ETV Bharat / state

ಬೇಸಿಗೆಯೆಂದು ಮಹಡಿ ಮೇಲೆ ಮಲಗಿದ್ದಾಗ ಮನೆಗೆ ಕನ್ನ!

ಕಳ್ಳರು ತಿಜೋರಿಯಲ್ಲಿದ್ದ ಸುಮಾರು 5 ತೊಲೆ ಬಂಗಾರ ಹಾಗೂ 85 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಕಳ್ಳತನ
author img

By

Published : May 30, 2019, 2:03 PM IST

ರಾಯಚೂರು: ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮನೆಗೆ ಖದೀಮರು ಕನ್ನ ಹಾಕಿರುವ ಘಟನೆ ಜಿಲ್ಲೆಯ ಉಡಮಗಲ್-ಖಾನಾಪುರ ಗ್ರಾಮದಲ್ಲಿ ನಡೆದಿದೆ.

ರಾತ್ರಿ ವೇಳೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಾಂತಪ್ಪ ಅವರ ಮನೆಯ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು, ತಿಜೋರಿಯಲ್ಲಿದ್ದ ಸುಮಾರು 5 ತೊಲೆ ಬಂಗಾರ ಹಾಗೂ 85 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಬೇಸಿಗೆ ಕಾಲವಾದ್ದರಿಂದ ರಾತ್ರಿ ವೇಳೆ ಮನೆಗೆ ಬೀಗ ಹಾಕಿ ಮನೆಯ ಮಹಡಿ ಮೇಲೆ ಮಲಗಿದ್ದಾರೆ. ಇದನ್ನು ಮೊದಲೇ ಗಮನಿಸಿದ್ದ ಖದೀಮರು ಕಳ್ಳತನ ಮಾಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸ್ಲಗ್: ಗ್ರಾ.ಪಂ. ಮಾಜಿ ಅಧ್ಯಕ್ಷನ ಮನೆಗೆ ಖನ್ನ ಹಾಕಿದ ಖದೀಮರು
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೩೦-೦೫-೨೦೧೯
ಸ್ಥಳ: ರಾಯಚೂರು

ಆಂಕರ್: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮನೆಗೆ ಖದೀಮರು ಖನ್ನ ಹಾಕಿರುವ ಘಟನೆ ರಾಯಚೂರಿನ ನಡೆದಿದೆ.Body:ತಾಲೂಕಿನ ಉಡಮಗಲ್-ಖಾನಾಪುರ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಗ್ರಾ.ಪಂ. ಮಾಜಿ ಅಧ್ಯಕ್ಷ ಶಾಂತಪ್ಪ ಮನೆಗೆ ರಾತ್ರಿ ವೇಳೆ ಮನೆ ಬೀಗ ಮುರಿದು, ಒಳಗೆ ನುಗ್ಗಿ ತಿಜೋರಿಯಲ್ಲಿ ಸುಮಾರು ೫ ತೋಲೆ ಬಂಗಾರ, ೮೫ ಸಾವಿರ ರೂಪಾಯಿ ನಗದು ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಬೇಸಿಗೆ ಕಾಲ ಹಿನ್ನೆಲೆಯಿಂದಾಗಿ ರಾತ್ರಿ ವೇಳೆ ಮನೆಗೆ ಬೀಗ ಹಾಕಿ ಮನೆಯ ಮಹಡಿ ಮೇಲೆ ಮಲಗಿದ್ದಾರೆ. ಇದನ್ನ ಖದೀಮರು ರಾತ್ರಿ ಮನೆ ಬೀಗ ಮುರಿದು ಕಳ್ಳತನ ವೆಸಗಿದ್ದಾರೆ.Conclusion:ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರೆ ಜತೆಗೆ ಬೆರಳಚ್ಚು ತಜ್ಞರು, ಶ್ವಾನ ದನ ಭೇಟಿ ಪರಿಶೀಲನೆ ನಡೆಸಿದ್ದು, ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.