ETV Bharat / state

ರಾಮನಗರದಲ್ಲಿ ಏಳು ಅಡಿ ಉದ್ದದ ಹೆಬ್ಬಾವು ಪತ್ತೆ - ಸುಂಡಘಟ್ಟ ಕೋಡಿಹಳ್ಳಿ

ರಾಮನಗರದ ಕನಕಪುರ ತಾಲೂಕಿನ ಬರಡನಹಳ್ಳಿ ಎಂಬಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು, ಅದನ್ನು ಸುಂಡಘಟ್ಟ ಕೋಡಿಹಳ್ಳಿ ವನ್ಯಜೀವಿ ವಿಭಾಗದ ಅರಣ್ಯಕ್ಕೆ ಬಿಟ್ಟಿದ್ದಾರೆ.

ಏಳು ಅಡಿ ಉದ್ದದ ಹೆಬ್ಬಾವು
author img

By

Published : Aug 21, 2019, 4:25 AM IST

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಬರಡನಹಳ್ಳಿ ಬಳಿ ಏಳು ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.

ಹೆಬ್ಬಾವನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಹಾವು ರಕ್ಷಣೆಗಾಗಿ ನವೀನ್​​ ಎಂಬುವರು ಅರಣ್ಯ ಇಲಾಖೆ ನಿರ್ದೇಶನದಂತೆ ಆಗಮಿಸಿದ್ದಾರೆ. ಅವರು ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಏಳು ಅಡಿ ಉದ್ದದ ಹೆಬ್ಬಾವು

ನಂತರ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ಸುಂಡಘಟ್ಟ ಕೋಡಿಹಳ್ಳಿ ವನ್ಯಜೀವಿ ವಿಭಾಗದ ಅರಣ್ಯಕ್ಕೆ ಬಿಟ್ಟಿದ್ದಾರೆ.

Intro:nullBody:ರಾಮನಗರ : ಕನಕಪುರ ತಾಲ್ಲೂಕಿನ ಬರಡನಹಳ್ಳಿ ಬಳಿ ಭಾರಿ ಗಾತ್ರದ ಏಳು ಅಡಿ ಹೆಬ್ಬಾವುಬಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.
ಬೆಳಗ್ಗಿನನ ಜಾವದಿಂದಲೂ ಅಲ್ಲಿಯೇ ನುಸುಳುತ್ತಿದ್ದ 7 ಅಡ್ಡಿ ಹೆಬ್ಬಾಹಾವು ಕಂಡ‌ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ‌ಮುಅ್ಟಿಸಿದ್ದಾರೆ. ಬಳಿಕ ಹಾವು ರಕ್ಷಣೆಗಾಗಿ ನವೀನ್ ಅರಣ್ಯ ಇಲಾಖೆ ನಿರ್ದೇಶನದಂತೆ‌ ಆಗಮಿಸಿ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ ಬಳಿಕ ಅದನ್ನು ಸುಂಡಘಟ್ಟದ ಕೋಡಿಹಳ್ಳಿ ವನ್ಯಜೀವಿ ವಿಭಾಗದ ಅರಣ್ಯಕ್ಕೆ ಬಿಡಲಾಗಿದೆ. ಬೆಳಿಗ್ಗೆಯಿಂದಲೇ ಹೆಬ್ಬಾ ವು ಕಂಡು ಬೀತಿಯಲ್ಲಿದ್ದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ಎ.ಸಿ.ಫ್. ಸೀಮ , ಆರ್.ಫ್. ದಿನೇಶ್ , ಡಿ.ಆರ್.ಫ್. ದೇವರಾಜು , ಅರಣ್ಯ ರಕ್ಷಕ ರಾಜು ಮುಂತಾದವರು ಕರ್ತವ್ಯ ನಿರ್ವಹಿಸಿದರು.
Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.