ETV Bharat / state

ರಾಯಚೂರಲ್ಲಿ ಜವರಾಯನ ಅಟ್ಟಹಾಸ: ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್​​ ವಿದ್ಯಾರ್ಥಿಗಳು ಸಾವು! - ರಾಯಚೂರು ರಸ್ತೆ ಅಪಘಾತ,

ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಎಂಬಿಬಿಎಸ್​ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ರಾಯಚೂರು ಹೊರವಲಯದಲ್ಲಿ ಈ ದುರ್ಘಟನೆ ನಡೆದಿದೆ.

Three killed in road accident, Three killed in road accident at Raichur, Raichur road accident, Raichur road accident news, Raichur road accident latest news, ರಸ್ತೆ ಅಪಘಾತದಲ್ಲಿ ಮೂವರು ಸಾವು, ರಾಯಚೂರಿನಲ್ಲಿ ರಸ್ತೆ ಅಪಘಾತದಲ್ಲಿ ಮೂವರು ಸಾವು, ರಾಯಚೂರು ರಸ್ತೆ ಅಪಘಾತ, ರಾಯಚೂರು ರಸ್ತೆ ಅಪಘಾತ ಸುದ್ದಿ,
ಅಪಘಾತದ ದೃಶ್ಯ
author img

By

Published : Nov 11, 2020, 8:52 AM IST

Updated : Nov 11, 2020, 11:12 AM IST

ರಾಯಚೂರು: ಬೆಳ್ಳಂಬೆಳಗ್ಗೆ ರಸ್ತೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಂಬಿಬಿಎಸ್​ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಮಂತ್ರಾಲಯ ರಸ್ತೆಯ ಮಂಜರ್ಲಾ ಕ್ರಾಸ್ ಬಳಿ ನಡೆದಿದೆ.

Three killed in road accident, Three killed in road accident at Raichur, Raichur road accident, Raichur road accident news, Raichur road accident latest news, ರಸ್ತೆ ಅಪಘಾತದಲ್ಲಿ ಮೂವರು ಸಾವು, ರಾಯಚೂರಿನಲ್ಲಿ ರಸ್ತೆ ಅಪಘಾತದಲ್ಲಿ ಮೂವರು ಸಾವು, ರಾಯಚೂರು ರಸ್ತೆ ಅಪಘಾತ, ರಾಯಚೂರು ರಸ್ತೆ ಅಪಘಾತ ಸುದ್ದಿ,
ಅಪಘಾತದ ದೃಶ್ಯ

ಮೃತರನ್ನು ಅಭಿಷೇಕ, ಬಸವರಾಜು, ಗಣೇಶ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸಿದ್ಧಾರ್ಥ, ಭೀಮರೆಡ್ಡಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯರಗೇರಾದಿಂದ‌ ಬರುತ್ತಿದ್ದ ಕಾರು ಹಾಗೂ ರಾಯಚೂರಿನಿಂದ ಹೋಗುತ್ತಿದ್ದ ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಮೃತರು ಹಾಗೂ ಗಾಯಗೊಂಡವರು ಒಂದೇ ಕಾರಿನವರು ಆಗಿದ್ದು, ಇನ್ನೊಂದು ಕಾರ್‌ನಲ್ಲಿರುವವರ ಮಾಹಿತಿ ಲಭ್ಯವಾಗಿಬೇಕಿದೆ. ಮೃತ ಹಾಗೂ ಗಾಯಗೊಂಡವರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಎಂದು ಹೇಳಲಾಗುತ್ತಿದೆ.

ಈ ಘಟನೆ ಕುರಿತು ಯರಗೇರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Nov 11, 2020, 11:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.