ETV Bharat / state

ಕಾರ್ಮಿಕರ ಬಾಕಿ ವೇತನ ಬಿಡುಗಡೆಗೆ ಒತ್ತಾಯ: ಜಿಲ್ಲಾಧಿಕಾರಿಗೆ ಮನವಿ - ಸುರಾನಾ ಇಂಡಸ್ಟ್ರೀಸ್​ ಲಿಮಿಟೆಡ್​ ಕಂಪನಿ

ಸುರಾನಾ ಇಂಡಸ್ಟ್ರೀಸ್​ ಲಿಮಿಟೆಡ್​ ಕಂಪನಿ ಕಾರ್ಮಿಕರ ವೇತನ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಾರ್ಮಿಕರ ವೇತನ ಬಿಡುಗಡೆಗೆ ಆಗ್ರಹ
author img

By

Published : Sep 14, 2019, 10:36 AM IST

ರಾಯಚೂರು: 41 ತಿಂಗಳಿನಿಂದ ಸುರಾನಾ ಇಂಡಸ್ಟ್ರೀಸ್​ ಲಿಮಿಟೆಡ್​ ಕಂಪನಿ ಕಾರ್ಮಿಕರಿಗೆ ವೇತನ ನೀಡಿಲ್ಲ. ಇದರಿಂದ ಕಾರ್ಮಿಕರು ಹಲವಾರು ಆರ್ಥಿಕ ಸಮಸ್ಯೆಗೆ ಸಿಲುಕಿಗೊಂಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಬಾಕಿ ವೇತನ ಕೊಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಾರ್ಮಿಕರ ವೇತನ ಬಿಡುಗಡೆಗೆ ಆಗ್ರಹ

ಈ ಹಿಂದೆ ಜಿಲ್ಲಾಧಿಕಾರಿಗಳು ವೇತನ ಕೊಡಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯಿಂದ ಹಿಂದೆ ಸರಿಯಬೇಕಾಗಿತ್ತು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ದಿನೇಶ ಚಂದ ಸುರಾನ ಅವರ ಮಾಲೀಕತ್ವದಲ್ಲಿದ್ದ ಸುರಾನಾ ಇಂಡಸ್ಟ್ರೀಸ್ ಕಂಪನಿ ಈಗ ರಾಮಕೃಷ್ಣನ್ ಸದಾಶಿವನ್ ಲಿಕ್ವಿಡೇಟರ್ ಅವರ ಮಾಲೀಕತ್ವದಲ್ಲಿದೆ. ಐಡಿಬಿಐ ಬ್ಯಾಂಕ್​ನಲ್ಲಿ ಸಾಲ ಪಡೆದಿರುವ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದು. ದಿನೇಶ ಮಾಲಿಕತ್ವ ಕಳೆದುಕೊಂಡಿದ್ದಾರೆ.

Intro:ರಾಯಚೂರು ತಾಲೂಕುನ ವಡ್ಲೂರುಕ್ರಾಸ್ ಬಳಿಯಿರುವ ಸುರಾನಾ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕೆಲಸಾ ಮಾಡುತ್ತಿರುವ ನಲವತ್ತು ತಿಂಗಳಿನಿಂದ ವೇತನ ನೀಡುತ್ತಿಲ್ಲ ಎಂದು ಖಂಡಿಸಿ ಜಿಲ್ಲಾಧಿಕಾರಿ ಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಒಟ್ಟು 155 ಜನ ಖಾಯಂ ಕಾರ್ಮಿಕರು ಕರಲಸ ಮಾಡುತಿದ್ದು ದಿನೇಶಚಂದ ಸುರಾನ ಅವರ ಮಾಲಿಕತ್ವದಲ್ಲಿದ್ದ ಸುರಾನಾ ಇಂಡಸ್ಟ್ರೀಸ್ ಕಂಪನಿ ಪ್ರಸ್ತುತ ರಾಮಕೃಷ್ಣ ನ್ ಸದಾಶಿವನ್ ಲಿಕ್ವಿಡೇಟರ್ ಅವರ ಮಾಲಿಕತ್ವ ದಲ್ಲಿದ್ದು ಹಿಂದಿನ ಮಾಲಿಕ ದಿನೇಶ ಐಡಿಬಿಐ ಬ್ಯಾಂಕನಲ್ಲಿ ಸಾಲ ಪಡೆದಿರುವ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದು 10-11-2018 ರಂದು ಮಾಲಿಕತ್ವ ಕಳೆದುಕೊಂಎಇದ್ದಾರೆ.

Body:ನಂತರ ಬಂದ ತಾಮಕೃಷ್ಣನ್ ಸದಾಶಿವನ್ ಲಿಕ್ವಿಡೇಟರ್ ಮಾಲಿಕತ್ವ ವಹಿಸಿಕೊಂಡರು ಬಾಕಿ ವೇತನ ಪಾವತಿಗೆ ನಬಹರಿಸುತ್ತಿಲ್ಲ ಕೂಡಲೇ ಡಿಸಿ ಅವರು ಮಧ್ಯಸ್ಥಿಕೆ ವಹಿಸಿ ವೇತನ ಪಾವತಿ ಮಾಡಿಕೊಡಬೇಕೆಂದು ಒತ್ತಾಯಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.