ETV Bharat / state

ಖಾಸಗಿ‌ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್​ಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ - coronavirus update

ನಾರಾಯಣ ಹೃದಯಾಲಯ, ಸುಬ್ಬಯ್ಯ ಆಸ್ಪತ್ರೆ ಮತ್ತು ನಂಜಪ್ಪ ಆಸ್ಪತ್ರೆ ಸೇರಿ ವಿವಿಧ‌ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ‌ ಅವರು ಭೇಟಿ‌ ನೀಡಿ ಪರಿಶೀಲಿಸಿದರು..

District Collector visits Covid Care Center
ಕೋವಿಡ್ ಕೇರ್ ಸೆಂಟರ್​ಗೆ ಜಿಲ್ಲಾಧಿಕಾರಿ ಭೇಟಿ
author img

By

Published : Aug 1, 2020, 6:11 PM IST

ಶಿವಮೊಗ್ಗ : ನಗರದ ಸಹ್ಯಾದ್ರಿ‌ ನಾರಾಯಣ ಹೃದಯಾಲಯ, ಸುಬ್ಬಯ್ಯ ಆಸ್ಪತ್ರೆ ಮತ್ತು ನಂಜಪ್ಪ ಆಸ್ಪತ್ರೆ ಸೇರಿದಂತೆ ವಿವಿಧ‌ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ‌ ಕೆ ಬಿ ಶಿವಕುಮಾರ್ ಅವರು ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

ಖಾಸಗಿ ಆಸ್ಪತ್ರೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ

ಈ ವೇಳೆ ಆಸ್ಪತ್ರೆಯಲ್ಲಿ ಕೋವಿಡ್​​-19 ಚಿಕಿತ್ಸೆಗೆ ತೆಗೆದುಕೊಂಡಿರುವ ಕ್ರಮ, ಪರೀಕ್ಷೆ, ವಾರ್ಡ್​​​​​​​ಗಳ ವೀಕ್ಷಣೆ ನಡೆಸಿ ಮಾಹಿತಿ ಪಡೆದುಕೊಂಡರು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.