ETV Bharat / state

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ : ರಾಯಚೂರು ಜಿಲ್ಲೆಯಾದ್ಯಂತ ಇಂದು ಹೈ ಅಲರ್ಟ್​

author img

By

Published : Nov 9, 2019, 2:53 AM IST

ನಾಳೆ ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ನಗರದ ಎಸ್ಪಿ ಕಚೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತುರ್ತು ಸುದ್ದಿಗೋಷ್ಠಿ ನಡೆಸಿ ಮುಂಜಾಗೃತ ಕ್ರಮದ ಬಗ್ಗೆ ತಿಳಿಸಿದ್ದಾರೆ.

ಡಾ.ಸಿ.ಬಿ.ವೇದಮೂರ್ತಿ

ರಾಯಚೂರು : ಇಂದು ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ

ನಗರದ ಎಸ್ಪಿ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 85 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. 40 ಸೆಕ್ಟರ್​ಗಳನ್ನು ಗುರುತಿಸಲಾಗಿದ್ದು, 20 ಕಡೆಗಳಲ್ಲಿ ನಾಗಾಬಂದಿ ಸ್ಥಾಪಿಸಲಾಗಿದೆ. 170ರಿಂದ 180 ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, 9 ವಾಚ್ ಟವರ್ ಸ್ಥಾಪಿಸಲಾಗಿದೆ. 7 ಕಡೆಗಳಲ್ಲಿ ಗುಪ್ತಚರ ನಿಯೋಜನೆ ಮಾಡಿಲಾಗಿದ್ದು, 3 ಸ್ಪೆಷಲ್​ ಕಂಟ್ರೋಲ್ ರೂಂ, 200 ಸಿಸಿಟಿವಿ, ಸಾವಿರಕ್ಕೂ ಅಧಿಕ ಪೊಲೀಸ್ ಪಹರೆಯನ್ನ ನಿಯೋಜಿಸಲಾಗಿದೆ. 4 ಕೆಎಸ್ಆರ್​ಪಿ, 10 ಡಿಆರ್ ಪೊಲೀಸ್ ತಂಡ ರಚಿಸಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕ ಪ್ರಚೋದನೆ ನೀಡುವ ಪೋಸ್ಟ್​ಗಳ ಬಗ್ಗೆ ತೀರಾ ನಿಗಾವಹಿಸಲಾಗಿದ್ದು, ಬೆಳಗ್ಗೆ 6ರಿಂದ 144 ಸೆಕ್ಷನ್​ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ತೀರ್ಪಿನ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Intro:¬ಸ್ಲಗ್: ಎಸ್ಪಿ ಸುದ್ದಿಗೋಷ್ಠಿ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 08-11-2019
ಸ್ಥಳ: ರಾಯಚೂರು
ಆಂಕರ್: ಆಯೋಧ್ಯೆ ತೀರ್ಪು ಪ್ರಕಟ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಕಟ್ಟೆಚರವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.Body: ನಗರದ ಎಸ್ಪಿ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ 85 ಸೂಕ್ಷ್ಮ ಪ್ರದೇಶಗಳನ್ನ ಗುರುತಿಸಲಾಗಿದೆ. 40 ಸೆಕ್ಟರ್ ಗಳನ್ನ ಗುರುತಿಸಲಾಗಿದ್ದು, 20 ಕಡೆಗಳಲ್ಲಿ ನಾಕ ಬಂದಿ ಸ್ಥಾಪಿಸಲಾಗಿದೆ. 170ರಿಂದ 180 ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, 9 ವಾಚ್ ಟವರ್ ಸ್ಥಾಪಿಸಲಾಗಿದೆ. 7 ಕಡೆಗಳಲ್ಲಿ ಗುಪ್ತಚರ ನಿಯೋಜನೆ ಮಾಡಿಲಾಗಿದ್ದು, 3 ಸೇಷ್ಪಲ್ ಕಂಟ್ರೋಲ್ ರೂಂ, 100 ವಿಡಿಯೋ, 200 ಸಿಸಿಟಿವಿ, ಸಾವಿರಕ್ಕೂ ಅಧಿಕ ಪೊಲೀಸ್ ಪಹರೆಯನ್ನ ನಿಯೋಜಿಸಲಾಗಿದೆ. 4 ಕೆಎಸ್ ಆರ್ ಪಿ, 10 ಡಿಆರ್ ಪೊಲೀಸ್ ತಂಡ ರಚಿಸಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕ ಪ್ರಚೋದನೆ ನೀಡುವ ಪೋಸ್ಟ್ ಗಳ ಬಗ್ಗೆ ತೀರ ನಿಗಾವಹಿಸಲಾಗಿದೆ. ಬೆಳಗ್ಗೆ 6ರಿಂದ 144 ಸೇಷನ್ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ತೀರ್ಪಿನ ಹಿನ್ನಲೆಯಲ್ಲಿ ಮುಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Conclusion:ಬೈಟ್.1: ಡಾ.ಸಿ.ಬಿ.ವೇದಮೂರ್ತಿ, ಎಸ್ಪಿ, ರಾಯಚೂರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.