ETV Bharat / state

ತುಂಗಾ ನೆರೆ ಸಂತ್ರಸ್ತರಿಗೆ ಬೆಂಗಳೂರಿಗರಿಂದ ಸಹಾಯ - Tunga Flood victims

ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ನದಿಯ ಪ್ರವಾಹಕ್ಕೆ ನಗರದ ಹಲವು ಬಡಾವಣೆಗಳು ನೀರಿನಿಂದ ಆವೃತವಾಗಿದ್ದವು. ಈ ಪ್ರವಾಹದಿಂದ ಬೀದಿ ಪಲಾಗಿದ್ದ ಕುಟುಂಬಗಳಿಗೆ ಬೆಂಗಳೂರಿನ ಜನತೆ ವಸ್ತುಗಳನ್ನು ಕಳುಹಿಸುವ ಮೂಲಕ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ.

ನಿರಾಶ್ರಿತರಿಗೆ ಸಹಾಯ ಮಾಡಿದ ಬೆಂಗಳೂರಿನ ಜನ
author img

By

Published : Aug 14, 2019, 6:45 PM IST

ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದ ತುಂಗಾ ನದಿಯ ಪ್ರವಾಹಕ್ಕೆ ನಗರದ ಹಲವು ಬಡಾವಣೆಗಳು ನೀರಿನಿಂದ ಆವೃತವಾಗಿದ್ದವು.ಇದರಿಂದ ನೂರಾರು ಕುಟುಂಬಗಳು ಬೀದಿ ಪಲಾಗಿದ್ದವು. ಇಂತಹವರಿಗೆ ಬೆಂಗಳೂರಿಗರು ತಮ್ಮ ಕೈಲಾದಷ್ಟು ವಸ್ತುಗಳನ್ನು ಮಲೆನಾಡಿಗೆ ಕಳುಹಿಸುವ ಮೂಲಕ ಸಹಾಯ ಮಾಡಿದ್ದಾರೆ.

ಈ ವಸ್ತುಗಳನ್ನು ಕರವೇ, ಕೆಂಪೇಗೌಡ ಯೂಥ್ ಫೌಂಡೇಷನ್ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ನಿರಾಶ್ರಿತರಿಗೆ ದಿನ ಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಶಿವಮೊಗ್ಗದ ವಿದ್ಯಾನಗರ, ರಾಜೀವ ಗಾಂಧಿ ಬಡಾವಣೆಗಳ ನಿವಾಸಿಗಳಿಗೆ ಬೆಂಗಳೂರಿನ ಜನ ನೀಡಿದ್ದ, ಬ್ರೆಡ್, ಬನ್, ಬಿಸ್ಕೆಟ್, ಬಟ್ಟೆ, ಚಾಪೆ, ಟೂತ್ ಬ್ರೆಶ್​​,ಸೋಪ್ ಸೇರಿದಂತೆ ದಿನಸಿ ವಸ್ತುಗಳಾದ ಅಕ್ಕಿ, ಬೇಳೆ ಉಪ್ಪು ಸೇರಿದಂತೆ ಇತರೆ ವಸ್ತುಗಳನ್ನು ವಿತರಿಸಲಾಯಿತು.

ನಿರಾಶ್ರಿತರಿಗೆ ಸಹಾಯ ಮಾಡಿದ ಬೆಂಗಳೂರಿನ ಜನ

ಬೆಂಗಳೂರಿಗರು ನೀಡಿದ ವಸ್ತುಗಳನ್ನು ಅರ್ಹ ನಿರಾಶ್ರಿತರಿಗೆ ತಲುಪಿಸಲು ಶಿವಮೊಗ್ಗ ಪ್ರೆಸ್ ಟ್ರಸ್ಟ್​​​ನ ಅಧ್ಯಕ್ಷ ಎನ್.ಮಂಜುನಾಥ್, ಜೇಸುದಾಸ್ ರವರ ಸಹಯೋಗದಲ್ಲಿ ವಿತರಣೆ ಮಾಡಲಾಯಿತು. ಈ ವೇಳೆ ನಿರಾಶ್ರಿತರಿಗೆ ಶಿವಮೊಗ್ಗ ಪ್ರೆಸ್ಟ್ ಸಹಯೋಗದಲ್ಲಿ ದಿನ ಬಳಕೆಯ ವಸ್ತುಗಳನ್ನು ನೀಡಲಾಯಿತು.

Intro:ಮಲೆನಾಡಿನ ತುಂಗಾ ಪ್ರವಾಹಕ್ಕೆ ಕಂಬನಿ ಮಿಡಿದ ಬೆಂಗಳೂರಿಗರು.

ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದ ವಾರ ಸುರಿದ ಮಳೆಯಿಂದ ತುಂಗಾ ನದಿಯ ಪ್ರವಾಹಕ್ಕೆ ನಗರದ ಹಲವು ಬಡಾವಣೆಗಳು ನೀರಿನಿಂದ ಆವೃತವಾಗಿತ್ತು. ಇದರಿಂದ ನೂರಾರು ಕುಟುಂಬಗಳು ಬೀದಿ ಪಲಾಗಿದ್ದವು. ತಮ್ಮ ದೈನಂದಿನ ಬಳಕೆ ವಸ್ತುಗಳನ್ನು ಕಳೆದು ಕೊಂಡು ಅಕ್ಷರ ಸಹ ಶ್ರೀಮಂತನು ಬಡವನಾಗಿದ್ದ. ಮಲೆನಾಡಿನ ಜನರ ಕಣ್ಣಿರಿಗೆ ಸ್ಪಂದಿಸಿರುವ ಬೆಂಗಳೂರಿಗರು ತಮ್ಮ ಕೈಲಾದಷ್ಟು ವಸ್ತುಗಳನ್ನು ಮಲೆನಾಡಿಗೆ ಕಳುಹಿಸಿ ಕೊಟ್ಟಿದ್ದಾರೆ. Body:ಇದನ್ನು ಕರವೇ, ಕೆಂಪೆಗೌಡ ಯೂಥ್ ಫೌಂಡೇಷನ್ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ನಿರಾಶ್ರಿತರಿಗೆ ದಿನ ಬಳಕೆಯ ವಸ್ತುಗಳನ್ನು ವಿತರಿಸಿದರು. ಶಿವಮೊಗ್ಗದ ವಿದ್ಯಾನಗರ, ರಾಜೀವ ಗಾಂಧಿ ಬಡಾವಣೆಗಳ ನಿವಾಸಿಗಳಿಗೆ ಬೆಂಗಳೂರಿನ ಜನ ನೀಡಿದ್ದ, ಬ್ರೆಡ್, ಬನ್, ಬಿಸ್ಕೆಟ್,ಬಟ್ಟೆ, ಚಾಪೆ, ಟೂತ್ ಬ್ರೇಷ್ , ಸೂಪ್, ಸೇರಿದಂತೆ ದಿನಸಿ ವಸ್ತುಗಳಾ್ ಅಕ್ಕಿ, ಬೇಳೆ ಉಪ್ಪು ಸೇರಿದಂತೆ ಇತರೆ ವಸ್ತುಗಳನ್ಙು ವಿತರಿಸಲಾಯಿತು. ಮಲೆನಾಡಿನ ಜನರು ಸಂಕಷ್ಟದಲ್ಲಿ ಇದ್ದಾಗ ತಕ್ಷಣ ಕಂಬನಿ ಮಿಡಿಯುವುದು ಬೆಂಗಳೂರಿನ ಜನರು. ಅವರಿಗೆ ರಾಜ್ಯದ ಜನ ಪ್ರವಾಹದಿಂ ಸಂಕಷ್ಟದಲ್ಲಿ ಮುಳುಗಿದ್ದಾರೆ ಅಂತ ಗೂತ್ತಾದ್ರೆ ಸಾಕು ನಾವು ಕೇಳಿದನ್ನೆಲ್ಲಾ‌ ಅವರು‌ ನೀಡುತ್ತಾರೆ.Conclusion:ಅವರಿಗೆ ರಾಜ್ಯದ ಜನ ಪ್ರವಾಹದಿಂ ಸಂಕಷ್ಟದಲ್ಲಿ ಮುಳುಗಿದ್ದಾರೆ ಅಂತ ಗೂತ್ತಾದ್ರೆ ಸಾಕು ನಾವು ಕೇಳಿದನ್ನೆಲ್ಲಾ‌ ಅವರು‌ ನೀಡುತ್ತಾರೆ. ಬೆಂಗಳೂರಿಗರು ನೀಡಿದ ವಸ್ತುಗಳನ್ನು ಅರ್ಹ ನಿರಾಶ್ರಿತರಿಗೆ ತಲುಪಿಸಲು ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಅಧ್ಯಕ್ಷ ಎನ್.ಮಂಜುನಾಥ್, ಜೇಸುದಾಸ್ ರವರ ಸಹಯೋಗದಲ್ಲಿ ವಿತರಣೆ ಮಾಡಲಾಯಿತು. ಈ ವೇಳೆ ನಿರಾಶ್ರಿತರಿಗೆ ಶಿವಮೊಗ್ಗ ಪ್ರೆಸ್ಟ್ ಸಹಯೋಗದಲ್ಲಿ ದಿನ ಬಳಕೆಯ ವಸ್ತುಗಳನ್ನು ನೀಡಲಾಯಿತು. ಇದು ನಮಗೆ ಅತ್ಯಂತ ಸಂತೋಷವನ್ನು ನೀಡಿದೆ ಎನ್ನುತ್ತಾರೆ ಕೆಂಪೆಗೌಡ ಯೂಥ್ ಫೌಂಡೇಷನ್ ನ ಅಧ್ಯಕ್ಷ ಕನ್ನಡ ಪ್ರಕಾಶ್ ರವರು. ಇವರಿಗೆ ಶಿವಮೊಗ್ಗ ಜಿಲ್ಲಾ ಕರವೇ‌ ಸಾಥ್ ನೀಡಿತು. ಕರವೇ ವಿತರಿಸಿದ ವಸ್ತುಗಳನ್ನು ನಿರಾಶ್ರಿತರು ಅತ್ಯಂತ ಧಾನ್ಯತ ಭಾವದಿಂದ ಸ್ವೀಕರಿಸಿದರು.

ಬೈಟ್: ಕನ್ನಡ ಪ್ರಕಾಶ್. ಅಧ್ಯಕ್ಷರು. ಕೆಂಪೆಗೌಡ ಯೂಥ್ ಫೌಂಡೇಷನ್.

ಬೈಟ್: ನಾಗರಾಜ್. ಸ್ಥಳೀಯರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.