ETV Bharat / state

ಸ್ಪೆಷಲ್​ ಕ್ಲಾಸ್​ ಬಂಕ್​ ಮಾಡಲು ಬ್ಯಾಗ್​ ಎಸೆದ ವಿದ್ಯಾರ್ಥಿನಿಯರ ವಿಡಿಯೋ ವೈರಲ್​

ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಮಹಡಿ ಮೇಲಿನಿಂದ ಪಠ್ಯ-ಪುಸಕ್ತಗಳಿರುವ ಬ್ಯಾಗ್ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಲಿಕೆಗೆ ಅಂತ ಕಳಿಸಿದ್ರೆ ,ಬ್ಯಾಗನ್ನೇ ಎಸಿತಾರೆ ಈ ಹುಡ್ಗೀರು
author img

By

Published : Jul 29, 2019, 11:43 AM IST

ರಾಯಚೂರು: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಮಹಡಿ ಮೇಲಿನಿಂದ ಪಠ್ಯ-ಪುಸಕ್ತಗಳಿರುವ ಬ್ಯಾಗ್ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಲಿಂಗಸೂರು ರಸ್ತೆಯಲ್ಲಿರುವ ಜಸ್ಟಿಸ್ ಶಿವರಾಜ್ ಪಾಟೀಲ್ ಕಾಲೇಜಿನ ವಿದ್ಯಾರ್ಥಿನಿಯರು ಮಹಡಿ ಮೇಲಿನಿಂದ ಸಾಲು ಸಾಲಾಗಿ ಪಠ್ಯ-ಪುಸಕ್ತಗಳು ಇರುವ ಬ್ಯಾಗ್ ನ್ನು ಮೂರನೇ ಮಹಡಿಯಿಂದ ಭಾನುವಾರು ಎಸೆದಿದ್ದಾರೆ. ಇದನ್ನ ಕಂಡ ಕೆಲ ಸ್ಥಳೀಯರು 1:18 ನಿಮಿಷದ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ.

ಕಲಿಕೆಗೆ ಅಂತ ಕಳಿಸಿದ್ರೆ ,ಬ್ಯಾಗನ್ನೇ ಎಸಿತಾರೆ ಈ ಹುಡ್ಗೀರು

ಸಾಮಾಜಿಕ ಜಾಲಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಘಟನೆಗೆ ಸಂಬಂಧಿಸಿದ ಕಾಲೇಜು ಪ್ರಾಚಾರ್ಯರನ್ನ ದೂರವಾಣಿ ಮೂಲಕ ಸಂಪರ್ಕಿಸಿದಾಗ ಭಾನುವಾರ ಪಿಯು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ತರಗತಿಯನ್ನ ಏರ್ಪಡಿಸಲಾಗಿತ್ತು. ಕ್ಲಾಸ್ ಕೇಳಲು ಇಷ್ಟವಿರದ ವಿದ್ಯಾರ್ಥಿಗಳು ಈ ರೀತಿಯಾಗಿ ಮಾಡುವ ಮೂಲಕ ಹುಡಗಾಟ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿರುವ ಕುರಿತಂತೆ ಮಾಹಿತಿ ಬಂದಿದ್ದು, ಇದರ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.

Intro:ಸ್ಲಗ್: ಮಹಡಿ ಮೇಲೆಯಿಂದ ಪಠ್ಯ-ಪುಸಕ್ತ ಬ್ಯಾಗ್ ಎಸೆಯುತ್ತಿರುವ ವಿಡಿಯೋ ವೈರಲ್
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 29-೦7-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಮಹಡಿ ಮೇಲಿನಿಂದ ಪಠ್ಯ-ಪುಸಕ್ತಗಳಿರುವ ಬ್ಯಾಗ್ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Body:ನಗರದ ಲಿಂಗಸೂರು ರಸ್ತೆಯಲ್ಲಿರುವ ಜಸ್ಟಿಸ್ ಶಿವರಾಜ್ ಪಾಟೀಲ್ ಕಾಲೇಜಿನ ವಿದ್ಯಾರ್ಥಿನಿಯರು ಮಹಡಿ ಮೇಲಿನಿಂದ ಸಾಲು ಸಾಲಾಗಿ ಪಠ್ಯ-ಪುಸಕ್ತಗಳು ಇರುವ ಬ್ಯಾಗ್ ನನ್ನು ಮೂರನೇ ಮಹಡಿಯಿಂದ ಭಾನುವಾರು ಎಸೆಯುದಿದ್ದಾರೆ. ಇದನ್ನ ಕಂಡ ಕೆಲ ಸ್ಥಳೀಯರು 1:18 ನಿಮಿಷದ ವಿಡಿಯೋವನ್ನು ಚಿತ್ರಕರಣ ಮಾಡಿದ್ದಾರೆ. ಈ ದೃಶ್ಯಕಂಡು ಸ್ಥಳೀಯರು, ವಿದ್ಯ ಕಲಿಸುವ ಪಠ್ಯ-ಪುಸಕ್ತವನ್ನ ಬೆಲೆ ಗೊತ್ತಿಲ್ಲದೆ, ಅಲೋಚನೆ ಇಲ್ಲದೆ ಮಾಡುತ್ತಿದ್ದಾರೆ. ನಿವೃತ್ತ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಹೆಸರು ಇರುವಂತಹ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮಾಡಿರುವುದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ನೋಡ್ರಪ್ಪ ಜಸ್ಟಿಸ್ ಶಿವರಾಜ್ ಪಾಟೀಲ್ ಕಾಲೇಜಿಗೆ ಎಂತ ಗತಿ ಬಂದೈತಿ ಎಂದು ಟೈಪ್ ಮಾಡಿ ವಿಡಿಯೋವನ್ನ ವೈರಲ್ ಮಾಡಿದ್ದಾರೆ. Conclusion:ಘಟನೆ ಸಂಬಂಧಿಸಿದ್ದ ಕಾಲೇಜು ಪ್ರಾಚಾರ್ಯರನ್ನ ದೂರವಾಣಿ ಸಂಪರ್ಕಿಸಿದ್ದಾಗ ಭಾನುವಾರು ಪಿಯು ಪ್ರಥಮ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳು ವಿಶೇಷ ಉಪನ್ಯಾಸ ತರಗತಿಯನ್ನ ಏರ್ಪಡಿಸಲಾಗಿತ್ತು. ಕ್ಲಾಸ್ ಕುಡಲು ಇಷ್ಟವಿರದ ವಿದ್ಯಾರ್ಥಿಗಳು ಈ ರೀತಿಯಾಗಿ ಮಾಡುವ ಮೂಲಕ ಹುಡಗಾಟ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿರುವ ಕುರಿತಂತೆ ಮಾಹಿತಿ ಬಂದಿದ್ದು, ಇದರ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ರು, ತಮ್ಮ ಹೆಸರು ಹೇಳುಲು ಹಿಂದೇಟು ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.