ETV Bharat / state

ಗಂಡನ ಕಿರುಕುಳ ತಾಳಲಾರದೆ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ..

ಗಂಡನ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡ ಹಾಗೂ ಆತನ ಕುಟುಂಬಸ್ಥರೇ ಕಾರಣ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ನೇಣು ಬಿಗಿದು ಆತ್ಮಹತ್ಯೆ
author img

By

Published : Sep 3, 2019, 7:46 PM IST

ರಾಯಚೂರು: ಗಂಡನ ಕಿರುಕುಳ ತಾಳಲಾರದೆ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೋಟ್ ತಲಾರ್ ಬಡಾವಣೆಯಲ್ಲಿ ನಡೆದಿದೆ.

ಸೈಯದ್ ಅಮೀನಾ(21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ಪತಿ ಮಾಸೂಮ್ ಪೀರ್ ಎಂಬಾತ ಎರಡು ವಿವಾಹವಾಗಿದ್ದ. ಈತನಿಗೆ ಮೃತ ಸೈಯದ್ ಅಮೀನಾ ಎರಡನೇ ಪತ್ನಿಯಾಗಿದ್ದರು. ಪತಿ ಹಾಗೂ ಕುಟುಂಬಸ್ಥರು ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸೈಯದ್ ಅಮೀನಾ ಪೋಷಕರು ಆರೋಪಿಸಿದ್ದಾರೆ.

ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು..

ಘಟನಾ ಸ್ಥಳಕ್ಕೆ ಸದರಬಜಾರ್ ಠಾಣೆ ಹಾಗೂ ಮಹಿಳಾ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಸ್ಲಗ್: ಗೃಹಿಣಿಗೆ ನೇಣಿಗೆ ಶರಣು
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 03-೦9-2019
ಸ್ಥಳ: ರಾಯಚೂರು
ಆಂಕರ್: ಗಂಡನ ಕಿರುಕುಳದ ತಳಲಾರದೆ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಕೋಟ್ ತಲಾರ್ ಬಡವಣೆಯಲ್ಲಿ ಈ ಘಟನೆ ಜರುಗಿದೆ. Body:ಪತಿ ಮಾಸೂಮ್ ಪೀರ್ ಕಿರುಕುಳ ತಳಲಾರದೆ ಸೈಯದ್ ಅಮೀನಾ(21) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೃಹಿಣಿ ಎಂದು ಗುರುತಿಸಲಾಗಿದೆ. ಪತಿ ಮಾಸೂಮ್ ಪೀರ್ ಎರಡು ವಿವಾಹ ಆಗಿದ್ದು, ಸೈಯದ್ ಅಮೀನಾ ಎರಡನೇ ಪತ್ನಿಯಾಗಿದ್ದಾಳೆ. ಇತ್ತೀಚೆಗೆ ಮೊದಲೆ ನೇಪಕ್ಕೆ ಎರಡನೇ ಪತ್ನಿಗೆ ಪತಿ ಹಾಗೂ ಕುಟುಂಬಸ್ಥರು ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಗೃಹಿಣಿ ಇಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸೈಯದ್ ಅಮೀನಾ ಪೋಷಕರು ಆರೋಪಿಸಿದ್ದು, ಪತಿ ಮಾಸೂಮ್ ಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಸದರಬಜಾರ್ ಠಾಣೆ ಹಾಗೂ ಮಹಿಳಾ ಠಾಣೆ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
Conclusion:ಬೈಟ್.1: ಸೈಯದ್ ಖಾದ್ರಿ, ಸೈಯದ್ ಅಮೀನಾ ಸಂಬಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.