ETV Bharat / state

ಈಸೂರನ್ನ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿ: ಡಾ. ರಿಯಾಜ್ ಬಾಷ - ಶಿವಮೊಗ್ಗ ಸುದ್ದಿಗೋಷ್ಠಿ

ದೇಶದಲ್ಲಿ ಮೊದಲು ಸ್ವತಂತ್ರ ಘೋಷಿಸಿಕೊಂಡ ಹಳ್ಳಿ ಈಸೂರನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಬೇಕು ಎಂದು ಈಸೂರು ಗ್ರಾಮದ ಡಾ.ರಿಯಾಜ್ ಬಾಷ ಆಗ್ರಹಿಸಿದರು.

ಡಾ. ರಿಯಾಜ್ ಬಾಷ
author img

By

Published : Oct 20, 2019, 3:14 PM IST

ಶಿವಮೊಗ್ಗ: ದೇಶದಲ್ಲಿ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಈಸೂರನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಬೇಕು ಎಂದು ಈಸೂರು ಗ್ರಾಮದ ಡಾ. ರಿಯಾಜ್ ಬಾಷ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಸೂರು ಗ್ರಾಮದ ಡಾ. ರಿಯಾಜ್ ಬಾಷ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1942ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಏಸೂರು ಕೊಟ್ಟರು ಈಸೂರು ಕೊಡೆವು ಎಂಬ ಘೋಷಣೆಯೊಂದಿಗೆ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಎಂದರೆ ಈಸೂರು. ಆದರೆ ಆ ಹಳ್ಳಿಗೆ ಸಿಗಬೇಕಾದ ಯಾವುದೇ ಮಾನ್ಯತೆಗಳು ಇನ್ನೂ ಸಿಕ್ಕಿಲ್ಲ. ಹಾಗಾಗಿ ಈಸೂರನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು ಹಾಗೂ ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಕೇವಲ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ದಿನಾಚರಣೆಯಂದು ಮಾತ್ರ ಈಸೂರನ್ನು ನೆನಪಿಸಿಕೊಳ್ಳುತ್ತಾರೆ ಹೊರತು ಬೇರೆ ಸಮಯದಲ್ಲಿ ಅಲ್ಲ. ಹಾಗಾಗಿ ಈಸೂರಿನಲ್ಲಿ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸಬೇಕು. ಈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬೇಕು. ಈಸೂರನ್ನು ಸಬರಮತಿ ಆಶ್ರಮದಂತೆ ಮಾಡಬೇಕು. ಹೀಗೆ ಈಸೂರಿನ ಸಮಗ್ರ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಮಾಡಬೇಕು ಎಂದು ಆಗ್ರಹಿಸಿದರು.

Intro:ಶಿವಮೊಗ್ಗ,
ಈಸೂರನ್ನ ವಿಶ್ವ ಪಾರಂಪರಿಕತಾಣವೇಂದು ಘೋಷಿಸಿ: ಡಾ. ರಿಯಾಜ್ ಬಾಷ

ದೇಶದಲ್ಲಿ ಮೊದಲು ಸ್ವತಂತ್ರ ಘೋಷಿಸಿ ಕೊಂಡ ಹಳ್ಳಿ ಈಸೂರನ್ನ ವಿಶ್ವ ಪಾರಂಪರಿಕ ತಾಣವೇಂದು ಘೋಷಿಸಬೇಕು ಎಂದು ಈಸೂರು ಗ್ರಾಮದ ಡಾ.ರಿಯಾಜ್ ಬಾಷ ಆಗ್ರಹಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 1942ರಲ್ಲಿ ದೇಶದಲ್ಲೇ ಮೊದಲ ಭಾರಿಗೆ ಏಸೂರು ಕೊಟ್ಟರು ಈಸೂರು ಕೊಡೆವು ಎಂಬ ಘೋಷಣೆ ಯೊಂದಿಗೆ ಮೊದಲು ಸ್ವತಂತ್ರ ಘೋಷಿಸಿ ಕೊಂಡ ಹಳ್ಳಿ ಎಂದರೆ ಈಸೂರು ಆದರೆ ಆ ಹಳ್ಳಿಗೆ ಸಿಗಬೇಕಾದ ಯಾವುದೇ ಮಾನ್ಯತೆ ಗಳು ಇನ್ನೂ ಸಿಕ್ಕಿಲ್ಲ ಹಾಗಾಗಿ ಈಸೂರು ರನ್ನ ವಿಶ್ವಪಾರಂಪರಿಕತಾಣಗಳ ಪಟ್ಟಿಗೆ ಸೇರಿಸಬೇಕು ಹಾಗೂ ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಕೇವಲ ಸ್ವತಂತ್ರ ದಿನಾಚರಣೆ ,ಗಾಂಧಿ ಜಯಂತಿ ದಿನಾಚರಣೆ ಗಳಾದ ಮಾತ್ರ ಈಸೂರುರನ್ನ ನೆನಪಿಸಿಕೊಳ್ಳುತ್ತಾರೆ ಹೋರೆತು ಬೇರೆ ಸಮಯದಲ್ಲಿ ಅಲ್ಲಾ ಹಾಗಾಗಿ ಈಸೂರು ಊರಿನಲ್ಲಿ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸಬೇಕು, ಈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬೇಕು, ಈಸೂರು ರನ್ನ ಸಬರಮತಿ ಆಶ್ರಮದಂತೆ ಮಾಡಬೇಕು ಹೀಗೆ ಈಸೂರಿನ ಸಮಗ್ರ ಅಭಿವೃದ್ಧಿ ಯನ್ನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಗಳು ಮಾಡಬೇಕು ಎಂದು ಆಗ್ರಹಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.