ETV Bharat / state

ರಿಲ್ಯಾಕ್ಸ್‌ ಮೂಡ್‌ನಲ್ಲಿ ಬಿಎಸ್‌ವೈ! ಮಗನೊಂದಿಗೆ ಮಸಾಲೆ ದೋಸೆ ಸವಿದ ಮುಖ್ಯಮಂತ್ರಿಗಳು.. - shimogga meenakshi hotel latest news

ಈ ಹಿಂದೆ ಬಂದಾಗ ಬಿಡುವಿಲ್ಲದೆ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಸಿಎಂ, ಇಂದು ಸಂಜೆ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಹೆಲಿಪ್ಯಾಡ್​ನಿಂದ ಮೀನಾಕ್ಷಿ ಭವನಕ್ಕೆ ಹೋಗಿ ದೋಸೆ, ವಡೆ ಸವಿದರು.

CM BSY ate masala dosa in Meenakshi hotel!
ರಿಲಾಕ್ಸ್ ಮೂಡ್​ನಲ್ಲಿ ಮಸಾಲೆ ದೋಸೆ ಸವಿದ ಸಿಎಂ ಯಡಿಯೂರಪ್ಪ!
author img

By

Published : Feb 23, 2020, 7:46 PM IST

ಶಿವಮೊಗ್ಗ : ರಾಜಕೀಯ ಜಂಜಾಟದ ನಡುವೆಯೂ ಸಿಎಂ ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ತಮ್ಮ ನೆಚ್ಚಿನ ಮೀನಾಕ್ಷಿ ಭವನ ಹೋಟೆಲ್​ನಲ್ಲಿ ಮಸಾಲೆ ದೋಸೆ ಸವಿದಿದ್ದಾರೆ.

ನಾಳೆ ದಿನವಿಡೀ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿನ ಮೀನಾಕ್ಷಿ ಭವನದ ಮಸಾಲೆ ದೋಸೆ ಹಾಗೂ ಉದ್ದಿನವಡೆ ಸಿಎಂ ಬಿಎಸ್‌ವೈಗೆ ಅಚ್ಚುಮೆಚ್ಚು. ಈ ಹಿಂದೆ ಬಂದಾಗ ಬಿಡುವಿಲ್ಲದೆ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಸಿಎಂ, ಇಂದು ಸಂಜೆ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಹೆಲಿಪ್ಯಾಡ್​ನಿಂದ ಮೀನಾಕ್ಷಿ ಭವನಕ್ಕೆ ಹೋಗಿ ದೋಸೆ, ವಡೆ ಸವಿದರು.

ಯಡಿಯೂರಪ್ಪನವರಿಗೆ ಸಂಸದರಾಗಿರುವ ಪುತ್ರ ಬಿ ವೈ ರಾಘವೇಂದ್ರ, ಎಂಎಲ್​ಸಿ ಎಸ್ ರುದ್ರೇಗೌಡ ಸೇರಿ ಇತರರು ಸಾಥ್‌ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.