ETV Bharat / state

ಹಾಡಹಗಲೇ ಮಹಿಳೆಯ ಬ್ಯಾಗ್​ ಎಗರಿಸಿದ ಖದೀಮರು: ಸಿಸಿಟಿವಿ ವೀಡಿಯೋ - raichur latest news

ಹೇಮಾವತಿ ಫ್ಲ್ಯಾಟ್ ಕೊಂಡುಕೊಳ್ಳಲು ಇಂಡಿಯನ್ ಬ್ಯಾಂಕ್​​ನಲ್ಲಿ ಹಣವನ್ನು ಜಮಾ ಮಾಡಿದ್ದಳು. ಬಳಿಕ ಬ್ಯಾಂಕ್​​ನಿಂದ ಒಂದೂವರೆ ಲಕ್ಷ ಹಣವನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದಳು. ಇದನ್ನು ಗಮನಿಸಿದ ಖದೀಮರು ಬ್ಯಾಂಕ್​ನಿಂದ ಮನೆಗೆ ತೆರಳುವ ಮಾರ್ಗ ಮಧ್ಯೆ ಬರುವ ರಿಲಯನ್ಸ್ ಮಾರ್ಟ್ ಮುಂಭಾಗದಲ್ಲಿ ಖದೀಮರು ಚೀಲ ಕಿತ್ತುಕೊಂಡು ಪರಾರಿಯಾಗಿದ್ದಾರೆ..

theft case of raichur: CCTV Video
ಹಾಡಹಗಲೇ ಮಹಿಳೆಯ ಬ್ಯಾಗ್​ ಎಗರಿಸಿದ ಖದೀಮರು: ಸಿಸಿಟಿವಿ ವೀಡಿಯೋ
author img

By

Published : Nov 14, 2020, 8:00 AM IST

Updated : Nov 14, 2020, 8:39 AM IST

ರಾಯಚೂರು : ಹಾಡಹಗಲೇ ಬೈಕ್​​ನಲ್ಲಿ ಬಂದ ಖದೀಮರು ಮಹಿಳೆಯ ಕೈಯಲ್ಲಿದ್ದ ಚೀಲವನ್ನು ಎಗರಿಸಿರುವ ಘಟನೆ ರಾಯಚೂರು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಬಸವನಭಾವಿ ಚೌಕ್ ಹತ್ತಿರ ಬರುವ ರಿಲಯನ್ಸ್ ಮಾರ್ಟ್ ಬಳಿ, ಬ್ಯಾಂಕ್​​ನಿಂದ ತೆರಳುವ ವೇಳೆ ಬೈಕ್​ನಲ್ಲಿ ದುಷ್ಕರ್ಮಿಗಳು ಮಹಿಳೆಯ ಕೈಯಲ್ಲಿದ್ದ ಚೀಲವನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ. ನಗರದ ಪೋತಗಲ್ ರಸ್ತೆಯಲ್ಲಿ ಬರುವ ಸಂಗನಾಯಕನ ಕಾಲುವೆ ಬಳಿ ಹೇಮಾವತಿ ಎನ್ನುವ ಮಹಿಳೆಯ ಒಂದೂವರೆ ಲಕ್ಷ ಹಣವನ್ನು ಖದೀಮರು ದೋಚಿಕೊಂಡು ಪರಾರಿಯಾಗಿದ್ದಾರೆ.

ಸಿಸಿಟಿವಿ ವಿಡಿಯೋ

ಹೇಮಾವತಿ ಫ್ಲ್ಯಾಟ್ ಕೊಂಡುಕೊಳ್ಳಲು ಇಂಡಿಯನ್ ಬ್ಯಾಂಕ್​​ನಲ್ಲಿ ಹಣವನ್ನು ಜಮಾ ಮಾಡಿದ್ದಳು. ಬಳಿಕ ಒಂದೂವರೆ ಲಕ್ಷ ಹಣವನ್ನು ಬ್ಯಾಂಕ್​​ನಿಂದ ಹಣವನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದಳು. ಇದನ್ನು ಗಮನಿಸಿದ ಖದೀಮರು ಬ್ಯಾಂಕ್​ನಿಂದ ಮನೆಗೆ ತೆರಳುವ ಮಾರ್ಗ ಮಧ್ಯೆ ಬರುವ ರಿಲಯನ್ಸ್ ಮಾರ್ಟ್ ಮುಂಭಾಗದಲ್ಲಿ ಖದೀಮರು ಚೀಲವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ವೇಳೆ ಮಹಿಳೆ ಕೆಳಗಡೆ ಬಿದಿದ್ದು, ಸಣ್ಣ-ಪುಟ್ಟ ಗಾಯಗಳಾಗಿವೆ. ಸದ್ಯ ಈ ಕುರಿತು ಸದರ್ ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ.

Last Updated : Nov 14, 2020, 8:39 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.