ETV Bharat / state

ಬಿಡದಿ ಬಳಿ ಎಸ್.ಆರ್.ಹಿರೇಮಠ ಮೇಲೆ ಹಲ್ಲೆ ಯತ್ನ - ರಾಮನಗರದ ಬಿಡದಿಯ ಕೇತಿಗಾನಹಳ್ಳಿ

ಸಾಮಾಜಿಕ ಕಾರ್ಯಕರ್ತ ಎಸ್​.ಆರ್​.ಹಿರೇಮಠ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆಗೆ ಯತ್ನಿಸಿದ ಘಟನೆ ರಾಮನಗರದ ಬಿಡದಿಯ ಕೇತಿಗಾನಹಳ್ಳಿ ಬಳಿ ನಡೆದಿದೆ.

try to Attack on S.R. Hiremath
ಎಸ್. ಆರ್. ಹಿರೇಮಠ ಮೇಲೆ ಹಲ್ಲೆಗೆ ಯತ್ನ
author img

By

Published : Jan 20, 2020, 1:42 PM IST

ರಾಮನಗರ: ಬಿಡದಿಯ ಕೇತಿಗಾನಹಳ್ಳಿಯಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆಗೆ ಯತ್ನಿಸಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕೇತಿಗಾನಹಳ್ಳಿ ಜಮೀನಿಗೆ ಸಂಬಂಧಿಸಿದಂತೆ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು.

ಎಸ್.ಆರ್.ಹಿರೇಮಠ ಮೇಲೆ ಹಲ್ಲೆಗೆ ಯತ್ನ

ಸ್ವರಾಜ್ ಪಕ್ಷದ ರವಿ ಕೃಷ್ಣಾರೆಡ್ಡಿ ಸೇರಿದಂತೆ ಇತರರೊಂದಿಗೆ ಅಭಿಪ್ರಾಯ ಸಂಗ್ರಹಕ್ಕೆ ತೆರಳಿದ್ರು. ಈ ವೇಳೆ ಅಪರಿಚಿತರು ಅವರ ಕಾರಿನ ಚಕ್ರದ ಗಾಳಿ ತೆಗೆದು, ಹಲ್ಲೆಗೆ ಯತ್ನಿಸಿದ್ದಾರೆ. ಈ ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Intro:nullBody:ರಾಮನಗರ

ಬಿಡದಿಯ ಕೇತಿಗಾನಹಳ್ಳಿಯಲ್ಲಿ ಎಸ್ ಆರ್ ಹಿರೇಮಠ ಅವರ ಮೇಲೆ ಹಲ್ಲೆಗೆ ಯತ್ನ

ಅಪರಿಚಿತ ವ್ಯಕ್ತಿಗಳಿಂದ ಹಲ್ಲೆ ಯತ್ನ.

ಮಾಜಿ ಸಿ.ಎಂ. ಎಚ್ ಡಿ ಕುಮಾರ ಸ್ವಾಮಿ ಅವರ ಕೇತಿಗಾನಹಳ್ಳಿ ಜಮೀನಿಗೆ ಸಂಬಂದಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಸಮಾಜ ಸೇವಕ ಎಸ್ ಆರ್ ಹಿರೇಮಠ್

ಈ ಸಂಬಂದ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದ ಹಿರೇಮಠ್

ಸ್ವರಾಜ್ ಪಕ್ಷದ ರವಿ ಕೃಷ್ಞಾರೆಡ್ಡಿ ಸೇರಿದಂತೆ ಇತರರೊಂದಿಗೆ ಸ್ಥಳಕ್ಕೆ ತೆರಳಿದ್ದ ಎಸ್.ಆರ್‌. ಹಿರೇಮಠ್

ಈ ವೇಳೆ ಕಾರಿನ ಚಕ್ರದ ಗಾಳಿ ತೆಗೆದ, ಅಪರಿಚಿತರು

ಈ ವೇಳೆ ಹಲ್ಲೆಗೆ ಯತ್ನ

ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆConclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.