ETV Bharat / state

ರಾಯಚೂರಿನಲ್ಲಿ ಧಾರಾಕಾರ ಮಳೆ... ತರಗತಿಯೊಳಕ್ಕೆ ನುಗ್ಗಿತು ನೀರು - heavy rain at raichur

ರಾಯಚೂರಿನಲ್ಲಿ ಸುರಿದ ಬಾರೀ ಮಳೆಯಿಂದಾಗಿ ತಾಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಮಳೆ ನೀರು ನುಗ್ಗಿದ್ದು, ಶಾಲೆ ಜಲಾವೃತ್ತವಾಗುವ ದೃಶ್ಯ ಕಂಡು ಬಂದಿದೆ.

ರಾಯಚೂರಿನಲ್ಲಿ ಧಾರಾಕಾರ ಮಳೆ ಪರಿಣಾಮ ಶಾಲೆಗೆ ನುಗ್ಗಿತು ನೀರು
author img

By

Published : Sep 20, 2019, 1:04 AM IST

ರಾಯಚೂರು: ಧಾರಾಕಾರ ಮಳೆ ಸುರಿದ ಪರಿಣಾಮ ತಾಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಮಳೆ ನೀರು ನುಗ್ಗಿದೆ.

ರಾಯಚೂರಿನಲ್ಲಿ ಧಾರಾಕಾರ ಮಳೆ ಪರಿಣಾಮ ಶಾಲೆಗೆ ನುಗ್ಗಿತು ನೀರು

ಸಮರ್ಪಕವಾದ ಕಂಪೌಡ ನಿರ್ಮಾಣ ಮಾಡದಿರುವ ಪರಿಣಾಮ ಇಂದಿನ ಮಳೆಗೆ ನೀರು ನೇರವಾಗಿ ತರಗತಿಯೊಳಗೆ ಪ್ರವೇಶಿಸಿ ಅವಾಂತರ ಸೃಷ್ಟಿಸಿದೆ. ಕಂಪೌಂಡ್ ಇಲ್ಲದಿರುವುದರಿಂದ ಭಾರಿ ಮಳೆಯಿಂದಾಗಿ ಗ್ರಾಮದಲ್ಲಿನ ಚರಂಡಿ ತುಂಬಿ, ಮಳೆಯ ನೀರು ಚರಂಡಿ ನೀರು ಸಮೇತವಾಗಿ ಶಾಲೆಯೊಳಗೆ ನೀರು ನುಗ್ಗಿದೆ.

ಕಲುಷಿತ ನೀರು ಶಾಲೆಗೆ ನುಗ್ಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಶಿಕ್ಷಣ ಇಲಾಖೆ ಕೂಡಲೇ ಶಾಲೆಗೆ ಕಂಪೌಂಡ್ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳ ಹಿತವನ್ನ ಕಾಪಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Intro:ಸ್ಲಗ್: ಶಾಲೆಗೆ ನುಗ್ಗಿದ ಮಳೆ ನೀರು
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 19-೦9-2019
ಸ್ಥಳ: ರಾಯಚೂರು
ಆ್ಯಂಕರ್: ರಾಯಚೂರು ಜಿಲ್ಲೆಯಾದ್ಯಂತ ಬಾರಿ ಮಳೆ ಸುರಿಯುತ್ತಿದೆ. Body:ತಾಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಮಳೆ ನೀರು ನುಗ್ಗುತ್ತಿದ್ದು, ಶಾಲೆಯ ಜಲಾವೃತ್ತವಾಗುವ ದೃಶ್ಯ ಕಂಡು ಬಂದಿದೆ. ಶಾಲೆಯ ಮಕ್ಕಳ ಸುರಕ್ಷಿತೆ ಹಾಗೂ ಯಾವುದೇ ನೀರು ಹಾಗೂ ಉಳುಪುಡಿಗಳು ಒಳಗಡೆ ಪ್ರವೇಶದಂತೆ ಕಂಪೌಂಡ್ ನಿರ್ಮಿಸಬೇಕು. ಆದ್ರೆ ಶಾಲೆಗೆ ಕಂಪೌಂಡ್ ಸಮರ್ಪಕವಾಗಿ ಇಲ್ಲದ ಸುರಿಯುತ್ತಿರುವ ಬಾರಿ ಮಳೆಯಿಂದ ಗ್ರಾಮದಲ್ಲಿನ ಚರಂಡಿ ತುಂಬಿ, ಮಳೆಯ ನೀರು ಚರಂಡಿ ನೀರು ಸಮೇತವಾಗಿ ಶಾಲೆಯೊಳಗೆ ನೀರು ನುಗ್ಗಿತ್ತಿವೆ. ಇದರಿಂದ ಶಾಲೆಗೆ ಬರುವಂತಹ ಮಕ್ಕಳಿಗೆ ತೊಂದರೆಯಾಗಲಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. Conclusion:ಶಿಕ್ಷಣ ಇಲಾಖೆ ಕೂಡಲೇ ಶಾಲೆಗೆ ಕಂಪೌಂಡ್ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳ ಹಿತವನ್ನ ಕಾಪಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.