ETV Bharat / state

'ಮಸ್ತ್​ ಮಸ್ತ್​ ಹುಡುಗಿ ಬಂತು': ಖಾಸಗಿ ರೆಸಾರ್ಟ್​​ನಲ್ಲಿ ಯುವಕರ ಮೋಜು ಮಸ್ತಿ..! - ರಾಮನಗರದ ಖಾಸಗಿ ರೆಸಾರ್ಟ್​​ನಲ್ಲಿ ಯುವಕರು ಮೋಜು ಮಸ್ತಿ

ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿರುವ ರೆಸಾರ್ಟ್​ಗೆ, ವೀಕೆಂಡ್ ಮೋಜು ಮಸ್ತಿಗಾಗಿ ಯುವಕರು ಬಂದಿದ್ದರು.

Youngsters have fun at a private resort
ರಾಮನಗರದ ಖಾಸಗಿ ರೆಸಾರ್ಟ್​​ನಲ್ಲಿ ಯುವಕರ ಮೋಜು ಮಸ್ತಿ
author img

By

Published : Jun 29, 2020, 9:43 PM IST

ರಾಮನಗರ: ಖಾಸಗಿ ರೆಸಾರ್ಟ್​​ನಲ್ಲಿ ಯುವಕರು ಮೋಜು ಮಸ್ತಿ ಮಾಡುವ ಮೂಲಕ, ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ.

ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿರುವ ರೆಸಾರ್ಟ್​ಗೆ, ವೀಕೆಂಡ್ ಮೋಜು ಮಸ್ತಿಗಾಗಿ ಬೆಂಗಳೂರು ಮೂಲದ 14 ಯುವಕರು ಬಂದಿದ್ದರು.

ರಾಮನಗರದ ಖಾಸಗಿ ರೆಸಾರ್ಟ್​​ನಲ್ಲಿ ಯುವಕರ ಮೋಜು ಮಸ್ತಿ

ವಾಸವಿ ಹೆಸರಿನ ರೆಸಾರ್ಟ್​ನಲ್ಲಿ ನಡೆಯುತ್ತಿದ್ದ ಗುಂಡು ತುಂಡು ಪಾರ್ಟಿ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಗುಂಡು ತುಂಡು ಪಾರ್ಟಿ ಮಾಡ್ತಿದ್ದ ಯುವಕರು, ಸೌಂಡ್​​​ ಸಿಸ್ಟಂ‌ ಬಳಸಿ ಮದ್ಯ ಸೇವನೆ ಮಾಡಿ ಸಾಮಾಜಿಕ‌ ಅಂತರದ ಅರಿವಿಲ್ಲದೇ ಡ್ಯಾನ್ಸ್ ಮಾಡುತ್ತಿದ್ದರು.

ಕೋವಿಡ್ - 19 ನಿಯಮ ಉಲ್ಲಂಘನೆ ಆರೋಪದಲ್ಲಿ ಎಫ್​​ಐಆರ್​​ ದಾಖಲು ಮಾಡಲಾಗಿದ್ದು, ಆರೋಪಿಗಳಿಗೆ ಬೇಲ್ ಕೂಡ ಸಿಕ್ಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.