ETV Bharat / state

ಶಿವಮೊಗ್ಗ ಜಿಲ್ಲಾಧಿಕಾರಿ‌ ಶಿವಕುಮಾರ್ ಮೆಗ್ಗಾನ್​ಗೆ ಭೇಟಿ, ಪರಿಶೀಲನೆ - ಶಿವಮೊಗ್ಗ ಸುದ್ದಿ

ಶಿವಮೊಗ್ಗ ಜಿಲ್ಲಾಧಿಕಾರಿ‌ ಶಿವಕುಮಾರ್ ಇಂದು ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

Shimoga
ಶಿವಮೊಗ್ಗ ಜಿಲ್ಲಾಧಿಕಾರಿ
author img

By

Published : Oct 5, 2020, 9:31 PM IST

ಶಿವಮೊಗ್ಗ: ಜಿಲ್ಲಾಧಿಕಾರಿ‌ ಕೆ.ಬಿ. ಶಿವಕುಮಾರ್​ರವರು ಇಂದು ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ಭೇಟಿ‌ ನೀಡಿ ಪರಿಶೀಲಿಸಿದರು.‌ ಈ ವೇಳೆ ಆಮ್ಲಜನಕ ಟ್ಯಾಂಕ್ ಘಟಕವನ್ನು ವೀಕ್ಷಿಸಿದರು.

ಕೋವಿಡ್ ಆಸ್ಪತ್ರೆಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

ನಂತರ ಕೋವಿಡ್ ಆಸ್ಪತ್ರೆಯ ಕೆಳ ಭಾಗದಲ್ಲೂ ಕೋವಿಡ್ ವಾರ್ಡ್ ರಚನೆ ಮಾಡಲು ಸೂಚನೆ ನೀಡಿದರು. ಇಲ್ಲಿ 30 ಐಸಿಯು ವಾರ್ಡ್​ಗಳನ್ನು ರಚನೆ‌ ಮಾಡಲು ಮೆಗ್ಗಾನ್ ಆಸ್ಪತ್ರೆ ಮೆಡಿಕಲ್ ಸೂಪರಿಟೆಂಡೆಂಟ್ ಡಾ.ಶ್ರೀಧರ್​ರವರಿಗೆ ಸೂಚನೆ ನೀಡಿದರು. ಪ್ರತಿ ದಿನ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳು ಹಾಗೂ,ಚಿಕಿತ್ಸೆ ನೀಡುತ್ತಿರುವ ಮಾಹಿತಿಯನ್ನು ಪಡೆದುಕೊಂಡರು.

ಅದೇ ರೀತಿ ನಗರದ ನಂಜಪ್ಪ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಕೋವಿಡ್ ವಾರ್ಡ್ ನಲ್ಲಿ ಲಭ್ಯವಾಗುತ್ತಿರುವ ಚಿಕಿತ್ಸೆಯನ್ನು ಸಿ.ಸಿ ಟಿವಿಯ ಮೂಲಕ ವೀಕ್ಷಣೆ ಮಾಡಿದರು. ಕೋವಿಡ್ ರೋಗಿಗಳು ಇರುವ ವಾರ್ಡ್​ಗಳಲ್ಲಿ ಡಾರ್ಮೆಟ್ರಿ ಹಾಗೂ ಮೈಕ್ರೋ ಪೋನ್ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು. ಈ ವೇಳೆ ಡಿ ಹೆಚ್ ಓ ಡಾ. ರಾಜೇಶ್ ಸುರಗಿಹಳ್ಳಿ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.