ETV Bharat / state

ಜಮೀನೊಂದರಲ್ಲಿ 78 ಮೊಟ್ಟೆ ಇಟ್ಟಿದ್ದ 2 ಹಾವುಗಳು! - Kannada news

ಒಂದು ಹಾವು 15-20 ಮೊಟ್ಟೆ ಇಡುವುದು ಸಹಜ. ಆದರೆ ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಶುಂಠಿ ಜಮೀನೊಂದರಲ್ಲಿ ಎರಡು ಹೆಣ್ಣು ಹಾವು ಒಟ್ಟಿಗೆ ಇದ್ದು, ಒಂದೇ ಸ್ಥಳದಲ್ಲಿ 78 ಮೊಟ್ಟೆ ಇಟ್ಟಿವೆ.

78 ಹಾವಿನ ಮೊಟ್ಟೆಗಳು ಪತ್ತೆ
author img

By

Published : May 20, 2019, 7:33 AM IST

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಶುಂಠಿ ಜಮೀನೊಂದರಲ್ಲಿ ಪತ್ತೆಯಾದ ಎರಡು ನಾಗರಹಾವುಗಳು 78 ಮೊಟ್ಟೆಗಳನ್ನು ಇಟ್ಟಿರುವುದನ್ನು ಸಂರಕ್ಷಕ ಸಾಲೂರಿನ ಚೇತನ್‌ ಕಂಡು ಹಿಡಿದು ಅರಣ್ಯ ಇಲಾಖೆಗೆ ನೀಡಿದ್ದಾರೆ.

78 ಹಾವಿನ ಮೊಟ್ಟೆಗಳು ಪತ್ತೆ

ಬೆಂಡೆಕಟ್ಟೆ ಗ್ರಾಮದ ಮಂಜುನಾಯ್ಕ ಎಂಬುವರ ಜಮೀನಿನಲ್ಲಿ ದೊಡ್ಡ ನಾಗರಹಾವು ಪದೇ ಪದೇ ಕಾಣುತ್ತಿದ್ದು, ಅದನ್ನು ಹಿಡಿಯುವುದಕ್ಕಾಗಿ ಹಾವು ಸಂರಕ್ಷಕ ಚೇತನ್‌ನನ್ನು ಕರೆಸಿದ್ದರು. ಹಾವು ಇದ್ದ ಸ್ಥಳದಲ್ಲಿ ಹಿಡಿಯಲು ಹೋದಾಗ ಎರಡು ಹಾವು ಪತ್ತೆಯಾಗಿವೆ. ಹಾವು ಹಿಡಿದರೂ ಪುನಃ ತಪ್ಪಿಸಿಕೊಂಡು ಹೋಗುತ್ತಿರುವುದನ್ನು ಕಂಡು ಅನುಮಾನಗೊಂಡು ಸ್ಥಳ ಪರಿಶೀಲನೆ ನಡೆಸಿದಾಗ 78 ಮೊಟ್ಟೆಗಳು ಪತ್ತೆಯಾಗಿವೆ.

Intro:ಶಿವಮೊಗ್ಗ
ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಶುಂಠಿ ಜಮೀನೊಂದರಲ್ಲಿ ಪತ್ತೆಯಾದ ಎರಡು ನಾಗರಹಾವು, 78ಮೊಟ್ಟೆಗಳನ್ನು ಹಾವು ಸಂರಕ್ಷ ಕ ಸಾಲೂರಿನ ಚೇತನ್‌ ಹಿಡಿದು ಅರಣ್ಯ ಇಲಾಖೆಗೆ ನೀಡಿದ್ದಾರೆ.

ಬೆಂಡೆಕಟ್ಟೆ ಗ್ರಾಮದ ಮಂಜುನಾಯ್ಕ ಅವರ ಜಮೀನಿನಲ್ಲಿ ದೊಡ್ಡ ನಾಗರಹಾವು ಪದೇ ಪದೆ ಕಾಣುತ್ತಿದ್ದು ಅದನ್ನು ಹಿಡಿಯುವುದಕ್ಕಾಗಿ ಹಾವು ಸಂರಕ್ಷ ಕ ಚೇತನ್‌ನನ್ನು ಕರೆಸಿದ್ದರು.

ಹಾವು ಇದ್ದ ಸ್ಥಳದಲ್ಲಿ ಹಿಡಿಯಲು ಹೋದಾಗ ಎರಡು ಹಾವು ಪತ್ತೆಯಾಗಿವೆ.

ಅದು ಹಿಡಿದರೂ ಪುನಾ ತಪ್ಪಿಸಿಕೊಂಡು ಹೋಗುತ್ತಿರುವುದು ಕಂಡು ಅನುಮಾನಗೊಂಡು ಸ್ಥಳ ಪರಿಶೀಲನೆ ನಡೆಸಿದಾಗ 78ಮೊಟ್ಟೆಗಳು ಪತ್ತೆಯಾಗಿವೆ.

ಎರಡು ಹೆಣ್ಣು ಹಾವು ಒಟ್ಟಿಗೆ ಇದ್ದು, ಒಂದೇ ಸ್ಥಳದಲ್ಲಿ ಮೊಟ್ಟೆ ಇಟ್ಟಿವೆ. ಒಂದು ಹಾವು 15-20 ಮೊಟ್ಟೆ ಇಡುವುದು ಸಹಜ.

ಆದರೆ ಇಷ್ಟೊಂದು ಪ್ರಮಾಣದ ಮೊಟ್ಟೆಗಳು ಇರುವುದು ಅಪರೂಪ.
ಭೀಮಾನಾಯ್ಕ ಎಸ್ ಶಿವಮೊಗ್ಗ
Body:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.