ETV Bharat / state

ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ವಾಮಾಚಾರ ಶಂಕೆ

author img

By

Published : Dec 26, 2019, 7:49 PM IST

ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಮೊಟ್ಟೆ, ನಿಂಬೆಕಾಯಿ, ಹರಿಶಿಣ, ಕುಂಕುಮ ಸೇರಿದಂತೆ ಇತರೆ ಪದಾರ್ಥಗಳು  ಪತ್ತೆಯಾಗಿದ್ದು, ಅಮಾವಾಸ್ಯೆ ಹಾಗೂ ಗ್ರಹಣದ ಸಮಯದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.

Sorcery to theh Raichuru DC office
ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ವಾಮಚಾರ...?

ರಾಯಚೂರು: ನಗರದ ಜಿಲ್ಲಾಧಿಕಾರಿ ಕಚೇರಿ ಮುಖ್ಯ ದ್ವಾರದ ಮುಂದೆ ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಮೊಟ್ಟೆ, ನಿಂಬೆಕಾಯಿ, ಹರಿಶಿಣ, ಕುಂಕುಮ ಸೇರಿದಂತೆ ಇತರೆ ಪದಾರ್ಥಗಳು ಪತ್ತೆಯಾಗಿದ್ದು, ಅಮಾವಾಸ್ಯೆ ಹಾಗೂ ಗ್ರಹಣದ ಸಮಯ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ವಾಮಾಚಾರ

ಕೆಲವರು ಇದು ವಾಮಾಚಾರ ಅಲ್ಲ ಎನ್ನುತ್ತಿದ್ದಾರೆ. ಅದರೆ ಈ ರೀತಿಯ ಪದಾರ್ಥಗಳು ಪತ್ತೆಯಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

Intro:ಸ್ಲಗ್: ಡಿಸಿ ಆಫೀಸ್ ಮುಂದೆ ವಾಮಾಚಾರ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 26-12-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದ ವಾಮಾಚಾರ ನಡೆದಿದೆ. Body:ಜಿಲ್ಲಾಧಿಕಾರಿ ಮುಂಭಾಗದಲ್ಲಿ ವಾಮಾಚಾರ ನಡೆದಿರುವುದರಿಂದ ಜನರಲ್ಲಿ ಆತಂಕ ಮೂಡಿಸಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಂಚಾರಿಸುವ ಈ ರಸ್ತೆಯಲ್ಲಿ ಮೊಟ್ಟೆ, ನಿಂಬೆಕಾಯಿ, ಹರಿಶಿಣ, ಕುಂಕುಮ ಸೇರಿದಂತೆ ಇತರೆ ಪದಾರ್ಥಗಳನ್ನ ಇಡಲಾಗಿದ್ದು, ಅಮಾವಸ್ಸೆ ಹಾಗೂ ಗ್ರಹಣದ ಸಮಯದಲ್ಲಿ ಇಂತಹ ವಾಮಾಚಾರ ನಡೆದಿರುವ ಶಂಕೆಯಿಂದ ಜನರಲ್ಲಿ ಆತಂಕ ಮೂಡಿಸಿದೆ. ಪ್ರಜ್ಞಾನವಂತರ ಪ್ರಕಾರ ವಾಮಾಚಾರವೆಂಬುವುದು ಎಲ್ಲಾ ಮೂಡನಂಬಿಕೆ, ನಿತ್ಯ ಬಳಸುವಂತಹ ಪದಾರ್ಥಗಳಿಂದ ಈ ರೀತಿ ಮಾಡಲಾಗಿದೆ.Conclusion: ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಅಂತಾರೆ. ಆದ್ರೂ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಸ್ತೆಯಲ್ಲಿ ಆತಂಕಕ್ಕೆ ಕಾರಣ ಮಾಡಿಕೊಟ್ಟಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.