ETV Bharat / state

ಶಿವಮೊಗ್ಗದಲ್ಲಿ 163 ಸೋಂಕಿತರು ಪತ್ತೆ, 4 ಬಲಿ

author img

By

Published : Aug 30, 2020, 8:47 PM IST

ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದಿನ ವರದಿ ಹೀಗಿದೆ.

Shimogga covid cases
Shimogga covid cases

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 163 ಜನರಲ್ಲಿ ಕೊರೊನಾ ಸೊಂಕು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 7,338ಕ್ಕೆ ಏರಿಕೆಯಾಗಿದೆ. ನಾಲ್ವರು ಕೊನೆಯುಸಿರೆಳೆದಿದ್ದಾರೆ.

ಶಿವಮೊಗ್ಗ-84, ಭದ್ರಾವತಿ-26, ಶಿಕಾರಿಪುರ-13, ತೀರ್ಥಹಳ್ಳಿ-01, ಸೊರಬ-24, ಹೊಸನಗರ-02, ಸಾಗರ-09 ಪ್ರಕರಣಗಳು ಸೇರಿದಂತೆ ಬೇರೆ ಜಿಲ್ಲೆಯಿಂದ ಬಂದ 04 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೆ 4 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದು ಮೃತರ ಸಂಖ್ಯೆ‌ 127ಕ್ಕೆ ತಲುಪಿದೆ.

ಇಂದು 94 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು‌ 5,078 ಸೋಂಕಿತರು ಕೊರೊನಾ ಜಯಿಸಿ ಬಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,642 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 185, ಕೋವಿಡ್ ಕೇರ್ ಸೆಂಟರ್ ನಲ್ಲಿ 163, ಖಾಸಗಿ‌ ಆಸ್ಪತ್ರೆಯಲ್ಲಿ 201, ಆರ್ಯವೇದಿಕ್ ಕಾಲೇಜಿನಲ್ಲಿ 85 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರೆ ಮನೆಯಲ್ಲಿ‌ 1,008 ಐಸೊಲೇಷನ್ ಆಗಿದ್ದಾರೆ.

ಜಿಲ್ಲೆಯಲ್ಲಿ 3,159 ಕಂಟೈನ್‌ಮೆಂಟ್‌ ಝೋನ್ ರಚನೆ ಮಾಡಲಾಗಿದೆ. ಇದರಲ್ಲಿ 1,062 ಝೋನ್‌ಗಳು ವಿಸ್ತರಣೆಯಾಗಿವೆ. ಇಂದು‌ 862 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು,ಇದರಲ್ಲಿ 874 ಜನರ ವರದಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.