ETV Bharat / state

ಅತಿಥಿ ಉಪನ್ಯಾಸಕರು ಸಿಎಂ ಕುಮಾರಸ್ವಾಮಿಯನ್ನು ಕ್ಷಮಿಸಲ್ಲ: ಆಯನೂರು ಮಂಜುನಾಥ್ - ಆಯನೂರು ಮಂಜುನಾಥ್

ಅತಿಥಿ ಉಪನ್ಯಾಸಕರ ಭರವಸೆಗಳನ್ನು ಈಡೇರಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು. ಈಗ ಆ ಅವಕಾಶವಿದ್ದು, ಕೊಟ್ಟ ಭರವಸೆಗಳನ್ನು ಪೂರ್ಣ ಮಾಡಬೇಕು ಎಂದು ಆಯನೂರು ಮಂಜುನಾಥ್ ಆಗ್ರಹಿಸಿದರು.

ಆಯನೂರು ಮಂಜುನಾಥ್
author img

By

Published : Apr 3, 2019, 3:56 AM IST

ಶಿವಮೊಗ್ಗ: ಎನ್​ಪಿಎಸ್ ಹಾಗೂ ಅತಿಥಿ ಉಪನ್ಯಾಸಕರು ಸಿಎಂ ಕುಮಾರಸ್ವಾಮಿಯನ್ನು ಕ್ಷಮಿಸಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭರವಸೆ ಈಡೇರಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಏನು ಮಾಡಿಲ್ಲ. ಈಗ ಮತ್ತೆ ಮತ ಕೇಳಲು ಬಂದಿದ್ದಾರೆ. ಜನ ಬುದ್ಧಿ ಕಲಿಸುತ್ತಾರೆ ಎಂದರು.

ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದಾಗ ಕುಮಾರಸ್ವಾಮಿ ಭರವಸೆಗಳನ್ನುಈಡೇರಿಸುವುದಾಗಿ ತಿಳಿಸಿದ್ದರು. ಈಗ ಕುಮಾರಸ್ವಾಮಿ ಅವರಿಗೆ ಆ ಅವಕಾಶವಿದ್ದು, ಕೊಟ್ಟ ಭರವಸೆಗಳನ್ನುಪೂರ್ಣ ಮಾಡಬೇಕು ಎಂದು ಆಗ್ರಹಿಸಿದರು.

ಆಯನೂರು ಮಂಜುನಾಥ್

ತಮ್ಮ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಸಣ್ಣ ಹುಡುಗರು ಉತ್ತರ ಕೊಡುತ್ತಾರೆ. ನಾನು ಕೊಡಲ್ಲ ಎಂದು ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ಕೂಲ್ ಆಗಿ ಉತ್ತರಿಸಿದ ಅವರು, ಯಾರು ಬೇಕಾದರೂ ಉತ್ತರ ಕೊಡಬಹುದು ಎಂದರು. ಬೇಲೂರು ಗೋಪಾಲಕೃಷ್ಣರವರನ್ನು ಸರಿ‌ ಮಾಡಲು ವಾಮಾಚಾರ ಮಾಡಿಸಬೇಕಿದೆ. ಅವರು ನಮ್ಮ ಹಳೇ ಸ್ನೇಹಿತರು ಎಂದರು.

Intro:ಎನ್ ಪಿ ಎಸ್ ಹಾಗೂ ಅತಿಥಿ ಉಪನ್ಯಾಸಕರು ಸಿಎಂ ಕುಮಾರಸ್ವಾಮಿಯವರನ್ನು ಕ್ಷಮಿಸಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.‌ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಈ ಹಿಂದೆ ನೀಡಿದ್ದ ಭರವಸೆಯನ್ನು ಈಡುರಿಸುವದಾಗಿ ಹೇಳಿ ಒಮ್ಮೆ ಅಧಿಕಾರಕ್ಕೆ ಬಂದು ಈಗ ಮತ್ತೆ ಮತ ಕೇಳಲು ಬಂದಿದ್ದಿರಾ ಅಂತ ಅವರು ಬುದ್ದಿ ಕಲಿಸುತ್ತಾರೆ ಎಂದರು.

Body:ಯಾಕಂದ್ರೆ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದಾಗ ಅವರ ಟೆಂಡ್ ಗೆ ಹೋಗಿ ಬಂದವರು ಕುಮಾರಸ್ವಾಮಿರವರು, ಈಗ ಅದನ್ನು ಈಡೇರಿಸುವ ಅವಕಾಶ ಕುಮಾರಸ್ವಾಮಿರವರಿಗೆ ಇರುವ ಕಾರಣ ಅದನ್ನು ಪೂರ್ಣ ಮಾಡಬೇಕು ಎಂದು ಆಗ್ರಹಿಸಿದರು. ಇನ್ನೂ ತಮ್ಮ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಸಣ್ಣ ಹುಡುಗರು ಉತ್ತರ ಕೊಡುತ್ತಾರೆ. ನಾನು ಕೊಡಲ್ಲ ಅಂತ ಎಂದು ಡಿ.ಕೆ.ಶಿವಕುಮಾರ್ ರವರ ಹೇಳಿಕೆಗೆ ಕೂಲ್ ಆಗಿ ಸರಿ ಯಾರು ಬೇಕಾದರೂ ಉತ್ತರ ಕೊಡಬಹುದು ಎಂದರು.

Conclusion:ಬೇಲೂರು ಗೋಪಾಲಕೃಷ್ಣ ರವರನ್ನು ಸರಿ‌ ಮಾಡಲು ವಾಮಾಚಾರ ಮಾಡಿಸಬೇಕಿದೆ.ಅವರು ನಮ್ಮ ಹಳೇ ಸ್ನೇಹಿತರು ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.