ETV Bharat / state

ಆಹಾರ ಅರಸಿ ನಾಡಿಗೆ ಬಂದಿದ್ದ ಚಿರತೆ ವಿಭೂತಿ ಕೆರೆ ಬಳಿ ನಿಗೂಢ ಸಾವು

author img

By

Published : Sep 29, 2019, 6:23 PM IST

ಕಳೆದ ರಾತ್ರಿ ಆಹಾರ ಅರಸಿ ನಾಡಿಗೆ ಲಗ್ಗೆಯಿಟ್ಟಿದ್ದ ಚಿರತೆಯೂಂದು ವಿಭೂತಿ ಕೆರೆ ಗ್ರಾಮದ ಜಮೀನಿನಲ್ಲಿ ನಿಗೂಢವಾಗಿದೆ ಸಾವನ್ನಪ್ಪಿದೆ. ಇತ್ತೀಚಿಗೆ ಈ ಬಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅಪರಿಚಿತರು ಗುಂಡು ಹೊಡೆದು ಚಿರತೆಯನ್ನು ಕೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಚಿರತೆ ಸಾವು

ರಾಮನಗರ: ನಿಗೂಢ ರೀತಿಯಲ್ಲಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ.

ಕಳೆದ ರಾತ್ರಿ ಆಹಾರ ಅರಸಿ ನಾಡಿಗೆ ಲಗ್ಗೆಯಿಟ್ಟಿದ್ದ ಜಮೀನಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದೆ. ಇತ್ತೀಚಿಗೆ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಗುಂಡು ಹೊಡೆದು ಚಿರತೆಯನ್ನು ಕೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ramanagara district news
ಚಿರತೆಯ ನಿಗೂಢ ಸಾವು

ಚಿರತೆ ಕಳೇಬರ ಪತ್ತೆಯಾದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವ ಪರೀಕ್ಷೆಯ ನಂತರ ಸಾವಿನ ನಿಖರ ಮಾಹಿತಿ ದೊರೆಯಲಿದೆ ಎಂದು ತಿಳಿಸಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body: ರಾಮನಗರ : ವಿಭೂತಿಕೆರೆ ಗ್ರಾಮದಲ್ಲಿ ಚಿರತೆ ಮೃತದೇಹ ಪತ್ತೆ , ಗುಂಡಿಟ್ಟು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯಾದ್ಯಂತ ಇತ್ತೀಜಿನ ದಿನಗಳಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ ನಾಡಿಗೆ ಬಂದು ಬೆಳೆ ಸಾಕುಪ್ರಾಣಿಗಳನ್ನು ನಾಶ‌ಮಾಡುವ ಕಾಡು ಪ್ರಾಣಿಗಳ ವಿರಿದ್ದ ಸೆಟೆದಿರುವ ಸಾರ್ವಜನಿಕರು ಮತ್ತೊಂದೆಡೆ ಬೇಟೆಗಾಗಿನಪ್ರಾಣಿ ಕೊಲ್ಲುವ ಬೇಟೆಗಾಋಉ ಹೆಚ್ಚಾಗಿದ್ದಾರೆ ಬೇಟೆಗಾರರ ಗುಂಡಿಗೆ ಚಿರತೆಯೂಂದು ಬಲಿಯಾಗಿರುವ ಘಟನೆ ರಾಮನಗರದ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ ಆಹಾರ ಅರಸಿ ನಾಡಿಗೆ ಲಗ್ಗೆಯಿಟ್ಟ ಚಿರತೆಯೂಂದು ವಿಭೂತಿ ಕೆರೆ ಗ್ರಾಮದ ಜಮೀನಿನಲ್ಲಿ ನಿಗೊಢ ರೀತಿ ಸಾವನ್ನಪ್ಪಿದೆ, ಇತ್ತೀಚಿಗೆ ಈ ಬಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಅಪರಿಚಿತರು ಗುಂಡು ಹೊಡೆದು ಚಿರತೆಯನ್ನು ಕೊಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ಚಿರತೆ ಶವ ಪತ್ತೆಯಾದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಶವ ಪರೀಕ್ಷೆಯ ನಂತರ ಸಾವಿನ ನಿಖರ ಮಾಹಿತಿ ದೊರೆಯಲಿದೆ. ಇನ್ನು ಈ ಸಂಭಂದ ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Photo suddi aste sirConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.