ETV Bharat / state

ಆರೋಗ್ಯ ಇಲಾಖೆ ನೌಕರರನ್ನು ಸರ್ಕಾರ ಗೌರವಿಸಬೇಕು: ನಂಜುಂಡ ಸ್ವಾಮಿ ಆಗ್ರಹ - ನಂಜುಂಡಸ್ವಾಮಿ

ಇತರೆ ಇಲಾಖೆಗಳಂತೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನೌಕರರನ್ನು ಗೌರವಿಸುವ ಕೆಲಸ ಸರ್ಕಾರದಿಂದ ಆಗಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಂಡ ಸ್ವಾಮಿ ಆಗ್ರಹಿಸಿದರು.

ನಂಜುಂಡಸ್ವಾಮಿ
author img

By

Published : Sep 28, 2019, 1:14 PM IST

ಶಿವಮೊಗ್ಗ: ಇತರೆ ಇಲಾಖೆಗಳಂತೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನೌಕರರನ್ನು ಗೌರವಿಸುವ ಕೆಲಸ ಸರ್ಕಾರದಿಂದ ಆಗಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಂಡ ಸ್ವಾಮಿ ಆಗ್ರಹಿಸಿದರು.

ಪತ್ರಿಕಾಗಷ್ಟಿಯಲ್ಲಿ ಮಾತನಾಡುತ್ತಿರುವ ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶಿಕ್ಷಕರ ದಿನಾಚರಣೆ, ಅರಣ್ಯ ಇಲಾಖೆ, ಪೌರಕಾರ್ಮಿಕರ ದಿನಾಚರಣೆ, ಪೋಲಿಸ್ ದಿನಾಚರಣೆ ದಿನಗಳಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಸೇವೆಯನ್ನು ಗೌರವಿಸಲಾಗುತ್ತದೆ. ಆದರೆ ಶಿಕ್ಷಣ ಇಲಾಖೆಯ ನಂತರದಲ್ಲಿ ಎರಡನೇ ಸ್ಥಾನದಲ್ಲಿರುವ ಆರೋಗ್ಯ ಇಲಾಖೆಯ ನೌಕರರಿದ್ದಾರೆ. ಆದರೆ ಅವರ ಸೇವೆಯನ್ನು ಗುರುತಿಸಿ ವೈದ್ಯ ದಿನಾಚರಣೆಯಂದು ಗೌರವಿಸುವ ಕಾರ್ಯ ಸರ್ಕಾರದಿಂದಾಗಬೇಕು ಎಂದರು.

Intro:ಶಿವಮೊಗ್ಗ,
ಇತರೆ ಇಲಾಖೆಗಳಂತೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನೌಕರರನ್ನ ಗೌರವಿಸುವ ಕೆಲಸ ಸರ್ಕಾರದಿಂದ ಆಗಬೇಕೆಂದು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ ಆಗ್ರಹಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಶಿಕ್ಷಕರ ದಿನಾಚರಣೆ, ಅರಣ್ಯ ಇಲಾಖೆ, ಪೌರಕಾರ್ಮಿಕರ ದಿನಾಚರಣೆ, ಪೋಲಿಸ್ ದಿನಾಚರಣೆ ದಿನಗಳಂದು ಆಯಾ ದಿನಾಚರಣೆ ಸಂದರ್ಭದಲ್ಲಿ ಆ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಸೇವೆಯನ್ನು ಗೌರವಿಸಲಾಗುತ್ತದೆ ಆದರೆ ಶಿಕ್ಷಣ ಇಲಾಖೆಯ ನಂತರದಲ್ಲಿ ಎರಡನೇ ಸ್ಥಾನ ದಲ್ಲಿರುವ ಆರೋಗ್ಯ ಇಲಾಖೆಯ ನೌಕರರಿದ್ದಾರೆ.
ಆದರೆ ಅವರ ಸೇವೆಯನ್ನು ಗುರುತಿಸಿ ವೈದ್ಯ ದಿನಾಚರಣೆ ಯಂದು ಗೌರವಿಸುವ ಕಾರ್ಯ ಸರ್ಕಾರದಿಂದಾಗಬೇಕು .
ಯಾಕೆಂದರೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತುಂಬಾ ಒತ್ತಡದಲ್ಲಿ ಕಾರ್ಯ ನಿರ್ವಹಿಸಿದರು ಸಹ ನಮಗೆ ಗೌರವ ಸಿಗುತ್ತಿಲ್ಲ ಎಂಬ ಅಸಮಾಧಾನ ಇರುತ್ತದೆ ಹಾಗಾಗಿ ಸರ್ಕಾರದಿಂದ ಗೌರವಿಸುವ ಕೇಲಸ ಆಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಅಪಾಯವನ್ನು ನಾವೆಲ್ಲರೂ ಎದುರಿಸಬೇಕಾಗುತ್ತದೆ ಯಾಕೆಂದರೆ
ಶಿಕ್ಷಣ ಮತ್ತು ಆರೋಗ್ಯ ಎಂದಿಗೂ ವ್ಯಾಪಾರಿಕರಣ ಆಗಬಾರದು
ಆದರೆ ಇತ್ತೀಚಿನ ದಿನಗಳಲ್ಲಿ ವ್ಯಾಪಾರಿಕರಣ ಆಗುತ್ತಿದೆ ಹಾಗಾಗಿ ಈ ದೃಷ್ಟಿಯಲ್ಲಿ ಆಲೋಚನೆಯನ್ನು ಮಾಡಿ ಜನಸಾಮಾನ್ಯರಿಗೆ ಆರೋಗ್ಯ ಇಲಾಖೆಯಿಂದ ಏನನ್ನು ಮಾಡಬಹುದು ಎಂಬುದರ ಕುರಿತು ಯೋಚನೆ ಮಾಡಲಾಗುತ್ತಿದೆ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.