ETV Bharat / state

ದಲಿತ ಸಿಎಂ ಬಗ್ಗೆ ದನಿ ಎತ್ತಿದ ಹೆಚ್​ಡಿಕೆ.. ಕಾಂಗ್ರೆಸ್​ ವಿರುದ್ಧ ಮುಂದುವರಿದ ವಾಕ್ ​ಪ್ರಹಾರ! - ಮಲ್ಲಿಕಾರ್ಜುನ ಖರ್ಗೆ

ಇತ್ತೀಚಿನ ದಿನಗಳಲ್ಲಿ ದಲಿತ ಸಿಎಂ ಯಾಕಾಗಬಾರದು, ಈವರೆಗೆ ಯಾಕೆ ಆಗಿಲ್ಲ ಅನ್ನೋ ಅಂಶಗಳು ಮುನ್ನೆಲೆಗೆ ಬಂದಿವೆ. ಇದೇ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ದನಿಗೂಡಿಸಿದ್ದಾರೆ.

http://10.10.50.85:6060///finalout4/karnataka-nle/finalout/29-June-2021/12299573_hdte.mp4
ಹೆಚ್​ಡಿಕೆ
author img

By

Published : Jun 29, 2021, 3:56 PM IST

Updated : Jun 29, 2021, 4:06 PM IST

ರಾಮನಗರ: ದಲಿತ ವ್ಯಕ್ತಿಗೆ ಸಿಎಂ ಆಗುವ ಅವಕಾಶ ಸಿಕ್ಕಿದ್ದರೂ ಕಾಂಗ್ರೆಸ್ ಅವಕಾಶ ಮಾಡಿಕೊಡಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ದಲಿತ ಸಿಎಂ ಬಗ್ಗೆ ದನಿ ಎತ್ತಿದ ಹೆಚ್​ಡಿಕೆ

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​​​ಗೆ ಅವಕಾಶ ಸಿಕ್ಕಾಗಲೇ ಅವರು ದಲಿತರನ್ನ ಮುಖ್ಯಮಂತ್ರಿ ಮಾಡಲಿಲ್ಲ. 2008 ರಲ್ಲಿ ನಾನೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದೆ. ನಾನು ಬೇಷರತ್ ಬೆಂಬಲ ಕೊಡುತ್ತೇನೆ ಎಂದರೂ ಕಾಂಗ್ರೆಸ್​ನವರು ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿಲ್ಲ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೇ ಕಾಂಗ್ರೆಸ್​​ನಲ್ಲಿ ವಲಸಿಗರು, ಮೂಲ ಕಾಂಗ್ರೆಸಿಗರು ಎಂಬ ಚರ್ಚೆ ನಡೆಯುತ್ತಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಸಿಎಂ ನಿರ್ಧಾರ ಮಾಡುವುದಕ್ಕೆ ಬಿಜೆಪಿಯವರು ಯಾರು? : ಪ್ರಿಯಾಂಕ್ ಖರ್ಗೆ ಪ್ರಶ್ನೆ

Last Updated : Jun 29, 2021, 4:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.