ETV Bharat / state

ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ: ನೆಲಕ್ಕುರುಳಿದ 8 ಎಲೆಕ್ಟ್ರಿಸಿಟಿ ಕಂಬಗಳು - ಲೈಟ್​ ಕಂಬಗಳಿಗೆ ಲಾರಿ ಡಿಕ್ಕಿ,

ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಲವು ಎಲೆಕ್ಟ್ರಿಸಿಟಿ ಪೋಲ್​ಗಳು ನೆಲಕ್ಕುರುಳಿ ಬಿದ್ದಿರುವ ಘಟನೆ ರಾಮನಗರದಲ್ಲಿ ನಡೆದಿದೆ.

Lorry driver rams into electric pole, Lorry driver hit to electric pole, Ramnagar electric pole issue, Ramnagar accident news, ವಿದ್ಯುತ್​ ಕಂಬಗಳಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ, ಲೈಟ್​ ಕಂಬಗಳಿಗೆ ಲಾರಿ ಡಿಕ್ಕಿ, ರಾಮನಗರದಲ್ಲಿ ವಿದ್ಯುತ್​ ಕಂಬ ವಿವಾದ, ರಾಮನಗರ ಅಪಘಾತ ಸುದ್ದಿ,
ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ
author img

By

Published : Dec 1, 2021, 10:54 AM IST

ರಾಮನಗರ: ಚಾಲಕನ‌ ನಿಯಂತ್ರಣ ತಪ್ಪಿ‌ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ‌ ಹೊಡೆದಿದ್ದು 8ಕ್ಕೂ‌ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಇಲ್ಲಿನ ಕೆಂಪೇಗೌಡ ಸರ್ಕಲ್​ ಬಳಿ ಮರ ತುಂಬಿಕೊಂಡು ಹೋಗುತ್ತಿದ್ದ ಲಾರಿಯು ಚಾಲಕ‌ನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಈ ವೇಳೆ, ವಿದ್ಯುತ್​ ಕಂಬಕ್ಕೆ ಹೊಂದಿಕೊಂಡಂತಿದ್ದ ಎಂಟಕ್ಕೂ ಹೆಚ್ಚು ಕಂಬಗಳು ನೆಲಕ್ಕೆ ಬಿದ್ದಿವೆ.

Lorry driver rams into electric pole, Lorry driver hit to electric pole, Ramnagar electric pole issue, Ramnagar accident news, ವಿದ್ಯುತ್​ ಕಂಬಗಳಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ, ಲೈಟ್​ ಕಂಬಗಳಿಗೆ ಲಾರಿ ಡಿಕ್ಕಿ, ರಾಮನಗರದಲ್ಲಿ ವಿದ್ಯುತ್​ ಕಂಬ ವಿವಾದ, ರಾಮನಗರ ಅಪಘಾತ ಸುದ್ದಿ,

ಇದರಿಂದ ರಾಮನಗರದ ಐಜೂರು ಸೇರಿದಂತೆ ಹಲವು ಬಡಾವಣೆಗಳಲ್ಲಿ ಸುಮಾರು‌ 8 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಲಾರಿ ಗುದ್ದಿದ ಸಂದರ್ಭದಲ್ಲಿ ವಿದ್ಯುತ್ ಸರಬರಾಜಾಗುತ್ತಿತ್ತು. ಘಟನೆ ತಿಳಿದ ಕೂಡಲೇ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದಕಾರಣ ಅವಘಡ ತಪ್ಪಿದೆ.

ಸ್ಥಳಕ್ಕೆ ಐಜೂರು ಪೊಲೀಸರು ಹಾಗೂ ಬೆಸ್ಕಾಂ ಅಧಿಕಾರಿಗಳು ಭೇಟಿ‌ ನೀಡಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಆಯಾ ನಗರಗಳಿಗೆ ವಿದ್ಯುತ್​ ಸಂಪರ್ಕ ಕಲ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.