ETV Bharat / state

ರಾಮನಗರ: ಇಂದು 61 ಕೊರೊನಾ ಸೋಂಕಿತರು ಪತ್ತೆ - ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ

ರಾಮನಗರ ಜಿಲ್ಲೆಯಲ್ಲಿ ಇಂದು ಒಟ್ಟು 61 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.

District collector
ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ
author img

By

Published : Oct 2, 2020, 7:50 PM IST

ರಾಮನಗರ: ಜಿಲ್ಲೆಯಲ್ಲಿ ಇಂದು 61 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 5,728ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.

coronavirus update
ಕೊರೊನಾ ವೈರಸ್​ ಕುರಿತು ಜಿಲ್ಲೆಯ ಮಾಹಿತಿ

ಈ ಪೈಕಿ 4866 ಮಂದಿ ಗುಣಮುಖರಾಗಿದ್ದು, 55 ಮಂದಿ ಮೃತಪಟ್ಟಿದ್ದಾರೆ. 807 ಸಕ್ರಿಯ ಪ್ರಕರಣಗಳಿವೆ. ಇಂದು ಚನ್ನಪಟ್ಟಣದಲ್ಲಿ 7, ಕನಕಪುರ 5, ಮಾಗಡಿ 2 ಹಾಗೂ ರಾಮನಗರದಲ್ಲಿ 11 ಸೇರಿ 25 ಮಂದಿ ಡಿಸ್ಚಾರ್ಚ್​​ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.