ETV Bharat / state

ಶಿವಮೊಗ್ಗದಲ್ಲಿ ಒಂದೇ ದಿನ 24 ಕೊರೊನಾ ಪಾಸಿಟಿವ್ ಪ್ರಕರಣ - 24 Corona positive case

ಶಿವಮೊಗ್ಗ ಜಿಲ್ಲೆಯಲ್ಲಿಂದು 24 ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಏಂಟು ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ‌ 285ಕ್ಕೆ ಏರಿಕೆಯಾಗಿದೆ.

ಮೆಗ್ಗಾನ್​ ಆಸ್ಪತ್ರೆ
ಮೆಗ್ಗಾನ್​ ಆಸ್ಪತ್ರೆ
author img

By

Published : Jul 6, 2020, 11:49 PM IST

ಶಿವಮೊಗ್ಗ: ಜಿಲ್ಲೆಯಲ್ಲಿಂದು 24 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ‌ 285ಕ್ಕೆ ಏರಿಕೆಯಾಗಿದೆ. ಇಂದು 8 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದುವರೆಗೆ ಒಟ್ಟು 125 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಲ್ಲಿ156 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಜಿಲ್ಲೆಯ ಜನತೆ ಆಂತಕದಲ್ಲಿ ಕಾಲ ಕಳೆಯುವಂತಾಗಿದೆ.

ಇಂದು ಪತ್ತೆಯಾದ ಸೋಂಕಿತರಲ್ಲಿ ILI ಯಿಂದ‌ 7 ಜನ ಬಳಲುತ್ತಿದ್ದಾರೆ. ರೋಗಿ-9546 ಸಂಪರ್ಕದಿಂದ 7 ಜನ ಸೋಂಕಿಗೆ ಒಳಗಾಗಿದ್ದಾರೆ. ರೋಗಿ-19757 ಸಂಪರ್ಕದಿಂದ 3 ಜನ, ರೋಗಿ- 19757 ಸಂಪರ್ಕದಿಂದ ಇಬ್ಬರು, ರೋಗಿ-16647 ಸಂಪರ್ಕದಿಂದ ಒಬ್ಬರಿಗೆ, ರೋಗಿ- 19787 ಸಂಪರ್ಕದಿಂದ ಒಬ್ಬರಿಗೆ, ಸಂಪರ್ಕವೇ ಇಲ್ಲದ ಓರ್ವ ವ್ಯಕ್ತಿಗೆ ಹಾಗೂ ಅಂತರ್​​ಜಿಲ್ಲಾ ಪ್ರಯಾಣ ಮಾಡಿದ ಇಬ್ಬರಲ್ಲಿ ಸೋಂಕು ಕಂಡು ಬಂದಿದೆ. ದ್ವಿತೀಯ ಸಂಪರ್ಕದಿಂದ ಒಟ್ಟು‌ 14 ಜನಕ್ಕೆ ಸೋಂಕು ಹರಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.