಮುಂಚನೆ ಮಾತನಾಡುತ್ತಾರೆ ವಕ್ತಾರರಾ ಎಂದು ಪ್ರಶ್ನೆ ಮಾಡಿದರು.

Body:ಐಟಿಯಂತಹ ಸ್ವಾಯತ್ತ ಸಂಸ್ಥೆಯನ್ನು ಬಿಜೆಪಿಯವರು ದುರ್ಬಳಕೆ ಮಾಡಿ ಕೊಂಡಿದ್ದಾರೆ.ಈ ಕುರಿತು ಸಿಎಂ ಕುಮಾರಸ್ವಾಮಿ ರವರು ಬೀದಿಗಳಿದು ಹೋರಾಟ ಮಾಡಿರುವುದೆ ಸಾಕ್ಷಿ ಎಂದರು. ಶಾಸಕರ ಮನೆಯಲ್ಲಿ ಹಣ ಇಟ್ಟು ಕೊಂಡಿರುತ್ತಾರಾ ಎಂದು ಪ್ರಶ್ನೆ ಮಾಡಿದರು. ನನ್ನ ಗುರಿ ಏನಿದ್ರು ಜಯದ ಕಡೆ ಎಂದರು. ರಾಜ್ಯದಲ್ಲಿ 20 ರಿಂದ 23 ಸ್ಥಾನ ಮೈತ್ರಿ ಸರ್ಕಾರಕ್ಕೆ ಬರುತ್ತದೆ. ಬಿಜೆಪಿಯವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲ್ಲ ಅಂತ ತೇಜಸ್ವಿ ಅನಂತ ಕುಮಾರ್ ರವರನ್ನು ನೋಡಿದ್ರೆ ತಿಳಿಯುತ್ತೆ ಎಂದರು.ತೇಜಸ್ವಿನಿ ರವರಿಗೆ ಟಿಕೇಟ್ ತಪ್ಪಿಸಿ ಯಡಿಯೂರಪ್ಪ ದ್ವೇಷ ತೀರಿಸಿ ಕೊಂಡ್ರ ಅಂತ ಉತ್ತರ ಬೇಕಿದೆ ಎಂದರು. ಯಡಿಯೂರಪ್ಪನವರಿಗೆ ರೆಸ್ಟ್ ಅವಶ್ಯಕತೆ ಇದೆ. ಅವರಿಗೆ ರೆಸ್ಟ್ ನೀಡಿ, ಅವರು ವಿರೋಧ ಪಕ್ಷದ ನಾಯಕರಾಗಿ, ಸಿಎಂ ಆಗಿ ಕೆಲ್ಸ ಮಾಡಿದ್ದಾರೆ.ಅವರ ಪಾರ್ಟಿ ರವರೆ ಅವರನ್ನು ಪಾರ್ಲಿಮೆಂಟ್ ಚುನಾವಣೆಯ ಬಳಿಕ ಅಮಿತ‌ ಷಾ ಬದಲಾವಣೆ ಮಾಡುತ್ತಾರೆ. ಯಡಿಯೂರಪ್ಪನವರನ್ನು ಬಿಜೆಪಿಯವರು ಕಾಟಚಾರಕ್ಕೆ ಇಟ್ಟು ಕೊಂಡಿದ್ದಾರೆ.

Conclusion:ಬಿಜೆಪಿ ಅಭ್ಯರ್ಥಿ ರಾಘವೇಂದ್ರ ರವರು ತಮ್ಮ ತಂದೆ ಹಾಗೂ ಎಸ್.ಎಂ.ಕೃಷ್ಣರವರ ಆರ್ಶಿವಾದ ಪಡೆಯದೆ ಇರುವುದೇ ಅವರ ಸೋಲಿಗೆ ಕಾರಣವಾಗಲಿದೆ.ಆರ್ಶಿವಾದ ಮಾಡಲು ಹಾಗೂ ಮಾಡಿಸಿ ಕೊಳ್ಳಲು ಪುಣ್ಯ ಬೇಕು ಎಂದು ಮಾರ್ಮಿಕವಾಗಿ ಹೇಳಿದರು.ಸರ್ವೆ ಮಾಡಿಸಿಯೇ ಮಧುವನ್ನು ಅಭ್ಯರ್ಥಿಯನ್ನಾಗಿ‌ ಮಾಡಿದ್ದೆವೆ. ಬಂಗಾರಪ್ಪನವರ ಯೋಜನೆಯನ್ನೆ ಇಂದಿಗೂ ಮುಂದುವರೆಸಿ ಕೊಂಡು ಬಂದಿದ್ದೆವೆ.ಬಂಗಾರಪ್ಪ ಈಗಲೂ ನಮ್ಮ ಹೃದಯದಲ್ಲಿ ಇದ್ದಾರೆ. ಮಹಾಘಟ್ ಬಂಧನ್ ನಲ್ಲಿ ನನ್ನದು ದೇವರು ಮತ್ತು ಭಕ್ತರ ನಡುವಿನ ಪೊಜಾರಿ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.