ETV Bharat / state

ಶಿವಮೊಗ್ಗ: ವೆಂಟಿಲೇಟರ್ ಬೆಡ್‌ ಸಿಗದೆ ಕೊರೊನಾ ಸೋಂಕಿತ ಸಾವು

ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್‌ ಸಿಗದೆ ಎರಡು ಗಂಟೆ ಒದ್ದಾಡಿ ಕೊರೊನಾ ಸೋಂಕಿತ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಕೊರೊನಾ ಸೋಂಕಿತ ಸಾವು
ಕೊರೊನಾ ಸೋಂಕಿತ ಸಾವು
author img

By

Published : May 9, 2021, 9:46 AM IST

Updated : May 9, 2021, 12:16 PM IST

ಶಿವಮೊಗ್ಗ: ವೆಂಟಿಲೇಟರ್ ಸಿಗದೆ ಪರದಾಟ ನಡೆಸಿ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

ಕೊರೊನಾ ಸೋಂಕಿತ ಸಾವು

ಶಿಕಾರಿಪುರದ ಆನಂದ್(45) ಮೃತಪಟ್ಟಿರುವ ವ್ಯಕ್ತಿ. ಕೋವಿಡ್ ದೃಢಪಟ್ಟ ಕಾರಣ ಇವರು ಶನಿವಾರ ಸಂಜೆ ಮೆಗ್ಗಾನ್​ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಇವರಿಗೆ ಎರಡು ಗಂಟೆಗಳ ಕಾಲ ವೆಂಟಿಲೇಟರ್ ಸಿಗಲಿಲ್ಲ. ಪರಿಣಾಮ, ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಇದನ್ನೂ ಓದಿ : ಶೇ.100 ರಷ್ಟು ರೋಗಿಗಳು ಗುಣಮುಖ: ದೇಶಕ್ಕೆ ಮಾದರಿ ಸೂರತ್​ನ ಐಸೋಲೇಶನ್​​ ಕೇಂದ್ರಗಳು

Last Updated : May 9, 2021, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.