ETV Bharat / state

ಶಿವಮೊಗ್ಗ : ಕೊರೊನಾಗೆ ಎಪಿಎಂಸಿ ಸದಸ್ಯೆ ಬಲಿ - ಎಪಿಎಂಸಿ ಸದಸ್ಯೆ ಸಾವು ಸುದ್ದಿ

ಭಾಗ್ಯವತಿ ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಭಾಗ್ಯವತಿ ನಿಧನಕ್ಕೆ ಎಪಿಎಂಸಿ ಆಡಳಿತ ಮಂಡಳಿ ಸಂತಾಪ‌ ಸೂಚಿಸಿದೆ..

apmc
apmc
author img

By

Published : May 29, 2021, 7:22 PM IST

ಶಿವಮೊಗ್ಗ : ಶಿವಮೊಗ್ಗ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾಯಿತ ಸದಸ್ಯೆ ಶ್ರೀಮತಿ ಭಾಗ್ಯವತಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ತಾಲೂಕು ಆಯನೂರು ಕ್ಷೇತ್ರದಿಂದ ಭಾಗ್ಯವತಿ ಸತ್ಯನಾರಾಯಣಗೌಡ ಆಯ್ಕೆಯಾಗಿದ್ದರು. ಒಂದು ವರ್ಷದ ಅವಧಿಗೆ ಉಪಾಧ್ಯಕ್ಷೆಯಾಗಿ‌ ಕರ್ತವ್ಯ ನಿರ್ವಹಿಸಿದ್ದರು.

ಅಲ್ಲಿ ಉಸಿರಾಟದ ಸಮಸ್ಯೆ ಎದುರಾಗಿ ನಾರಾಯಣ ಹೃದಯಾಲಯದಲ್ಲಿ‌ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಭಾಗ್ಯವತಿ ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಭಾಗ್ಯವತಿ ನಿಧನಕ್ಕೆ ಎಪಿಎಂಸಿ ಆಡಳಿತ ಮಂಡಳಿ ಸಂತಾಪ‌ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.