ETV Bharat / state

ಮಾಗಡಿಯಲ್ಲಿ‌ ಅನುಮಾನಾಸ್ಪದ ರೀತಿಯಲ್ಲಿ ಇಬ್ಬರ ಶವ ಪತ್ತೆ - ಮಾಗಡಿಯಲ್ಲಿ‌ ಅನುಮಾನಾಸ್ಪದ ರೀತಿಯಲ್ಲಿ ಪುರುಷ ಮತ್ತು ಮಹಿಳೆ ಶವ ಪತ್ತೆ

ಅನುಮಾನಾಸ್ಪದ ರೀತಿಯಲ್ಲಿ ಪುರುಷ ಮತ್ತು ಮಹಿಳೆಯ ಶವಗಳು, ಮಾಗಡಿಯಲ್ಲಿ‌ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪುರುಷ ಮತ್ತು ಮಹಿಳೆ ಶವ ಪತ್ತೆ
ಪುರುಷ ಮತ್ತು ಮಹಿಳೆ ಶವ ಪತ್ತೆ
author img

By

Published : Dec 13, 2021, 3:06 PM IST

ರಾಮನಗರ: ಮಾಗಡಿಯಲ್ಲಿ‌ ಅನುಮಾನಾಸ್ಪದ ರೀತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಮಾಗಡಿ ತಾಲೂಕಿನ ಬ್ಯಾಲಕೆರೆ ಗ್ರಾಮದ ನಿವಾಸಿ ಮೋಹನ್ (24) ಹಾಗೂ ದಾಸೇಗೌಡನಪಾಳ್ಯ ಗ್ರಾಮದ ಪುಷ್ಪಲತಾ (24) ಮೃತ ದುರ್ದೈವಿಗಳಾಗಿದ್ದಾರೆ‌

ಟ್ರ್ಯಾಕ್ಟರ್‌ ಚಾಲಕನಾಗಿರೋ ಮೋಹನ್‌ಗೆ ಈಗಾಗಲೇ ಮದುವೆಯಾಗಿ ಒಂದು ಮಗು ಸಹ ಇದೆ. ಪುಷ್ಪಲತಾ ಅವರು ಕುಣಿಗಲ್ ತಾಲೂಕಿನ ಆಲಗೆರೆ ಗ್ರಾಮದ ಯುವಕನ ಜೊತೆ ವಿವಾಹವಾಗಿ ಆಕೆಗೂ ಕೂಡ ಮಗುವಿದೆ. ವಾರದ ಹಿಂದಷ್ಟೇ ಪುಷ್ಪಲತಾ ತಾಯಿ ಮನೆ ದಾಸೇಗೌಡನಪಾಳ್ಯಕ್ಕೆ ಬಂದಿದ್ದರು.

ಗ್ರಾಮದಲ್ಲಿ ಇಬ್ಬರ ಶವ ಪತ್ತೆಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಡಾನ್ಸ್​ ಬಾರ್​ ಮೇಲೆ ಪೊಲೀಸ್​ ದಾಳಿ : ಗುಪ್ತ ರೂಮ್​​ನಲ್ಲಿದ್ದ 17 ಯುವತಿಯರ ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.